Tag: ಪ್ರಜಾಪ್ರಗತಿ
ಸದ್ಯಕ್ಕೆ KSRTC ಬಸ್ ಟಿಕೆಟ್ ದರದಲ್ಲಿ ಏರಿಕೆಯಿಲ್ಲ!!
ಬೆಂಗಳೂರು : ಅನ್ ಲಾಕ್ ನಂತ್ರ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳವಾಗಲಿ ಎನ್ನುವ ಮಾತಿಗೆ ಬಿಲ್ ಖುಲ್ ಇಲ್ಲ ಎನ್ನುವ ಮೂಲಕ, ಡಿಸಿಎಂ ಲಕ್ಷ್ಮಣ್ ಸವದಿ ಸಾರಿಗೆ ಪ್ರಯಾಣಿಕರಿಗೆ ಗುಡ್...
ದ್ವಿತೀಯ PUC ರಿಪೀಟರ್ಸ್ ವಿದ್ಯಾರ್ಥಿ’ಗಳು ಪರೀಕ್ಷೆಯಿಲ್ಲದೆ ಪಾಸ್!!
ಬೆಂಗಳೂರು : ದ್ವಿತೀಯ ಪಿಯು ರಿಪೀಟರ್ಸ್ ಎಲ್ಲಾ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಇಲ್ಲದೇ ಪಾಸ್ ಮಾಡಲಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ತಿಳಿಸಿದೆ. ರಾಜ್ಯದಲ್ಲಿ ಕೊರೋನಾ...
ನರೇಗಾ ಅಕ್ರಮ : ಕಾಟಾಚಾರದ ತನಿಖೆಯಾಗದಿರಲಿ
ತುಮಕೂರು : ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ನಡೆದಿರುವ ಬಹುತೇಕ ಅಕ್ರಮಗಳು ಮುಚ್ಚಿ ಹೋಗಿವೆ. ಕೆದಕಲಾದ ಪ್ರಕರಣಗಳಿಗೂ ತ್ಯಾಪೆ ಹಾಕಲಾಗಿದೆ.ಈ ಯೋಜನೆ ಜಾರಿಯಾದ ಒಂದೆರಡು ವರ್ಷಗಳ ನಂತರ...
ತುಮಕೂರು : ಇಂದಿನಿಂದ ಲಾಕ್ ಡೌನ್ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆ!
ತುಮಕೂರು : ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಬಂದಿರುವುದರಿಂದ ಸರ್ಕಾರವು ಇಂದಿನಿಂದ(ಜುಲೈ 5ರ ಬೆಳಿಗ್ಗೆ 6 ಗಂಟೆಯಿಂದ) ಲಾಕ್ ಡೌನ್ ನಿಬರ್ಂಧಗಳನ್ನು ಮತ್ತಷ್ಟು ಸಡಿಲಗೊಳಿಸಿದ್ದು, ಸೋಮವಾರದಿಂದ ಜಿಲ್ಲೆಯಲ್ಲಿಯೂ ಈ ಸಡಿಲಿಕೆ ಜಾರಿಗೆ...
ಡಿಆರ್ಡಿಓ ಮಾಜಿ ವಿಜ್ಞಾನಿ ಸುದೀಂದ್ರ ಹಾಲ್ದೊಡ್ಡೇರಿ ನಿಧನ!!
ಬೆಂಗಳೂರು: ಡಿಆರ್ಡಿಓ ದ ಮಾಜಿ ವಿಜ್ಞಾನಿ ಖ್ಯಾತ ವಿಜ್ಞಾನ ಅಂಕಣಕಾರರಾಗಿದ್ದ ಸುದೀಂದ್ರ ಹಾಲ್ದೊಡ್ಡೇರಿಯವರು ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಕಳೆದ ವಾರದ...
ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ!!
ನವದೆಹಲಿ : ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿರುವ ಜನರಿಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿರುವುದು ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜುಲೈ 1ರಿಂದಲೇ ಅನ್ವಯ...
‘ಎಲ್ ಅಂಡ್ ಟಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ’ – ಸಚಿವ ಬೈರತಿ ಬಸವರಾಜು
ತುಮಕೂರು : ನಿಗದಿತ ಗಡವಿನೊಳಗೆ ಯುಜಿಡಿ ಹಾಗೂ 24*7 ಕುಡಿಯುವ ನೀರು ಸಂಪರ್ಕ ಜಾಲ ಕಾಮಗಾರಿ ಪೂರ್ಣಗೊಳಿಸದಿರುವ ಎಲ್ ಅಂಡ್ ಟಿ ಕಂಪನಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ನಗರಾಭಿವೃದ್ಧಿ ಸಚಿವ...
ಮೂರನೆ ಅಲೆಯಲ್ಲಿ ಮಕ್ಕಳಿಗೆ ಸೋಂಕು: ಸರ್ಕಾರಕ್ಕೆ ತಜ್ಞರ ವರದಿ
ಬೆಂಗಳೂರು : ಕೊರೊನಾ ಸೋಂಕು ಎರಡನೇ ಅಲೆ ಹಲವು ವರ್ಗಗಳನ್ನು ಬಾಧಿಸಿದೆ. ಸಾವು-ನೋವುಗಳ ಸಂಖ್ಯೆ ಹೆಚ್ಚಿ ಈಗಷ್ಟೇ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ಮೂರನೇ ಅಲೆಯ ವರದಿಗಳು ಬೆಚ್ಚಿ ಬೀಳಿಸುತ್ತಿವೆ. ನವೆಂಬರ್ ವೇಳೆಗೆ...
ಕರ್ನಾಟಕದ ಇಬ್ಬರಲ್ಲಿ `ಡೆಲ್ಟಾ ಪ್ಲಸ್’ ರೋಗ ಪತ್ತೆ!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಪ್ರಭೇಧ ಪತ್ತೆಯಾಗಿದೆ. ಕರ್ನಾಟಕದಲ್ಲಿ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಪ್ರಭೇಧ...
ಚಾಲಕರು-ನಿರ್ವಾಹಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ!!
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಕೆಎಸ್‌ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, ಡಿಪೋಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ...













