Tag: ಪ್ರಜಾಪ್ರಗತಿ
ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆಗಳ ಸರಮಾಲೆ
ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಅವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯ ಪರವಾಗಿ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವಿರೆಂದು...
ಈ ಬಾರಿ ಎಚ್‌ಡಿಕೆ ನೇತೃತ್ವದ ರೈತಪರ ಸರ್ಕಾರ :ಎಂ.ವಿ.ವೀರಭದ್ರಯ್ಯ
ಮಧುಗಿರಿ : ಮುಂದಿನ ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರೈತಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಅವರು ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿಯಲ್ಲಿ ನೂತನ ಗ್ರಾಪಂ ಕಟ್ಟಡ ಉದ್ಘಾಟನೆ, ಸತ್ತಿಗೇನಹಳ್ಳಿ...
ಹೆಚ್.ಎ.ಎಲ್ ಯು.ಪಿ.ಎ ಅವಧಿಯಲ್ಲಿ ಮಾಡಿದ್ದು : ಸಿದ್ದರಾಮಯ್ಯ
ಬೆಂಗಳೂರು; ನರೇಂದ್ರ ಮೋದಿ ಕಾಂಗ್ರೆಸ್ ಸರ್ಕಾರದಲ್ಲಿ ಮಾಡಿದ ಕೆಲಸಗಳನ್ನೇ ರಾಜ್ಯಕ್ಕೆ ಬಂದು ಉದ್ಘಾಟಿಸಿದ್ದಾರೆ. ಹೆಚ್.ಎ.ಎಲ್ ಅನ್ನು ಯು.ಪಿ.ಎ ಅವಧಿಯಲ್ಲಿ ಮಾಡಿದ್ದು, ಅದನ್ನು ಮೋದಿ ಉದ್ಘಾಟಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ...
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ…!
ಬೆಂಗಳೂರು ತಮ್ಮ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುವುದು, ಮತ್ತೆ ಆಶ್ವಾಸನೆಗೆ ಬಿದ್ದು ಧರಣಿ ಕೈಬಿಟ್ಟು ಕೆಲಸ ಮಾಡುವುದು, ಮತ್ತೆ ಸಮಸ್ಯೆಗಳಾದಾಗ ಪ್ರತಿಭಟನೆ ನಡೆಸುವುದು ನಡೆಯುತ್ತಲೇ ಇದೆ. ಈಗ...
ಅದಾನಿ ವಂಚನೆ : ಪ್ರಶ್ನಿಸಲು ಮೋದಿಗೆ ಸ್ನೇಹ ಅಡ್ಡಿಯೆ?
ಚೋಕ್ಸಿ, ನೀರವ್, ಲಲಿತ್, ಮಲ್ಯ ಪರಾರಿ ನಂತರ ಸರದಿ ಅದಾನಿಯದೆ?
ಬೆಂಗಳೂರು : ಅದಾನಿ ಹಗರಣ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಪ್ರಶ್ನೆಗಳ ಅಭಿಯಾನ ಆರಂಭಿಸಿದ್ದು, ಈಗ ದೇಶ ಬಿಟ್ಟು ಓಡುವುದು ಅದಾನಿ...
ಆರ್‌ಬಿಐ : ಎಂಪಿಸಿ ಸಭೆ ಆರಂಭ…!
ಎಲ್ಲರ ಚಿತ್ತ ರೆಪೋ ದರದತ್ತ
ಬೆಂಗಳೂರು: ಆರ್‌ಬಿಐ ಮಾನಿಟರಿ ಪಾಲಿಸಿ ಕಮೀಟಿ ಸಭೆಯನ್ನು ಆರಂಭ ಮಾಡಿದ್ದು ಕಳೆದ ಬಾರಿ ಎಲ್ಲ ನಿಗದಿತ ಸಭೆಗಳಲ್ಲೂ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದೆ. ಪ್ರಮುಖವಾಗಿ ಹೇಳಬೆಕೆಂದರೆ ಮೇ...
ಲಂಚದ ಆಸೆಯಿಂದಲೇ ಮಂತ್ರಿ ಮಂಡಲ ವಿಸ್ತರಣೆ ಮಾಡಿಲ್ಲ : ಸಿದ್ದರಾಮಯ್ಯ
ಕಲಬುರಗಿ ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಆದರೆ ಸಂಪುಟದಲ್ಲಿ ಯಡಿಯೂರಪ್ಪ ಅವರ ಮಗನಿಗೂ ಸಹ ಮಂತ್ರಿ ಗಿರಿ ಕೊಡಬೇಕಾಗುತ್ತದೆ ಎಂಬ ಭಯ ಒಂದು ಕಡೆಯಾದರೆ ಇನ್ನೊಂದು...
ಕಲ್ಪತರು ನಾಡಿಗೆ ಮೋದಿ ಆಗಮನ…!
ತುಮಕೂರು : ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಆಗಮಿಸಿದ್ದು, 2 ಜಿಲ್ಲೆಯಲ್ಲಿ 6 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಮೋದಿ ಗುಬ್ಬಿ ತಾಲ್ಲೂಕಿನ ಹೆಚ್ ಎ ಎಲ್ ಗೆ ಅವರ ಆಗಮನವಾಗಿದ್ದು ಉದ್ಗಾಟನೆ ಇನ್ನೇನು ಆರಂಭವಾಗಲಿದೆ...
ಪರೀಕ್ಷಾ ಅಕ್ರಮ :KEA ಇಂದ ಶಂಕಿತರ ಪಟ್ಟಿ ಬಿಡುಗಡೆ..
ಬೆಂಗಳೂರು: ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಕೆಪಿಟಿಸಿಎಲ್ ನಡೆಸಿದ್ದ ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ 40 ಅಭ್ಯರ್ಥಿಗಳು ಅಕ್ರಮ ಎಸಗಿರುವ ಸಂಭಾವ್ಯರೆಂದು(ಶಂಕಿತರೆಂದು) ಕೆಇಎ ಪಟ್ಟಿ ಬಿಡುಗಡೆ ಮಾಡಿದೆ. ಪ್ರಕರಣದಲ್ಲಿ...
6650 ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಸಾಫ್ಟ್ ವೇರ್ ಕಂಪನಿ…!
ಬೆಂಗಳೂರು: ಕಂಪ್ಯೂಟರ್ ತಯಾರಿಕೆಯಲ್ಲಿ ಅಗ್ರಗಣ್ಯವಾಗಿರುವ ಡೆಲ್ ಕಂಪನಿ ತನ್ನ 6650 ಜನ ನೌಕರರನ್ನು ಮನೆಗೆ ಕಳುಹಿಸಲು ತೀರ್ಮಾನ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ , ಪರ್ಸನಲ್ ಕಂಪ್ಯೂಟರ್‌ಗಳಿಗೆ ಕುಸಿಯುತ್ತಿರುವ...












