Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ತುಮಕೂರು : ರಸ್ತೆಗಳಲ್ಲಿ ಜನಜಾತ್ರೆ ; ಅಗತ್ಯ ವಸ್ತುಗಳಿಗೆ ಹೆಚ್ಚಿದ ಬೇಡಿಕೆ!!

0
 ತುಮಕೂರು :      ಕೊರೋನಾ ಎರಡನೆ ಅಲೆಯ ಸರಪಣಿಯನ್ನು ತುಂಡರಿಸಲು ಇಂದಿನಿಂದ 14 (ಮೇ 10ರಿಂದ ಮೇ 24ರವರೆಗೆ) ದಿನಗಳವರೆಗೆ ರಾಜ್ಯ ಸರ್ಕಾರವು ಲಾಕ್‍ಡೌನ್ ಘೋಷಿಸಿದೆ. ಲಾಕ್‍ಡೌನ್ ಎದುರಿಸಲು ನಿನ್ನೆ ಮುಂಜಾನೆಯಿಂದಲೆ ಜನತೆ...

ಹುಳಿಯಾರು : ರಸ್ತೆಯಲ್ಲಿ ಚರಂಡಿ ನೀರು; ಜನರ ಪರದಾಟ

0
ಹುಳಿಯಾರು :      ಹುಳಿಯಾರು ಪಟ್ಟಣ ಪಂಚಾಯ್ತಿಯ ಬಾಲಾಜಿ ಚಿತ್ರಮಂದಿರ ಹಿಂಭಾಗದ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು, ದಿವ್ಯ ಮೌನವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.     ...

ಮಧುಗಿರಿ : ಅಕಾಲ ಹೆರಿಗೆಯಲ್ಲಿ ತಾಯಿ-ಮಗು ಸಾವು

0
 ಮಧುಗಿರಿ :       ಮಧುಗಿರಿಯಲ್ಲಿ ಭಾನುವಾರ ಗರ್ಭಿಣಿಯೊಬ್ಬರು ತಮ್ಮ ಚೊಚ್ಚಲ ಹೆರಿಗೆಯಲ್ಲಿ ಮಗುವಿನೊಂದಿಗೆ ಮೃತಪಟ್ಟಿದ್ದಾರೆ. ವಿಶ್ವ ತಾಯಂದಿರ ದಿನದಂದೆ ಇಂತಹ ನೋವಿನ ಘಟನೆ ಜರುಗಿರುವುದು ವಿಧಿಯ ಕ್ರೂರ ಕೈವಾಡ ಎಂಬಂತಾಗಿದೆ.   ...

ತುಮಕೂರಲ್ಲೂ ಬೆಡ್ ಮಾಫಿಯಾ : ಮೇಯರ್ ಅನುಮಾನ!!

0
ತುಮಕೂರು :       ರಾಜಧಾನಿ ಬೆಂಗಳೂರಲ್ಲಿ ಕಂಡುಬಂದಂತೆ ತುಮಕೂರಲ್ಲೂ ಬೆಡ್ ಮಾಫಿಯಾ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ತುಮಕೂರು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.      ಸುದ್ದಿಗಾರರೊಂದಿಗೆ...

ತುಮಕೂರು : ಜನಸಂದಣಿ-ನೂಕುನುಗ್ಗಲು ತಪ್ಪಿಸಲು ವಾರದ ಸಂತೆಗಳಿಗೆ ನಿರ್ಬಂಧ!!

0
ತುಮಕೂರು :      ಕೋವಿಡ್ ಎರಡನೇ ಅಲೆ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆದೇಶದಂತೆ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಜನಸಂದಣಿ, ನೂಕುನುಗ್ಗಲು ತಪ್ಪಿಸಲು ಮೇ 5ರಿಂದ ಅನ್ವಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ರೀತಿಯ...

ತಳ್ಳುವಗಾಡಿಯಲ್ಲಿ ವ್ಯಾಪಾರ ಮಾಡಲು ಮುಖ್ಯಾಧಿಕಾರಿ ಕಿವಿ ಮಾತು

0
 ಹುಳಿಯಾರು :       ಒಂದೇ ಕಡೆ ಕುಳಿತು ವ್ಯಾಪಾರ ಮಾಡುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಳ್ಳುವಗಾಡಿ ಮಾಡಿಕೊಂಡು ಬೀದಿಗಳಲ್ಲಿ ಓಡಾಡುತ್ತಾ ವ್ಯಾಪಾರ ಮಾಡಿ ಎಂದು ಹುಳಿಯಾರು ಪ.ಪಂ....

ತುಮಕೂರು : ಕ್ಯಾತ್ಸಂದ್ರ ಕೇರ್ ಸೆಂಟರ್’ನಲ್ಲಿ 50 ಆಕ್ಸಿಜನ್ ಬೆಡ್

0
ತುಮಕೂರು :       ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ನಗರದಲ್ಲಿ ಆಕ್ಸಿಜನ್ ಬೆಡ್‍ಗಳಿಗೆ ಅಭಾವ ಸೃಷ್ಟಿಯಾಗುತ್ತಿದ್ದು ಕ್ಯಾತ್ಸಂದ್ರ ಕೋವಿಡ್ ಕೇರ್ ಸೆಂಟರ್‍ನಲ್ಲಿ 50 ಆಕ್ಸಿಜನ್ ಬೆಡ್‍ಗಳ ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದು ತುಮಕೂರು...

ಕೇರಳ : ಮೇ.08 ರಿಂದ ಸಂಪೂರ್ಣ ಲಾಕ್ ಡೌನ್!!

0
ತಿರುವನಂತಪುರಂ:       ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಮೇ 8ರಿಂದ 16ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.      ಕೇರಳ ಮುಖ್ಯಮಂತ್ರಿ ವಿಜಯನ್ ಪಿಣರಾಯ್ ಕಚೇರಿ ಟ್ವೀಟ್...

ಬೆಡ್ ಬ್ಲಾಕಿಂಗ್ ದಂಧೆ ; ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಪ್ರಕರಣ

0
ಬೆಂಗಳೂರು:      ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆದಿರುವುದು, ಅದನ್ನು ಖಾಸಗಿ ವಾಹಿನಿಯ ಮೂಲಕ ಸಂಸದ ತೇಜಸ್ವಿ ಸೂರ್ಯ ಬಹಿರಂಗಪಡಿಸಿ ಆನಂತರ ಸಂಜೆ ಸ್ವತಃ ತಾನೇ ಪತ್ರಿಕಾಗೋಷ್ಠಿ ನಡೆಸಿ ಕರಾಳ...

ಚುನಾವಣೆಯಲ್ಲಿ ಸೋತರೂ ಸಿಎಂ ಗದ್ದುಗೆಗೇರಿದ ಮಮತಾ ಬ್ಯಾನರ್ಜಿ

0
ಕೋಲ್ಕತಾ :     ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸತತ ಮೂರನೇ ಬಾರಿಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ  ಪ್ರಮಾಣ ವಚನ ಸ್ವೀಕರಿಸಿದ್ದಾರೆ.     ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಜಗದೀಪ್...
Share via