Tag: ಪ್ರಜಾಪ್ರಗತಿ
ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 206 ಐಫೋನ್‌ಗಳ ವಶ!!
ಬೆಂಗಳೂರು : ವಿದೇಶದಿಂದ ಭಾರತಕ್ಕೆ ಐಫೋನ್‍ಗಳನ್ನು ಕಳ್ಳಸಾಗಣೆಯಾಗುತ್ತಿದ್ದ 2.8 ಕೋಟಿ ರೂ. ಮೌಲ್ಯದ 200 ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 49 ವರ್ಷದ ಪತಿ, 38 ವರ್ಷದ ಪತ್ನಿ ಅವರನ್ನು...
‘ಅವಕಾಶ ಸಿಕ್ಕರೆ ನಾನೂ ಬಿಗ್ ಬಾಸ್’ ಗೆ ಹೋಗುತ್ತೇನೆ’ – ಎಚ್.ವಿಶ್ವನಾಥ್
ಬೆಂಗಳೂರು : 'ಅವಕಾಶ ಸಿಕ್ಕರೆ ಖಂಡಿತ ನಾನು ಬಿಗ್ ಬಾಸ್ ಮನೆಗೆ ಗೆ ಹೋಗುತ್ತೇನೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಬಿಗ್...
ವನ್ಯಧಾಮಕ್ಕೆ ಬೆಂಕಿ : ಕೆಟ್ಟು ನಿಂತ ಅಗ್ನಿಶಾಮಕ ವಾಹನ
ಮಧುಗಿರಿ : ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಜಯಮಂಗಲಿ ಕೃಷ್ಣಮೃಗ ವನ್ಯ ಧಾಮಕ್ಕೆ ಹೊಂದಿಕೊಂಡಿರುವ ಸ.ನಂ.ಜಮೀನುಗಳಲ್ಲಿನ ಹುಲ್ಲುಗಾವಲು ಪ್ರದೇಶಕ್ಕೆ ಭಾನುವಾರ ಅಗ್ನಿ ಅನಾಹುತ ಸಂಭವಿಸಿದೆ. ಜಯಮಂಗಲಿ ಕೃಷ್ಣ ಮೃಗ...
ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್’ ಗೆ ಮತ್ತೆ ಆಡಳಿತ
ಕೊರಟಗೆರೆ: ರಾಜ್ಯದ ಪ್ರಮುಖ ದಾರ್ಮಿಕ ಕ್ಷೇತ್ರಗಳಲ್ಲೂಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿದೇವಾಲಯ ಕಳೆದ 6 ವರ್ಷಗಳ ಹಿಂದೆಟ್ರೇಸ್ಟ್ ಹಾಗೂ ಪುನರ್‍ಸ್ಥಾಪಿತಟ್ರೇಸ್ಟ್ ನಡುವೆ ನೆಡೆದಕದನಕೊರ್ಟ್‍ನ ಮೆಟ್ಟಿಲ್ಲೇರಿ ಸರ್ಕಾರದ ಅದೀನದಲ್ಲಿದ್ದ ದೇವಾಲಯ ಅಂತಿಮವಾಗಿ ಕೋರ್ಟ್...
ಕುಣಿಗಲ್ : ಹೆಚ್ಚಾದ ಪೆಟ್ರೋಲ್, ಟೈರ್ ಕಳವು : ಜನರಲ್ಲಿ ಆತಂಕ!!
ಕುಣಿಗಲ್ : ಪಟ್ಟಣದಲ್ಲಿ ದ್ವಿಚಕ್ರ ವಾಹನಗಳ ಪೆಟ್ರೋಲ್ ಕದಿಯುವುದು ಹಾಗೂ ಆಟೋ ರಿಕ್ಷಗಳ ಟೈರ್ ಬಿಚ್ಚುವುದು ವಿವಿಧ ವಾಹನಗಳ ಬ್ಯಾಟರಿ ಕಳ್ಳತವಾಗುತ್ತಿರುವ ಪ್ರಕರಣ ಹೆಚ್ಚಾಗಿ ನಾಗರಿಕರಲ್ಲಿ ಆತಂಕಮೂಡಿಸಿದೆ. ...
ಬೆಳಗಾವಿ : ಅಕ್ರಮವಾಗಿ ಸಂಗ್ರಹಿಸಿದ್ದ ‘158 ಜಿಲಿಟಿನ್ ಕಡ್ಡಿ’ ಜಪ್ತಿ!!
ಬೆಳಗಾವಿ : ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಜಿಲೆಟಿನ್ 158 ಕಡ್ಡಿಗಳನ್ನು ಜಪ್ತಿ ಮಾಡಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಗೃಹಸಚಿವರು ಹಾಗೂ ಗಣಿ ಸಚಿವರ ಖಡಕ್ ಸೂಚನೆಯ ಮೇರೆಗೆ ರಾಜ್ಯದಲ್ಲಿ...
ವಿಜಯನಗರ : ಕೋರ್ಟ್ ಆವರಣದಲ್ಲೇ ವಕೀಲರ ಬರ್ಬರ ಹತ್ಯೆ!!
ವಿಜಯನಗರ : ನ್ಯಾಯಾಲಯದ ಆವರಣದಲ್ಲೇ ಕಾಂಗ್ರೆಸ್ ಮುಖಂಡರೂ ಆಗಿರುವ ವಕೀಲರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಡಾ.ತಾರಿಹಳ್ಳಿ ವೆಂಕಟೇಶ್ (48) ಕೊಲೆಯಾದ ದುರ್ದೈವಿ. ಕೋರ್ಟ್...
ಕಲಬುರಗಿ : ನಾಪತ್ತೆಯಾಗಿದ್ದ ಬಾಲಕನ ಶವ ಭೀಮಾನದಿಯಲ್ಲಿ ಪತ್ತೆ
ಕಲಬುರಗಿ : ನಾಪತ್ತೆಯಾಗಿದ್ದ ಬಾಲಕನೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಜಿಲ್ಲೆಯ ಜೇವರ್ಗಿ ತಾಲೂಕಿನ ಚಾಮನೂರು- ನರಿಬೋಳ ಗ್ರಾಮದ ಬಳಿಯ ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್ ಬಳಿ ಪತ್ತೆಯಾಗಿದೆ. ಮೃತ ಬಾಲಕನನ್ನು...
ಸಿದ್ಧಗಂಗಾ ಮಠದಲ್ಲಿ ಮಾ.1ರಿಂದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ
ತುಮಕೂರು : ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ನಡೆಯಲಿರುವ 57ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವು ಮಾರ್ಚ್ 1ರಿಂದ 15ರವರೆಗೆ ನಡೆಯಲಿದೆ ಎಂದು ಶ್ರೀ ಸಿದ್ಧಗಂಗಾ...
ತುಮಕೂರು : ಪಾಲಿಕೆಯ 4 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ!
ತುಮಕೂರು : ಮಹಾನಗರ ಪಾಲಿಕೆಯ ವಿವಿಧ ನಾಲ್ಕು ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೂ ಶುಕ್ರವಾರ ಚುನಾವಣೆ ನಡೆದು, ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಯಿತು.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ...













