Tag: ಪ್ರಜಾ ಪ್ರಗತಿ
ಡಾ.ಸುಧಾಮೂರ್ತಿಯವರ ವಿರುದ್ಧ ಅವಹೇಳನ : ನಿರ್ದೇಶಕನ ಬಂಧನ..!
ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪಿಗಳ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಓಲ್ಡ್ ಟೌನ್ ಕ್ರಿಮಿನಲ್ಸ್...
ಜನರನ್ನು ಹೆದರಿಸುವುದು ಮುನಿರತ್ನ ಹವ್ಯಾಸ:ಡಿ.ಕೆ.ಸುರೇಶ್
ಬೆಂಗಳೂರು ಆರ್.ಆರ್.ನಗರದಲ್ಲಿ ಶಾಂತಿಕದಡುವ ಕೆಲಸ ನಡೆಯುತ್ತಿದೆ. ಜನರನ್ನು ಭಯಭೀತರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಜನರನ್ನು ಹೆದರಿಸಿ ಬೆದರಿಸಿ ಭಯಬೀತಿಗೊಳಿಸುವುದು ಮಾಜಿ ಶಾಸಕ ಮುನಿರತ್ನ ಅವರ ಹವ್ಯಾಸ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಶಿವಕುಮಾರ್...
ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ..!
ಮಹಾರಾಷ್ಟ್ರ
ಉತ್ತರ ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಅತಿವೃಷ್ಟಿ ಸೃಷ್ಟಿಯಾಗಿತ್ತು. ಹೀಗಾಗಿ, ಈರುಳ್ಳಿ ಪೂರೈಕೆ ಇಲ್ಲದೆ ಕೆಜಿ ಈರುಳ್ಳಿ ಬೆಲೆ 100 ರೂಪಾಯಿ ದಾಟಿತ್ತು. ಅಲ್ಲದೆ, ಶೀಘ್ರವೇ ಈ...
ಮಳೆ ಹಾನಿ ನಷ್ಟ: ವಿಶೇಷ ಅಧಿವೇಶನಕ್ಕೆ ಪಟ್ಟು ಹಿಡಿದ ಸಿದ್ದರಾಮಯ್ಯ..!
ಕಲಬುರಗಿ: ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹದ ನಷ್ಟ ವಿಚಾರದ ಬಗ್ಗೆ ಚರ್ಚಿಸಲು ಶೀಘ್ರ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ...
ವೀರ ಸಾವರ್ಕರ್ ವಿಚಾರದಲ್ಲಿ ನಮ್ಮ ನಿಲುವು ಬದಲಾಗುವುದಿಲ್ಲ: ಸಂಜಯ್ ರಾವತ್
ಮುಂಬೈ: ದಸರಾ ನಂತರ ಮುಂಬೈಯಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಣ ವೀರ ಸಾರ್ವಕರ್ ವಿಚಾರದಲ್ಲಿ ವಾಕ್ಸಮರ ಮುಂದುವರೆದಿದೆ. ಕ್ರಾಂತಿಕಾರಿ ವೀರ ಸಾರ್ವಕರ್ ಬಗ್ಗೆ ಶಿವಸೇನೆ ನಿಲುವು ಬದಲಾಗುವುದಿಲ್ಲ ಎಂದು ಶಿವಸೇನೆ...
ಮಹಾರಾಷ್ಟ್ರ : ಡಿಸಿಎಂಗೆ ಕೊರೋನಾ ಪಾಸಿಟಿವ್..!
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ ಕರೊನಾ ಪಾಸಿಟಿವ್ ಬಂದಿರುವ ವಿಚಾರವನ್ನು ಪವಾರ್ ಖುದ್ದು ಟ್ವೀಟ್ ಮೂಲಕ...
ಕಲ್ಲಿದ್ದಲು ಹಗರಣ : ಮಾಜಿ ಕೇಂದ್ರ ಸಚಿವ ಸೇರಿ ನಾಲ್ವರಿಗೆ ಜೈಲು ಶಿಕ್ಷೆ..!
ನವದೆಹಲಿ ಜಾರ್ಖಂಡ್ನ ಕಲ್ಲಿದ್ದಲು ಹಗರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ)ದ ವಿಶೇಷ ನ್ಯಾಯಾಲಯ ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ ಹಾಗು ಇತರೆ ಮೂವರು ಅಪರಾಧಿಗಳಿಗೆ ಮೂರು ವರ್ಷ ಜೈಲು...
ಸೋಮವಾರ ಸಾಮೂಹಿಕ ಶಮಿ ಪೂಜೆ
ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಸಾಮೂಹಿಕ ಶಮಿ ಪೂಜೆ ಮತ್ತು ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭ ಜರುಗಲಿದೆ. ವಿಜಯದಶಮಿ ಮೆರವಣಿಗೆಯ ಉದ್ಘಾಟನೆಯನ್ನು ಮಧ್ಯಾಹ್ನ 2 ಗಂಟೆಯಿಂದ...
ಶಾಸನ ಸಭೆಯ ಗೌರವ ಹೆಚ್ಚಿಸುವಂತಹ ಅಭ್ಯರ್ಥಿ ಆಯ್ಕೆ ಅಗತ್ಯ :ಬಿ.ಎಲ್.ಶಂಕರ್
ಶಿರಾ: ಶಾಸನಸಭೆಗೆ ಅದರದೇ ಆದ ಮಹತ್ವವಿದೆ. ರಾಜ್ಯದ ಪ್ರಭಲ ಸಮಸ್ಯೆಗಳ ಬಗ್ಗೆ ಶಾಸನಸಭೆಯಲ್ಲಿ ಸರ್ಕಾರದ ಕಣ್ತೆರೆಸುವಂತಹ ಮತ್ತು ಸಭೆಯ ಗೌರವವನ್ನು ಹೆಚ್ಚಿಸುವಂತಹ ಅಭ್ಯರ್ಥಿ ಶಾಸಕರಾಗಿ ಆಯ್ಕೆಗೊಳ್ಳಬೇಕಿದ್ದು ಅದಕ್ಕೆ ಶಿರಾ ಉಪ ಚುನಾವಣೆಯ...
ಬಿ.ಜೆ.ಪಿ.ಯ ಭೀಷ್ಮಾಚಾರ್ಯರನ್ನು ಅದೇ ಪಕ್ಷದವರು ಶರಶಯಯ್ಯೆಯಲ್ಲಿ ಮಲಗಿಸುತ್ತಾರೆ : ಬಿ.ಕೆ.ಹರಿಪ್ರಸಾದ್ ಟೀಕೆ
ಶಿರಾ: ಬಿ.ಜೆ.ಪಿ. ಪಕ್ಷದ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನಾಮಕಾವಸ್ಥೆ ಮುಖ್ಯಮಂತ್ರಿಯಾಗಿದ್ದಾರೆ. ಆ ಪಕ್ಷದ ಭೀಷ್ಮಾಚಾರ್ಯ ಅನ್ನಿಸಿಕೊಂಡ ಅವರನ್ನು ಅದೇ ಪಕ್ಷದ ದುರೀಣರೆಲ್ಲರೂ ಸೇರಿಕೊಂಡು ಅವರನ್ನು ಶರಶಯ್ಯೆಯಲ್ಲಿ ಮಲಗಲು ಕಳಿಸುವುದು ಖಚಿತ ಎಂದು...













