Tag: ಪ್ರಜಾಪ್ರಗತಿ
ಸಿ.ಎಂ.ವೈಮಾನಿಕ ಸಮೀಕ್ಷೆ ಕ್ಯಾನ್ಸಲ್ : ರಸ್ತೆ ಮೂಲಕ ಪ್ರವಾಹ ಸಮೀಕ್ಷೆಗೆ ಮುಂದಾದ ಹೆಚ್.ಡಿ.ಕೆ
ಬೆಂಗಳೂರು: ಕೊಡಗಿನಲ್ಲಿ ಪ್ರವಾಹ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಈ ಹಿನ್ನೆಲೆ ವೈಮಾನಿಕ ಸಮೀಕ್ಷೆಯನ್ನು ರದ್ದುಪಡಿಸಿ ಖುದ್ದಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ರಸ್ತೆಯ ಮೂಲಕವೇ ತೆರಳಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ...
ಪಾಲಿಕೆ ಚುನಾವಣೆ: ಪ್ರಕ್ರಿಯೆ ಇಂದು ಮತ್ತು ಸೋಮವಾರ
ತುಮಕೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆಯಾದ ಕಾರಣ ತುಮಕೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದ ‘‘ನಾಮಪತ್ರ ಸಲ್ಲಿಕೆ’’ ಪ್ರಕ್ರಿಯೆ ಶುಕ್ರವಾರ...
ಕೇರಳಕ್ಕೆ 500 ಕೋಟಿ ನೆರವು ಘೋಷಿಸಿದ ಪ್ರಧಾನಿ
ಕೇರಳ: ಪ್ರವಾಹದ ರುದ್ರ ನರ್ತನಕ್ಕೆ ನಲುಗುತ್ತಿರುವ ಕೇರಳದ ಸ್ಥಿತಿಯನ್ನು ವೈಮಾನಿಕ ಸಮೀಕ್ಷೆಯ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದರು. ಇಂದು ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿರುವ...
ಅಟಲ್ ಸಾರಿಗೆ ಪುನಶ್ಚೇತನಕ್ಕೆ ಆಗ್ರಹ
ಬೆಂಗಳೂರು: ಬಡವರ,ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಅಟಲ್ ಸಾರಿಗೆಯನ್ನು ಪುನಶ್ಚೇತನಗೊಳಿಸುವ ಮೂಲಕ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ರಾಜ್ಯ ಸರ್ಕಾರ...
ಬಕ್ರೀದ್ ಆಚರಣೆ : ರಾಜಧಾನಿಯಲಲ್ಲಿ ಕುರು – ಮೇಕೆಗಳ ಭರಾಟೆ ಜೋರು
ಬೆಂಗಳೂರು: ಬಕ್ರೀದ್ ಆಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕುರಿ ಮತ್ತು ಮೇಕೆಗಳ ಮಾರಾಟದ ಭರಾಟೆ ಜೋರಾಗಿದೆ. ಚಾಮರಾಜಪೇಟೆಯ ಈದ್ಗಾ ಮೈದಾನ, ಜೆ.ಸಿ. ನಗರದ...
ಅಟಲ್ ಅಂತಿಮ ಯಾತ್ರೆ : ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಪ್ರಧಾನಿ
ದೆಹಲಿ : ಬಿಜೆಪಿ ಪ್ರಧಾನ ಕಚೇರಿಯಿಂದ ಸ್ಮೃತಿ ಸ್ಥಳದತ್ತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ಪಯಣ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ...
ಇದೇ ತಿಂಗಳಲ್ಲಿ ಬರಲಿದ್ದಾನೆ “ಕವಿ”
ಪುನೀತ್ ಎಂ.ಎನ್ ನಿರ್ಮಿಸುತ್ತಿರುವ ಕವಿ ಚಿತ್ರದ ಸೆನ್ಸಾರ್ ಕೂಡ ಮುಗಿದಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ಟ್ಯಾಲೆಂಟ್ ಇರುತ್ತದೆ. ಆ ವ್ಯಕ್ತಿ ಜಗತ್ತನ್ನೇ ಬೆಳಗುವ ವ್ಯಕ್ತಿಯಾಗುತ್ತಾನೆ. ಒಬ್ಬ ಪೊರ್ಕಿ...
ಅಂತಿಮ ಹಂತಕಕೆ ತಲುಪಿದ ಪ್ರಭುತ್ವ’ ಚಿತ್ರದ ಚಿತ್ರೀಕರಣ
ರವಿರಾಜ್.ಎಸ್.ಕುಮಾರ್ ಅವರು ನಿರ್ಮಿಸುತ್ತಿರುವ `ಪ್ರಭುತ್ವ` ಚಿತ್ರಕ್ಕೆ ಸಕಲೇಶಪುರದಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಬೆಂಗಳೂರು, ಮೈಸೂರು ಮುಂತಾದಕಡೆ ಚಿತ್ರೀಕರಣ ನಡೆದಿದೆ. ಮೇಘಡಹಳ್ಳಿ ಶಿವಕುಮಾರ್ ಈ ಚಿತ್ರದ ಕಾರ್ಯಕಾರಿ...
ಶಿವರಾಜಕುಮಾರ್ ಕಂಠಸಿರಿಯಲ್ಲಿ `ತಾರಕಾಸುರ’ ಚಿತ್ರದ ಗೀತೆ
ಎನ್.ನರಸಿಂಹಲು ಅವರು ನಿರ್ಮಿಸುತ್ತಿರುವ `ತಾರಾಕಾಸುರ` ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಗೌರಿಹಬ್ಬದ ವೇಳೆಗೆ ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಚಿತ್ರದ ಒಂದು ಗೀತೆಯನ್ನು ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹಾಡುವುದರರೊಂದಿಗೆ...
ಇಂದು ತೆರೆಕಂಡ ಕನ್ನಡ ಚಿತ್ರಗಳು
ಸಿನಿವಾರವಾದ ಶುಕ್ರವಾರದಂದು ಮೂರು ಸಿನಿಮಾಗಳು ಬಿಡುಗಡೆಗೊಂಡಿದ್ದು, ಸಿನಿ ಅಭಿಮಾನಿಗಳಿಗೆ ಮನರಂಜಿಸುತ್ತಿವೆ `ಆಯೋಗ್ಯ'ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸಿರುವ `ಅಯೋಗ್ಯ` ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಎಸ್.ಮಹೇಶ್ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.https://youtu.be/sRbPxoDPrl0?t=11ಪ್ರೀತಮ್...













