Tag: ಪ್ರಜಾಪ್ರಗತಿ
ಸ್ಮಶಾನದಲ್ಲೇ ಕುಸಿದ ಛಾವಣಿ ; ಅಂತ್ಯಸಂಸ್ಕಾರಕ್ಕೆ ಬಂದಿದ್ದ 18 ಮಂದಿ ಸಾವು!!
ಉತ್ತರ ಪ್ರದೇಶ : ಆಶ್ರಯ ಮನೆಛಾವಣಿ ಕುಸಿದು 15 ಮಂದಿ ಮೃತಪಟ್ಟಿರುವ ಘಟನೆ ಮುರಾದ್ ನಗರದ ಸ್ಮಶಾನದಲ್ಲಿ ಭಾನುವಾರ ನಡೆದಿದೆ. ಉಖಲಾರ್ಸಿ ಗ್ರಾಮದ ವ್ಯಕ್ತಿಯೊಬ್ಬ ಮೃತನಾಗಿದ್ದ. ಆತನ...
ಸದಾನಂದ ಗೌಡ ಅಸ್ವಸ್ಥ : ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್!!
ಚಿತ್ರದುರ್ಗ : ಶುಗರ್ ಲೋ ಆದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ನಡೆದ...
ಪಾವಗಡ : ಪುರಸಭೆಯಿಂದ 6 ಸಾವಿರ ಕ್ಯಾಲೆಂಡರ್ ವಿತರಣೆ
ಪಾವಗಡ : ಪುರಸಭಾ ಅನುದಾನದಲ್ಲಿ 6 ಸಾವಿರ ಕ್ಯಾಲೆಂಡರ್ ವಿತರಿಸಲಾಗುತ್ತಿದ್ದು ಪುರಸಭೆಯ ಎಲ್ಲಾ ಮಾಹಿತಿಗಳು ದಿನ ದರ್ಶಿಕೆಯಿಂದ ಪಟ್ಟಣದವಾಸಿಗಳಿಗೆ ಸುಲಭವಾಗಿ ಹಲವು ಮಾಹಿತಿಗಳು ಲಭ್ಯವಾಗಲು ಸಹಕಾರಿಯಾಗಲಿದೆ ಎಂದು ಶಾಸಕರಾದ ವೆಂಕಟರಮಣಪ್ಪ...
ದೂರ ತರಂಗ ಶಿಕ್ಷಣ : ಜ.9ಕ್ಕೆ ಮಧುಗಿರಿಗೆ ಇನೋಸೀಸ್ ನಾರಾಯಣಮೂರ್ತಿ
ಮಧುಗಿರಿ : ಶ್ರೀಮತಿ ಸುಧಾಮೂರ್ತಿಯವರ ಇನ್ಫೋಸಿಸ್ ಸಂಸ್ಥೆ ಹಾಗೂ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ದೂರತರಂಗ ಶಿಕ್ಷಣವನ್ನು ನೀಡುತ್ತಿದ್ದು, ಜ.9 ರಂದು ಸಂಸ್ಥೆಯ ಅಧ್ಯಕ್ಷ ನಾರಾಯಣಮೂರ್ತಿಯವರು...
ಕೊರಟಗೆರೆ: ಹೊಸವರ್ಷಕ್ಕೆ ಮಹಾಲಕ್ಷ್ಮೀ ಸನ್ನಿಧಾನಕ್ಕೆ ಭಕ್ತವೃಂದ
ಕೊರಟಗೆರೆ: ಭಕ್ತರ ಬೇಡಿಕೆಯ ವರವನ್ನುಕರುಣಿಸುವ ಮಹಾಮಾತೇ ಕಲಿಯುವ ದೇವತೆ ಶ್ರೀಮಹಾಲಕ್ಷ್ಮೀ ದೇವಿಯ ಪುಣ್ಯಕ್ಷೇತ್ರವು ನಮ್ಮದೇಶ ಮತ್ತು ವಿದೇಶದಲ್ಲಿಯು ಸುಪ್ರಸಿದ್ದಿ ಪಡೆದಿದೆಎಂದು ಗೊರವನಹಳ್ಳಿ ಮಹಾಲಕ್ಷ್ಮೀ ಕಮಲ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀಲಕ್ಷ್ಮೀಪ್ರಸಾದ್...
ಕೊರಟಗೆರೆ : ಪೆಟ್ಟಿಗೆ ಅಂಗಡಿಗೆ ಬೆಂಕಿ ; ಲಕ್ಷಾಂತರ ಮೌಲ್ಯದ ಸಾಮಗ್ರಿ ನಾಶ
ಕೊರಟಗೆರೆ : ದ್ವೇಷದ ದಳ್ಳೂರಿಗೆ ವಯೋವೃದ್ಧರಿಗೆ ಆಸರೆಯಾಗಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ದಿನಸಿ ಸಾಮಾನುಗಳು ಸುಟ್ಟು ಭಸ್ಮ ಆಗಿರುವ ಘಟನೆ ಶುಕ್ರವಾರ...
ತುಮಕೂರು : ಜನರಲ್ ಕಾರಿಯಪ್ಪ ರಸ್ತೆ ಅವ್ಯವಸ್ಥೆ ಸರಿಪಡಿಸಲು ಸೂಚನೆ
ತುಮಕೂರು : ಸ್ಮಾರ್ಟ್ ಸಿಟಿಯ ಮೊದಲ ಮಾದರಿರಸ್ತೆ ಎಂದು ನಿರ್ಮಿಸಲಾದ ಜನರಲ್ ಕಾರಿಯಪ್ಪ ರಸ್ತೆ ಅವ್ಯವಸ್ಥೆ ಸಮಸ್ಯೆ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಅಸಮರ್ಪಕವಾಗಿರುವ ಚರಂಡಿ, ಕಿರಿದಾದ...
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ರೆಹಮಾನ್ ಲಖ್ವಿ ಬಂಧನ!!
ಲಾಹೋರ್ : ಮುಂಬೈ ದಾಳಿಯ ಸಂಚುಕೋರನಾಗಿದ್ದಂತ ಲಷ್ಕರ್ ಎ ತೊಯ್ಬಾ(ಎಲ್‌ಇಟಿ) ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಈ ಕುರಿತಂತೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ...
ಸೌರವ್ ಗಂಗೂಲಿಗೆ ಹೃದಯಾಘಾತ ; ಆಸ್ಪತ್ರೆಗೆ ದಾಖಲು!!
ಕೊಲ್ಕತ್ತಾ : ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಕೋಲ್ಕತ್ತಾದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ...
ವಿದ್ಯಾರ್ಥಿಗಳಿಗೆ ಹಳೆ ಬಸ್ ಪಾಸ್ ತೋರಿಸಿ ಪ್ರಯಾಣಿಸಲು ಅವಕಾಶ!!
ಬೆಂಗಳೂರು : ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. , ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ತೋರಿಸಿ ಈ ತಿಂಗಳ ಅಂತ್ಯದವರೆಗೂ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. 2019-20ನೇ...













