Tag: ಪ್ರಜಾಪ್ರಗತಿ
ಶಿರಾ : ಆಶ್ರಯ ಮನೆಗಳಿಗೆ ಮಂಜೂರಾಗದ ಅನುದಾನ
ಶಿರಾ : ಸ್ವಂತ ಸೂರಿಲ್ಲದವರಿಗೆ ಸೂರು ಕಲ್ಪಿಸುವ ನಾನಾ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರುತ್ತಲೇ ಇದ್ದು, ಇಂತಹ ಅನೇಕ ಯೋಜನೆಗಳು ಇಂದಿಗೂ ಅರ್ಹರಿಗೆ ತಲುಪಲಾರದಂತಹ ಸ್ಥಿತಿ ಒದಗಿದೆ. ನಗರ ವ್ಯಾಪ್ತಿಯ ಆಶ್ರಯ...
ಅನುದಾನ ನೀಡದೆ ತುಮಕೂರು ವಿವಿಯನ್ನು ಸಾಯಿಸಲಾಗುತ್ತಿದೆ..?
ತುಮಕೂರು : ವರದಿ : ಹರೀಶ್ ಆಚಾರ್ಯ, ತುಮಕೂರು ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ, ಶೂ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿರುವುದು ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಶಿಕ್ಷಣ ಸಚಿವರಿಗೆ ಅದೇನೇ ಸಮಸ್ಯೆಯಿರಲಿ ಸರ್ಕಾರಿ ಶಾಲೆ...
ಕೆ.ಸಿ.ಆರ್ ಪುತ್ರಿಗೆ ಸಿಬಿಐ ಶಾಕ್…!
ನವದೆಹಲಿ ಪಕ್ಕದ ರಾಜ್ಯ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಆರ್ ಪುತ್ರಿ ಕೆ. ಕವಿತಾ ಅವರಿಗೆ ಸಿಬಿಐ ದೊಡ್ಡ ಶಾಕ್ ನೀಡಿದೆ. ಕವಿತಾ ಅವರ ಆಡಿಟರ್ ಆಗಿ ಕೆಲಸ ಮಾಡಿದ್ದ ಬುಚ್ಚಿಬಾಬು...
ಝೂಮ್ :ಕೆಲಸ ಕಳೆದುಕೊಂಡ 1300 ಉದ್ಯೋಗಿಗಳು
ನವದೆಹಲಿ ಸದ್ಯ ವಿಶ್ವದ ದಿಗ್ಗಜ ಕಂಪನಿಗಳು ಶುರು ಮಾಡಿರುವ ಲೇ ಆಫ್ ಸಂಪ್ರದಾಯಕ್ಕೆ ಆನ್ ಲೈನ್ ಮೀಟಿಂಗ್ ಮಾಡಲು ಅನುವು ಮಾಡಿಕೊಡುತ್ತಿದ್ದ ಝೂಮ್ ಕೂಡ ಸೇರ್ಪಡೆಯಾಗಿದೆ.ಇದರ ಮೊದಲ ಭಾಗವಾಗಿ ಸುಮಾರು...
ರಾಜಕೀಯಕ್ಕೆ ಬಳಕೆಯಾಗುತ್ತಿದೆ ಅಪ್ಪು ವರ್ಚಸ್ಸು : ಎಎಪಿ ಆರೋಪ
ಬೆಂಗಳೂರು ನಾಡಿನ ಚೇತನ ಪುನೀತ್ ರಾಜ್ ಕುಮಾರ್ ಹೆಸರು, ವರ್ಚಸ್ಸನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಆರೋಪಿಸಿದೆ.ಪುನೀತ್ ರಸ್ತೆ ನಾಮಕರಣ ಕಾರ್ಯಕ್ರಮ ಫ್ಲೆಕ್ಸ್...
ಸಾಲ ಪಡೆಯಲಿಚ್ಚಿಸುವವರಿಗೆ ದೊಡ್ಡ ಶಾಕ್ ನೀಡಿದ ಆರ್ ಬಿ ಐ..!
ನವದೆಹಲಿ: ನಿರೀಕ್ಷೆಯಂತೆ ರಿಸರ್ವ್ ಬ್ಯಾಂಕ್ ಬುಧವಾರ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ.ಇದಕ್ಕೆ ಕಾರಣವನ್ನು ಕೊಟ್ಟಿರುವ ರಿಸರ್ವ್ ಬ್ಯಾಂಕ್ ಆಂತರಿಕ ಹಣದುಬ್ಬರ ಇನ್ನೂ ಕಡಿಮೆಯಾಗಿಲ್ಲ...
ಹಣದ ಆಮೀಷ : ಬಿಜೆಪಿ ಶಾಸಕನ ವಿರುದ್ಧ ದೂರು
ನವದೆಹಲಿ: ಮುಂಬರುವ ಚುನಾವಣೆಗೂ ಮೊದಲೇ ಮತದಾರರಿಗೆ ತಲಾ ಆರು ಸಾವಿರ ನೀಡುವುದಾಗಿ ಆಮೀಷ ಒಡ್ಡಿರುವ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಕರ್ನಾಟಕ...
ಶ್ರದ್ಧಾ ಪ್ರಕರಣ : ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ
ನವದೆಹಲಿ: ದೆಹಲಿ ಜನರ ನಿದ್ದೆ ಕೆಡಿಸಿದ್ದ ಶ್ರದ್ದಾ ಪ್ರಕರಣದಲ್ಲಿ ಶ್ರದ್ಧಾ ವಾಕರ್‌ನನ್ನು ಹತ್ಯೆ ಮಾಡಿದ ಆಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ಪೊಲೀಸರು ಫೆ.7ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಅದರಲ್ಲಿ ಆರೋಪಿ ತನ್ನ...
ರಸ್ತೆ ನಿರ್ಮಿಸಿದ ಗುತ್ತಿಗೆದಾರರಿಂದಲೇ ರಸ್ತೆಗೆ ಸಂಚಕಾರ
ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ
ತಿಪಟೂರು :ರಂಗನಾಥ್ ಪಾರ್ಥಸಾರಥಿ ಹಿಂದಿನ ಪ್ರಧಾನಿ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಳಾದರೆ ರೈತರಿಗೆ ಅನುಕೂಲವೆಂದು ರಸ್ತೆ ನಿರ್ಮಿಸಿದರು, ಆದರೆ ಇಂದಿನ ಸರ್ಕಾರಗಳು ರಸ್ತೆಗಳನ್ನು ಮಿರ್ನಿಸುತ್ತಿವೆಯಾದರು ಅವುಗಳು...
ಜನಾಷೀರ್ವಾದದಿಂದ ಬಿಜೆಪಿ ಎಂದೂ ಅಧಿಕಾರ ಹಿಡಿದಿಲ್ಲ : ಸಿದ್ದರಾಮಯ್ಯ
ಕಲಬುರಗಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದ್ದು ಪರಸ್ಪರ ವಾಗ್ದಾಳಿಯೂ ಸಹ ಜೋರಾಗಿಯೇ ಇದೆ, ಸರ್ಕಾರದ ವಿರುದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ...













