Tag: ಪ್ರಜಾಪ್ರಗತಿ
ತುಮಕೂರು : ದುಬಾರಿ ಬೆಲೆಗೆ ಸಿಗರೇಟ್ ಮಾರಾಟ
ತುಮಕೂರು: ಕೆಲವು ಅಂಗಡಿಗಳಲ್ಲಿ ಸಿಗರೇಟ್, ಗುಟ್ಕಾ ಇನ್ನಿತರೆ ಬಳಕೆ ವಸ್ತುಗಳ ಮೇಲೆ ಹೆಚ್ಚಿನ ದರ ವಿಧಿಸುತ್ತಿದ್ದು, ನಿಗದಿತ ದರಕ್ಕಿಂತಲೂ ಹೆಚ್ಚಿನ ದರ ಪಡೆಯುತ್ತಿರುವ ದೂರುಗಳು ಕೇಳಿಬರುತ್ತಿವೆ. ಒಂದು...
ತುಮಕೂರು : ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಮರಗಳ ಕಟಾವು!
ತುಮಕೂರು: ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ತುಮಕೂರು ರೈಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿಯಾಗಿದ್ದು, ಡಾಂಬರೀಕರಣವೂ ನಡೆದಿದೆ. ಇದೀಗ ರಸ್ತೆ ನಡುವೆ ಇದ್ದ ಮರಗಳ ಕಟಾವು ಮಾಡಲಾಗುತ್ತಿದ್ದು, ಇದಕ್ಕೆ ಪರ ವಿರೋಧದ ಪ್ರತಿಕ್ರಿಯೆಗಳು...
ಜನವರಿ 16ರಿಂದ ದೇಶದಲ್ಲಿ ಕೊರೋನಾ ಲಸಿಕೆ ನೀಡಿಕೆ ಶುರು!!
ನವದೆಹಲಿ: ಕೊರೊನಾ ವೈರಸ್ ಲಸಿಕೆ ಹಂಚಿಕೆ ಅಭಿಯಾನ ಜನವರಿ 16ರಿಂದ ದೇಶದ್ಯಾಂತ ಪ್ರಾರಂಭವಾಗುತ್ತದೆ ಎಂದು ಕೇಂದ್ರ ಸರ್ಕಾರ ಇಂದು ಮಾಹಿತಿ ನೀಡಿದೆ. ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಪೂರ್ವಭಾವಿ...
ಶೃಂಗೇರಿ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ 2 ಕ್ಯಾಂಟರ್ ವಶ!!
ಚಿಕ್ಕಮಗಳೂರು : ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ತಡೆದು ಗೋವುಗಳನ್ನು ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಣೆಬೆನ್ನೂರು ಸುತ್ತಮುತ್ತ ಜಾನುವಾರುಗಳನ್ನು ಖರೀದಿಸಿ ಅವುಗಳನ್ನು 2 ಕ್ಯಾಂಟರ್ನಲ್ಲಿ ತುಂಬಿಸಿಕೊಂಡು ಶೃಂಗೇರಿಯ...
ತುಮಕೂರು : ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದ ಬಸ್’ನ್ನು ಅಡ್ಡಗಟ್ಟಿದ ಶಿಕ್ಷಣ ಸಚಿವ!!
ತುಮಕೂರು : ಶಾಲೆಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಕೈ ಅಡ್ಡ ಹಾಕಿದ್ರೂ ನಿಲ್ಲಿಸದೇ ತೆರಳಿದ ಬಸ್ ಚಾಲಕನನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡ ಘಟನೆ ಕೊರಟಗೆರೆ...
ಶೈಕ್ಷಣಿಕ ಕಾರ್ಯಕ್ರಮಕ್ಕೆ ಹೋಗುವ ಮಧ್ಯೆ ವಿದ್ಯಾಗಮ ಕೇಂದ್ರಕ್ಕೆ ಸಚಿವರ ಭೇಟಿ!!
ತುಮಕೂರು : ಮಧುಗಿರಿಯಲ್ಲಿ ಇಂದು ನಡೆಯಲಿರುವ ಶೈಕ್ಷಣಿಕ ಕಾರ್ಯಕ್ರಮಕ್ಕೆ ಹೋಗುವ ಹಾದಿಯಲ್ಲಿ ಡಿ. ನಾಗೇನಹಳ್ಳಿ ಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಗಮ ತರಗತಿಗಳು ಮತ್ತು ಇರಕಸಂದ್ರ ಕಾಲೋನಿ ಕರ್ನಾಟಕ...
ಅಕಾಲಿಕ ಮಳೆ : ಗೂಳೂರು ಗಣೇಶ ಜಾತ್ರೆ ಜ.23-24ಕ್ಕೆ ಮುಂದೂಡಿಕೆ!!
ತುಮಕೂರು : ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜ. 9 ಮತ್ತು 10 ನಡೆಯಬೇಕಿದ್ದ ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ. ಗೂಳೂರಿನ ಗಣೇಶ ದೇವಾಲಯದಲ್ಲಿ ಶುಕ್ರವಾರ ಗ್ರಾಮದ 18...
ಮಧುಗಿರಿ : ವಿದ್ಯಾರ್ಥಿನಿ ನಿಲಯದ ಬಳಿ ಚಿರತೆ ಪ್ರತ್ಯಕ್ಷ ; ಸ್ಥಳೀಯರಲ್ಲಿ ಆತಂಕ!!!
ಮಧುಗಿರಿ : ಪಟ್ಟಣದ ವಿದ್ಯಾನಗರದಲ್ಲಿನ ಬಾಲಕಿಯರ ವಿದ್ಯಾರ್ಥಿ ನಿಲಯದ ಸುತ್ತಾ ಮುತ್ತಾ ಕಳೆದ ಮೂರು ದಿನಗಳಿಂದ ಚಿರತೆಯೊಂದು ಪತ್ಯಕ್ಷವಾಗುತ್ತಿದೆ ಎಂದು ನಾಗರೀಕರು ತಿಳಿಸಿದ್ದಾರೆ. ಇತ್ತೀಚಿಗೆ ಬಾಲಕಿಯರ ವಿದ್ಯಾರ್ಥಿ ನಿಲಯದ...
ಮಧುಗಿರಿ : ಪಟ್ಟಣದ ಕಂದಾಯ ಕ್ರೂಢೀಕರಣಕ್ಕೆ ಆದ್ಯತೆ
ಮಧುಗಿರಿ : ಪಟ್ಟಣದಲ್ಲಿ ಕಂದಾಯ ಕ್ರೂಡೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪುರಸಭಾ ಅಧ್ಯಕ್ಷ ತಿಮ್ಮರಾಜು ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ಮೊದಲ ಸಾಮಾನ್ಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
ತುರುವೇಕೆರೆ : ರೈತ ಸಂಘ ನೇತೃತ್ವದಲ್ಲಿ ಬ್ಯಾಂಕ್ ಬಳಿ ಪ್ರತಿಭಟನೆ!!
ತುರುವೇಕೆರೆ : ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಮ್ಯಾನೇಜರ್ ರೈತರ ಸಾಲಾ ವಸೂಲಾತಿ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ ಆರೋಪಿಸಿದರು. ...













