Home Tags ಪ್ರಜಾಪ್ರಗತಿ

Tag: ಪ್ರಜಾಪ್ರಗತಿ

ಊಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

0
ಚಿತ್ರದುರ್ಗ:      ತರಬೇತಿಯ ಮೂಲಕ ಎನ್.ಟಿ.ಎಸ್.ಇ.ಮತ್ತು ಎನ್.ಎಂ.ಎಂ.ಎಸ್.ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಕಂಡುಕೊಳ್ಳಬಹುದು ಎಂದು ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ಮಹೇಶ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಎಂಟನೆ ತರಗತಿಯ ಎನ್.ಎಂ.ಎಂ.ಎಸ್.ಪರೀಕ್ಷೆ ಹಾಗೂ...

ಸಮಗ್ರ ಅಧ್ಯಯನ ಬಳಿಕವೇ ಹೋರಾಟಕ್ಕೆ ಸಲಹೆ

0
ಚಿತ್ರದುರ್ಗ    ಹೈದಾರಾಬಾದ್ ಕರ್ನಾಟಕಕ್ಕೆ ಸಿಕ್ಕಿರುವ ವಿಶೇಷ ಸವಾಲತ್ತುಗಳನ್ನು ಪಡೆಯಬೇಕಾದರೆ ಮೊದಲು ಜಿಲ್ಲೆಯಲ್ಲಿ ಮಾನವ ಅಭಿವೃದ್ದಿ ಸೂಚ್ಯಂಕಗಳನ್ನು ಸಂಗ್ರಹಿಸಿ ನಿಖರವಾದ ಮಾಹಿತಿಯೊಂದಿಗೆ ಸಮಗ್ರ ಅಧ್ಯಯನ ನಡೆಸಿ ವರದಿ ತಯಾರಿಸುವಂತೆ ರಾಯಚೂರು ಹೈದಾರಾಬಾದ್...

ಸದಸ್ಯರಿಗೆ 2.29 ಕೋಟಿ ರೂ.ಸಾಲ;ನಿಶಾನಿ ಜಯಣ್ಣ

0
ಚಿತ್ರದುರ್ಗ:     ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ದಿಯಾಗಿ ಲಾಭದತ್ತ ಸಾಗಲು ಸಾಧ್ಯ ಎಂದು ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ...

ಸಹಕಾರ ತತ್ವದಿಂದ ಮಾತ್ರ ಆರ್ಥಿಕ ಅಭಿವೃದ್ದಿ ಸಾಧ್ಯ

0
ಹೊಸಪೇಟೆ      ಪ್ರತಿಯೊಬ್ಬರಲ್ಲಿ ಸಹಕಾರ ತತ್ವ ಇದ್ದಲ್ಲಿ ಮಾತ್ರ ಆರ್ಥಿಕ ಅಭಿವೃದ್ದಿ ಹೊಂದಲು ಸಾದ್ಯವಾಗುತ್ತದೆ ಎಂದು ನಿವೃತ್ತ ಕೃಷಿ ವಿಜ್ಞಾನಿ ವಿ. ಎಸ್. ವೀರಣ್ಣನವರು ಅಭಿಪ್ರಾಯ ಪಟ್ಟರು.     ...

ಟಿಡಿಎಸ್ ಸರಿಯಾಗಿ ಅನುಷ್ಠಾನ ಮಾಡದಿದ್ದರೇ ಡಿಡಿಒಗಳೇ ಹೊಣೆ: ಟಿ.ರಾಜು

0
ಬಳ್ಳಾರಿ:     ಜಿಎಸ್‍ಟಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್)ವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಮತ್ತು 2018 ಅ.1ರಿಂದ ಪ್ರತಿ ಮಾಹೆಯಂತೆ ಟಿಡಿಎಸ್ ಫೈಲ್ ಮಾಡಬೇಕು. ಸರಿಯಾಗಿ ಟಿಡಿಎಸ್ ಅನುಷ್ಠಾನಗೊಳಿಸದಿದ್ದರೇ ಡಿಡಿಒಗಳೇ ನೇರಹೊಣೆ ಎಂದು...

ಉಚಿತ ಕಾನೂನು ಸೇವೆಯ ಸದುಪಯೋಗ ಪಡೆದುಕೊಳ್ಳಲು ಹಂದ್ರಾಳ್ ಸಲಹೆ

0
ಬಳ್ಳಾರಿ:       ಸಿರುಗುಪ್ಪ ಕಾನೂನು ಸೇವಾ ಸಮಿತಿ, ತಾಲೂಕಿ ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡವಿ ಗ್ರಾಪಂ ಆವರಣದಲ್ಲಿ ಕಾನೂನು ಸಾಕ್ಷರತಾ ರಥ ಭಾನುವಾರ ಆಯೋಜಿಸಲಾಗಿತ್ತು. ...

ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತನ್ನಿ: ಶಾಸಕ ಸೋಮಶೇಖರ ರೆಡ್ಡಿ

0
ಬಳ್ಳಾರಿ      ಕ್ರೀಡಾಕೂಟದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತರಬೇಕು ಎಂದು ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ ಅವರು ಹೇಳಿದರು.     ...

ಪಾವಗಡಕ್ಕೆ ಭದ್ರಾ ಮೇಲ್ದಂಡೆ ಅನುಷ್ಠಾನಕ್ಕಾಗಿ ಒತ್ತಾಯ

0
ಪಾವಗಡ     ಪಾವಗಡ ತಾಲ್ಲೂಕಿಗೆ ಭದ್ರಾಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡದೆ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಸರ್ಕಾರದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ...

ಧಾರ್ಮಿಕ ಭಾವನೆಯಿಂದ ಜಂಜಾಟಗಳು ದೂರ : ಹನುಮಂತನಾಥ ಸ್ವಾಮೀಜಿ

0
ಕೊರಟಗೆರೆ     ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳು ಹೆಚ್ಚಾದಂತೆಲ್ಲಾ ಮನುಷ್ಯನಲ್ಲಿ ಧಾರ್ಮಿಕ ಚಿಂತನೆಗಳು ಮೂಡಲಿವೆ. ಮನುಷ್ಯನ ಜನ್ಮ ಪಾವನವಾಗಬೇಕಾದರೆ ಭಗವಂತನ ಸೇವೆ ಮಾಡಬೇಕು. ಮನುಷ್ಯನಲ್ಲಿ ಧಾರ್ಮಿಕ ಭಾವನೆ ಮೂಡಿದಂತೆಲ್ಲ ನಿಷ್ಕಲ್ಮಷವಾದ ಮನಸ್ಸು ಮೂಡಲು ಭಗವಂತ...

ಕಾಲು ಬಾಯಿ ರೋಗದ ಭೀತಿ

0
ತುರುವೇಕೆರೆ      ಜಾನುವಾರುಗಳ ಮಾರಕ ರೋಗವಾದ ಕಾಲು ಬಾಯಿ ರೋಗ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ರೈತರನ್ನು ಆತಂಕಕ್ಕೀಡುಮಾಡಿದೆ.       ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು ದಿನಗಳಿಂದ ದಬ್ಬೆಘಟ್ಟ, ಮೊಸರುಕೊಟ್ಟಿಗೆ ಹಾಗೂ...
Share via