Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ನಿಶ್ಚಿತಾರ್ಥ ಮಾಡಿಕೊಂಡು ವಿವಾಹ ನಿರಾಕರಿಸಿದವನ ಬಂಧನ

0
ಹರಪನಹಳ್ಳಿ    ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡು ವಿವಾಹಕ್ಕೆ ನಿರಾಕರಿಸಿದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಮದ್ದಾನಪ್ಪ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.    ಕಳೆದ...

ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ದೊರಕಿಸುವಲ್ಲಿ ಎಲ್ಲರೂ ಮುಂದಾಗಬೇಕು

0
ಶಿಗ್ಗಾವಿ ಃ         ಜೀವನದಲ್ಲಿ ಶಿಕ್ಷಣ ಅತಿ ಅಮೂಲ್ಯವಾದುದು ದೇಶದಲ್ಲಿ ಮಹಿಳೆಯರು ಇಂದಿಗೂ ಶೇ.100 ರಷ್ಟು ಸಾಕ್ಷರರಾಗಿಲ್ಲ, ಶೇ.53.87 ರಷ್ಟು ಮಾತ್ರ ಸಾಕ್ಷರರಾಗಿದ್ದಾರೆ. ಹೆಣ್ಣು ಗಂಡು ಎಂಬ ಬೇದಭಾವ...

ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಆಚರಣೆ

0
ಶಿಗ್ಗಾವಿ :        ಈ ವರ್ಷ ಕಿತ್ತೂರು ರಾಣಿ ಚನ್ನಮ್ಮಳ ವಿಜಯೋತ್ಸವ ಅಂಗವಾಗಿ ತಾಲೂಕಿನ ಗ್ರಾ ಪಂ ವ್ಯಾಪ್ತಿಗೆ ಒಂದು ವಾರ ಕಾಲ, ಕಿತ್ತೂರು ಜ್ಯೋತಿ ಕೊಂಡಯ್ಯೂವದರೊಂದಿಗೆ ವಿಜಯೋತ್ಸವ...

ಮೊಟ್ಟೆಯಲ್ಲಿ ರೋಗನಿರೋಧಶಕ್ತಿ ಹೆಚ್ಚು ಡಾ. ರೇಷ್ಮಿ

0
ಕೊಟ್ಟೂರುಹಸಿ ಮೊಟ್ಟೆಯನ್ನು ಕುಡಿಯುವುದರಿಂದ ಅದು ಬೇಗನೆ ಜೀರ್ಣವಾಗುವುದಿಲ್ಲ. ಈ ಪದ್ದತಿ ಆರೋಗ್ಯದಾಯಕವಲ್ಲ. ಬೇಯಿಸಿದ, ಇಲ್ಲವೆ ಅಮ್ಲೇಟ್‍ಮಾಡಿ ತಿನ್ನುವುದು ಒಳ್ಳೆಯದು ಎಂದು ಡಾ. ರೇಷ್ಮಿ ಹೇಳಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಮೊಟ್ಟೆ ದಿನಾಚರಣೆ ಅಂಗವಾಗಿ...

ಬೇಟಿ ಬಚಾವ್, ಬೇಟಿ ಪಡಾವ್

0
ಹಾವೇರಿ :      ಇಲ್ಲಿಯ ಶಿವಾಜಿ ನಗರದಲ್ಲಿರುವ ಇಡಾರಿ ಸೇವಾ ಸಂಸ್ಥೆಯ ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಹೆಣ್ಣು ಸಂತಾನದ ಪೋಷಣೆ ಮತ್ತು ಪ್ರೇರಣೆ ನೀಡುವ ಉದ್ದೇಶದ ಹೆಣ್ಣು ಸಂರಕ್ಷಣಾ...

ಡಾ.ಶಿವಕುಮಾರ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ : ಆಂದೋಲನ

0
ಹೂವಿನಹಡಗಲಿ :       ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ ತ್ರಿವಿಧ ದಾಸೋಹಿ ಶತಾಯುಷಿ ಕರ್ನಾಟಕ ರತ್ನ ಪದ್ಮಭೂಷಣ ಸಿದ್ಧಗಂಗಾಮಠದ ಹಿರಿಯ ಶ್ರೀಗಳಾದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ...

ಶರಣರಿಂದ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

0
ಚಿತ್ರದುರ್ಗ       ಶರಣ ಸಂಸ್ಕತಿಯ ಉತ್ಸವ 2018ರ ಅಂಗವಾಗಿ ಎಸ್.ಜೆ.ಎಮ್. ಚಿತ್ರಕಲಾ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನವನ್ನು ಡಾ.ಶಿವಮೂರ್ತಿ ಮುರುಘಾಶರಣರು ಉದ್ಘಾಟಿಸಿದರು.       ಚಿತ್ರಕಲಾ ಪ್ರದರ್ಶನದಲ್ಲಿ 250ಕ್ಕೂ...

ವೈಚಾರಿಕ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ಮುರುಘಾ ಶರಣರ ನೇತೃತ್ವದಲ್ಲಿ ಸೌಹಾರ್ಧ ನಡಿಗೆ

0
ಚಿತ್ರದುರ್ಗ;       ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಮದ್ಯಕರ್ನಾಟಕದ ವೈಚಾರಿಕ ದಸರಾ ಎಂದೇ ಕರೆಸಿಕೊಳ್ಳುವ ಮುರುಘಾಮಠದ ಶರಣ ಸಂಸ್ಕ್ರತಿ ಉತ್ಸವ ಶನಿವಾರದಂದು ಆರಂಭವಾಯಿತು. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಶಿವಮೂರ್ತಿ...

ಭಾರತೀಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಪ್ರಭಾವ

0
ಚಿತ್ರದುರ್ಗ:       ಕನ್ನಡ ಸಾಹಿತ್ಯ ವಿಶ್ಲೇಷಣೆಯ ಫಲಿತ ಭಾರತದ ಇತರ ಭಾಷೆಗಳ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ ಎಂದು ಸಾಹಿತಿ ಡಾ.ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.      ನಗರದ ತರಾಸು...

ಬಂಡಾಯ ಸಾಹಿತ್ಯ ಸಂವಾದಕ್ಕೆ ಚಾಲನೆ

0
 ಚಿತ್ರದುರ್ಗ         ಸಮಾನತೆ ಮತ್ತು ಸಹಿಷ್ಣುತೆ ವಿರೋಧಿ ವಲಯಗಳು ಪ್ರಬಲವಾಗಿ ಬೆಳೆಯುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಗತಿಪರರಲ್ಲಿ ಒಗ್ಗಟ್ಟು ಮೂಡಿಸುತ್ತಲೇ ಸಂವಾದನೀಯ ಸಮಾಜ ನಿರ್ಮಾಣದತ್ತ ಮುನ್ನಡೆಯಬೇಕಾದ ಅನಿವಾರ್ಯಯತೆ ಇದೆ ಎಂದು ಖ್ಯಾತ...
Share via