Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ತುಮಕೂರು :  ಗ್ರಾ.ಪಂ. ಚುನಾವಣೆ: ನಿಷೇಧಾಜ್ಞೆ ಜಾರಿ

0
 ತುಮಕೂರು :       ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗಧಿತ ದಿನಾಂಕದಂದು ನಿಷೇದಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ...

ತುಮಕೂರು : ಜಿಲ್ಲೆಯಲ್ಲೂ ಕೋವಿಡ್ ಲಸಿಕೆ : ಸಕಲ ಸಿದ್ಧತೆ!!

0
 ತುಮಕೂರು :       ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಕೋವಿಡ್ ಲಸಿಕೆ ನೀಡಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು.     ...

ಶಿರಾ ತಹಸೀಲ್ದಾರ್ ಕಛೇರಿ ಬಳಿ ನೆಟ್‍ವರ್ಕ್ ಸಮಸ್ಯೆ!!

0
 ಶಿರಾ :     ಹಳೆಯ ತಹಸೀಲ್ದಾರ್ ಕಛೇರಿಯನ್ನು ನೂತನ ಮಿನಿ ವಿಧಾನಸೌಧಕ್ಕೆ ವರ್ಗಾವಣೆ ಮಾಡಿ ಸುಮಾರು ಐದಾರು ತಿಂಗಳುಗಳೆ ಕಳೆದಿವೆ. ಆದರೂ ಈವರೆಗೂ ಈ ವ್ಯಾಪ್ತಿಯಲ್ಲಿ ಮೊಬೈಲ್‍ಗಳ ನೆಟ್‍ವರ್ಕ್ ಸಿಗದಂತಾಗಿದ್ದು ಕೂಡಲೇ ಈ...

ಮನೆ ಮೇಲ್ಚಾವಣಿ ಕುಸಿದು ನಾಲ್ವರ ಧಾರುಣ ಸಾವು!!

0
ನವದೆಹಲಿ :       ಮನೆಯ ಮೇಲ್ಛಾವಣಿ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ಪಶ್ಚಿಮ ದೆಹಲಿಯ ವಿಷ್ಣು ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.     ಹಳೆಯ ಕಟ್ಟಡವನ್ನು ಮೋಟಾರ್ ವೈಂಡಿಂಗ್ ಫ್ಯಾಕ್ಟರಿಯಾಗಿ ಬಳಸಲಾಗುತ್ತಿತ್ತು. ಘಟನೆ...

ಪಕ್ಷ ಕಟ್ಟಿ 10 ಸ್ಥಾನ ಗೆದ್ದು ತೋರಿಸಿ ; ಸಿದ್ದರಾಮಯ್ಯಗೆ HDK ಸವಾಲ್!!

0
ಬೆಂಗಳೂರು:     ಪ್ರಾದೇಶಿಕ ಪಕ್ಷ ಕಟ್ಟಿ ನಿಮ್ಮ ಸಾಮಥ್ರ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. https://twitter.com/hd_kumaraswamy/status/1340156277649862656?ref_src=twsrc%5Etfw%7Ctwcamp%5Etweetembed%7Ctwterm%5E1340156280040636416%7Ctwgr%5E%7Ctwcon%5Es2_&ref_url=https%3A%2F%2Fpublish.twitter.com%2F%3Fquery%3Dhttps3A2F2Ftwitter.com2Fhd_kumaraswamy2Fstatus2F1340156280040636416widget%3DTweet   ...

ಕನ್ನಡ ಚಲನಚಿತ್ರ ‘ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ’ ವಿಧಿವಶ!!

0
ಬೆಂಗಳೂರು :       ಕನ್ನಡ ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ(71) ಇಂದು ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಕೆಂಗೇರಿ ಶಿರ್ಕಿ ಅಪಾರ್ಟಮೆಂಟಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.      ಈ...

ಹುಳಿಯಾರು : ಟ್ರ್ಯಾಕ್ಟರ್ ಪಲ್ಟಿ : ಚಾಲಕ ಸಾವು!!

0
ಹುಳಿಯಾರು :       ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಯರೇಕಟ್ಟೆಯಿಂದ ಬೆಳಗುಲಿಗೆ ಚಲಿಸುವ ರಸ್ತೆಯಲ್ಲಿ ಸಂಭವಿಸಿದೆ.      ಮೃತ ವ್ಯಕ್ತಿಯನ್ನು ಹುಳಿಯಾರು...

ತುಮಕೂರು : ಉಚ್ಚೆ ಮಂಜನ ಕೊಲೆ ಆರೋಪಿಗಳ ಸೆರೆ

0
  ತುಮಕೂರು :       ಪಾಲಿಕೆ ಮಾಜಿ ಮೇಯರ್ ಗಡ್ಡರವಿ ಕೊಲೆ ಪ್ರಕರಣದ ಸಾಕ್ಷಿ ಮಂಜುನಾಥ ಅಲಿಯಾಸ್ ಉಚ್ಚೆ ಮಂಜನ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ತಿಲಕ್‍ಪಾರ್ಕ್ ವೃತ್ತದ ಪೊಲೀಸರು ಸೆರೆ...

ಮೈಲಾರ ಲಿಂಗೇಶ್ವರನಿಗೆ ಡಿ.ಕೆ.ಶಿ.ಯಿಂದ ಬೆಳ್ಳಿ ಹೆಲಿಕ್ಯಾಪ್ಟರ್ ಕಾಣಿಕೆ!!

0
ಬಳ್ಳಾರಿ :      ಪಾಪ ಪ್ರಾಯಶ್ಚಿತ್ತಕ್ಕಾಗಿ ಬಳ್ಳಾರಿ ಜಿಲ್ಲೆಯ ಮೈಲಾರಲಿಂಗೇಶ್ವರ ದೇಗುಲಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ನ್ನು ಕಾಣಿಕೆಯಾಗಿ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.   ...

ಶಾಲೆ,ಕಾಲೇಜು ಆರಂಭದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ : ಸಚಿವ ಸುಧಾಕರ್‌

0
ಚಿಕ್ಕಬಳ್ಳಾಪುರ :      ಶಾಲಾ-ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ....
Share via