Tag: ಪ್ರಜಾಪ್ರಗತಿ
ಭಾರತ ಎಲ್ಲರಿಗೂ ಸೇರಿದ್ದು : ಮದನಿ
ಭಾರತ ಮೋದಿ ಮತ್ತು ಮೋಹನ್ ಭಾಗವತ್‌ಗೆ ಸೇರಿದ್ದಂತೆ ಮಹಮೂದ್ ಗೂ ಸೇರಿದೆ
ನವದೆಹಲಿ: ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ತಪ್ಪು ಮತ್ತು ಆಧಾರ ರಹಿತ ವಾಗಿದೆ....
ಅಲಸ್ಕಾ : ಅಜ್ಞಾತ ವಸ್ತು ಹೊಡೆದುರುಳಿಸಿದ ವಾಯುಪಡೆ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಡ್ರೋಣ್ , ರೆಮೋಟ್ ಕಂಟ್ರೋಲ್ಡ್ ವಿಮಾನಗಳ ಆವಿಷ್ಕಾರಗಳಿಂದ ದೇಶಗಳು ಶತ್ರುಗಳ ಮೇಲೆ ಮಾನವ ರಹಿತ ಬೇಹುಗಾರಿಕೆ ನಡೆಸಲು ಸೂಕ್ತ ವಾತಾವರಣ ಸೃಷ್ಠಿಯಾಗಿದೆ .ಇದೆ ಹಿನ್ನೆಲೆಯಲ್ಲಿ ಅಮೇರಿಕಾದ ಫೈಟರ್...
ಜಾಗತಿಕ ತಾಪಮಾನ ಏರಿಕೆ : ಕರಗುತಿದೆ ಹಿಮಾಲಯ.
ಕರಗುತಿದೆ ಹಿಮಾಲಯ ಅತಂತ್ರವಾಗುವುದೆ ಜನರ ಜೀವನ .....?
ನಮ್ಮ ದೇಶದ ರಕ್ಷಣಾ ಕವಚದಂತಿರುವ ಹಿಮಾಲಯದ ಸರಿಸುಮಾರು 1 ಸಾವಿರಕ್ಕೂ ಅಧಿಕ ಹಿಮ ಸರೋವರಗಳು ಕರಗುತ್ತಿದ್ದು ಇದರ ಪರಿಣಾಮ...
ಆಕಸ್ಮಿಕ ಬೆಂಕಿ : ಹತ್ತಾರು ಎಕರೆ ಮೀಸಲು ಅರಣ್ಯ ನಾಶ
ಚಿಕ್ಕಮಗಳೂರು ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹತ್ತಾರು ಎಕರೆ ಮೀಸಲು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೀಸಲು ಅರಣ್ಯ ಚುರ್ಚೆಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ರಾಷ್ಟ್ರೀಯ...
ಕಲಾಪ ಚಿತ್ರೀಕರಣ : ಕಾಂಗ್ರೇಸ್ ಸಂಸದೆ ಅಮಾನತು
ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಕಲಾಪ ಚಿತ್ರೀಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದೆ ರಜನಿ ಅಶೋಕರಾವ್ ಪಾಟೀಲ್ ಅವರನ್ನು ಪ್ರಸ್ತುತ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಶುಕ್ರವಾರ ಅಮಾನತುಗೊಳಿಸಿದ್ದಾರೆ. ...
ಕರಾವಳಿಯಲ್ಲಿ ಅಮಿತ್ ಷಾ : ಮದ್ಯ ಮಾರಾಟ ನಿಷೇಧ
ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹಿಂದುತ್ವದ ಮತ್ತು ಕೇಸರಿಪಡೆಯ ಭದ್ರ ನೆಲೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷದಿಂದ ಈ ಭಾಗದಲ್ಲಿ ಹಿಜಾಬ್...
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ :ಟೋಲ್ ಮುಕ್ತಗೊಳಿಸಿ :ಎಂ.ಲಕ್ಷ್ಮಣ್
ಮೈಸೂರು: ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿರುವ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಮೂಲಕ ಪ್ರಯಾಣ ಮಾಡಲು 800 ರೂಪಾಯಿಗಳನ್ನು ಟೋಲ್‌ನಲ್ಲಿ ಪಾವತಿಸಬೇಕಾಗುತ್ತದೆ ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು...
ಅಡಕೆ ಬೆಂಬಲ ಬೆಲೆ : ಕೇಂದ್ರ ಅನುಮೋದನೆ ಸಾಧ್ಯತೆ
ಬೆಂಗಳೂರು ಅಡಕೆ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಪ್ರಸ್ತಾವನೆಗೆ ಕೇಂದ್ರ ವಾಣಿಜ್ಯ ಇಲಾಖೆ ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ...
ಪರಿಸರ ಉಳಿಸುವ ನೈತಿಕ ಬಾಧ್ಯತೆ ಯಾರದು..?
ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಸ.ನಂ.137 ಸರ್ಕಾರೀ ಖರಾಬು ಜಾಗದ 3 ಎಕರೆ 32 ಗುಂಟೆ ಪ್ರದೇಶದ ಗುಡ್ಡಕ್ಕೆ ``ಪಿಂಕ್ ಗ್ರಾನೈಟ್ ಗಣಿಗಾರಿಕೆಗೆ ಯಾವ ಪರಿಸರ ಪುರಾವೆಗಳಡಿಯಲ್ಲಿ ಅಧಿಕೃತ...
ಹಾಸನದಿಂದ ಸರ್ಧೆಗೆ ನಾನು ರೆಡಿ : ರೇವಣ್ಣ
ಬೆಂಗಳೂರು : ಪಕ್ಷ ತೀರ್ಮಾನಿಸಿದರೆ ಹಾಸನ ಸಹಿತ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದು, ಈ ಮೂಲಕ ಹಾಸನದಿಂದ ಬೇಕಾದರೂ ಸ್ಪರ್ಧಿಸಬಲ್ಲೆ ಎಂದು ಹೇಳಿದ್ದಾರೆ. ...