Tag: ಪ್ರಜಾಪ್ರಗತಿ
ಆನಂದಸಿಂಗ್ ಹುಟ್ಟುಹಬ್ಬ ನಿಮಿತ್ತ ಯುವ ಕಾಂಗ್ರೆಸ್‍ನಿಂದ ಸಸಿ ವಿತರಣೆ.
ಹೊಸಪೇಟೆ : ಶಾಸಕ ಆನಂದಸಿಂಗ್ ಅವರ 53ನೇ ಹುಟ್ಟುಹಬ್ಬದ ನಿಮಿತ್ತ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದ ರೋಟರಿ ವೃತ್ತದಲ್ಲಿ ಕೇಕ್ ಕತ್ತರಿಸಿ, ಪಟಾಕಿ...
ಮಾಜಿ ಮೇಯರ್ ಹಂತಕನ್ನನ್ನು ನ್ಯಾಯಲಯದಲ್ಲಿ ಹಾಜರುಪಡಿಸಲಾಯಿತು
ತುಮಕೂರು: ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಂಜೆ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಶರಣಾಗತರಾಗಿದ್ದ ಸುಜಯ್ ಭಾರ್ಗವ್ ಹಾಗೂ ರಘು ಅವರನ್ನು ನಿನ್ನೆ ಸಂಜೆ ತುಮಕೂರಿನ ನ್ಯಾಯಾಲಯಕ್ಕೆ...
ಎನ್‍ಪಿಎಸ್ ನೌಕರರ ಸಂಘದಿಂದ ಬೃಹತ್ ಪ್ರತಿಭಟನೆ : ಹಳೆ ಪೆಂಗ್‍ಶನ್ ಯೋಜನೆ ಜಾರಿಗೆ ತರಲು...
ಚಳ್ಳಕೆರೆ ಕರ್ನಾಟಕ ರಾಜ್ಯದ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘ ರಾಜ್ಯ ಘಟಕದ ಆದೇಶದ ಮೇರೆಗೆ ಇಲ್ಲಿನ ಘಟಕದ ಸುಮಾರು 200ಕ್ಕೂ ಹೆಚ್ಚು ನೌಕರರು ಎನ್‍ಪಿಎಸ್ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೇ...
ವೈಯಕ್ತಿಕ ಶುದ್ಧ ಕುಡಿಯುವ ನೀರಿನ ಯಂತ್ರ ಯೋಜನೆ ಜಾರಿಗೊಳಿಸಲು ಮನವಿ
ಬಳ್ಳಾರಿ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ವೃತ್ತವಾರು ರೈತಸ್ನೇಹಿ ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಬೇಕು ಎಂದು ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಹೇಳಿದ್ದಾರೆ. ಜಲಸಂಪನ್ಮೂಲ,ವೈದ್ಯಕೀಯ ಶಿಕ್ಷಣ...
ಡಾ.ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಆಗ್ರಹ
ಬಳ್ಳಾರಿ: ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ, ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮೀ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ದಿನಾಂಕ:02.10.2018ರಂದು ಬಳ್ಳಾರಿ ಜಿಲ್ಲಾ ಘಟಕದ ಆಶ್ರಯದಲ್ಲಿ ಬಳ್ಳಾರಿ ನಗರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ...
ಭದ್ರಾ ಮೇಲ್ದಂಡೆಯೋಜನೆ; ಭೂ ಸ್ವಾಧೀನಕ್ಕೆ ಸಾರ್ವಜನಿಕ ಕುಂದುಕೊರತೆ ಸಭೆ
ಚಿತ್ರದುರ್ಗ ಭದ್ರಾ ಮೇಲ್ದಂಡೆಯೋಜನೆಯಡಿಚಿತ್ರದುರ್ಗ ಶಾಖಾ ಕಾಲುವೆಯಕಾಮಗಾರಿ ನಡೆಯುತ್ತಿದ್ದು ಪ್ಯಾಕೇಜ್ 8 ರಡಿ ಬರುವ ದೊಡ್ಡಕಿಟ್ಟದಹಳ್ಳಿಯಿಂದ ಕೆಂಚೀನಹಳ್ಳಿಯವರೆಗೆ ಕಾಲುವೆ ಕಾಮಗಾರಿಗೆ ಬೇಕಾದ ಭೂ ಸ್ವಾಧೀನಕ್ಕೆಇತ್ತೀಚೆಗೆ ದೊಡ್ಡಕಿಟ್ಟದಹಳ್ಳಿಯ ಆಂಜನೇಯಸ್ವಾಮಿದೇವಸ್ಥಾನದ ಬಳಿ ಭೂ...
ಗೃಹ ರಕ್ಷಕ ದಳದ ಕಚೇರಿಯಲ್ಲಿ ಗಾಂಧಿ ಜಯಂತಿ ಅಚರಣೆ
ಚಿತ್ರದುರ್ಗ; ಚಿತ್ರದುರ್ಗ ಜಿಲ್ಲಾ ಗೃಹ ರಕ್ಷಕ ದಳದ ಕಚೇರಿಯಲ್ಲಿ ಗಾಂಧಿ ಜಯಂತಿ ಅಚರಿಸಲಾಯಿತು ಗೃಹ ರಕ್ಷಕ ಜಿಲ್ಲಾ ಕಮಾಂಡೆಂಟ್ ಶ್ರೀಮತಿ ಸಿ.ಕೆ ಸಂಧ್ಯಾರವರು ಹಾಗೂ ಜಿಲ್ಲಾ ಭೋದಕರಾದ ಜಿ. ಹೆಚ್ ಲೋಕೆಶ್...
ರೆಡ್‍ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ
ಚಿತ್ರದುರ್ಗ: ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಬುಧವಾರ ರಕ್ತದಾನ ಶಿಬಿರವನ್ನು...
ಅ.6ಕ್ಕೆ ಸಂವಿಧಾನ ಉಳಿಸಿ ಚಳುವಳಿ
ಚಿತ್ರದುರ್ಗ: ಸಂವಿಧಾನ ಬದಲಾವಣೆ ಮಾಡಲು ಹೊರಟಿರುವ ದೇಶದ್ರೋಹಿಗಳನ್ನು ಕಾನೂನಿನಡಿ ಬಂಧಿಸುವಂತೆ ಒತ್ತಾಯಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಅ.6 ರಂದು ಬೆಳಿಗ್ಗೆ 11ಕ್ಕೆ ಡಿ.ಸಿ.ಸರ್ಕಲ್‍ನಲ್ಲಿ ಬಹಿರಂಗ ಸಭೆ ನಡೆಸಲಾಗುವುದು...
ಸರ್ಕಾರಿ ಯೋಜನೆ ಸದುಪಯೋಗಿಸಿಕೊಳ್ಳಿ : ಸಚಿವ ವೆಂಕಟರವಣಪ್ಪ
ಪಾವಗಡ ಸಣ್ಣ, ಅತಿಸಣ್ಣ ರೈತರಿಗೆ ಸರ್ಕಾರ ಕೊಳವೆ ಬಾವಿಗಳನ್ನು ಕೊರೆಸಿ ಆರ್ಥಿಕವಾಗಿ ಸದೃಢರಾಗಲು ರೈತರಿಗೆ ಪಂಪು ಮೋಟಾರ್ ಹಾಗೂ ಬಿಡಿಭಾಗಗಳನ್ನು ವಿತರಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು. ...













