Tag: ಪ್ರಜಾ ಪ್ರಗತಿ
ಬಸದಿ ಬೆಟ್ಟದ ಕಲ್ಲು ಗಣಿಗಾರಿಕೆಗೆ ಆಂಧ್ರದ ಅನುಮತಿ..!
ಮಿಡಿಗೇಶಿ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸುತ್ತಮುತ್ತಲಿನ ಆಂಧ್ರ ರಾಜ್ಯದ ಗಡಿಭಾಗಗಳಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆ ಹಲವಾರು ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿದೆ. ಆದರೂ ಸಹ ಆಂಧ್ರ್ರ ಮತ್ತು ಕರ್ನಾಟಕ ರಾಜ್ಯದ ಚುನಾಯಿತ...
ಮಾನವತ್ವದ ಜೊತೆ ಸಾಗಿದರೆ ಸಂಬಂಧಗಳು ಗಟ್ಟಿ: ಶಿಮೂಶ
ಚಿತ್ರದುರ್ಗ: ಬಹುಸಂಸ್ಕೃತಿಯ ಭಾರತದಲ್ಲಿ ಅನೇಕರು ಇನ್ನು ಬದುಕನ್ನು ಕಟ್ಟಿಕೊಳ್ಳಲು ಆಗುತ್ತಿಲ್ಲ. ಅದರಂತೆ ಪಿಂಜಾರ ಜನಾಂಗವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಾಗಬೇಕಿದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು. ...
12ನೇ ಶತಮಾನದಲ್ಲಿ ಬೇಡುವವರೇ ಇರಲಿಲ್ಲ;ಶಿಮುಶ
ಹೊಳಲ್ಕೆರೆ: 12ನೇ ಶತಮಾನದಲ್ಲಿ ಪ್ರತಿಯೊಬ್ಬರು ಕಾಯಕ ಮಾಡುತ್ತಿದ್ದರು. ದುಡಿದು ರಾಜನ ಬೊಕ್ಕಸ ತುಂಬುತ್ತಿದ್ದರು. ಉತ್ಪಾದನೆ ಕಲ್ಯಾಣ ರಾಜ್ಯದ ಜೀವಾಳವಾಗಿತ್ತು. ಬಸವಣ್ಣನವರು ಬೇಡುವವರಿಲ್ಲದೆ ಬಡವಾದೆ ಎನ್ನುತ್ತಾರೆ. ಆದರೆ ಇಂದು ಸರ್ಕಾರಕ್ಕೆ ಬೇಡುತ್ತಿದ್ದೇವೆ ಎಂದು...
ಬೈಕ್ ಗೆ ಲಾರಿ ಡಿಕ್ಕಿ : ಮಹಳೆ ಸಾವು
ಬಳ್ಳಾರಿ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಹಿಂದೆ...
ಓದುಗರ ಸಂಖ್ಯೆ ಕ್ಷೀಣಸಿ ಅಕ್ಷರ ಸಂಸ್ಕೃತಿ ವಿರಳವಾಗುತ್ತಿದೆ..!!
ದಾವಣಗೆರೆ ಪ್ರಸ್ತುತ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅಕ್ಷರ ಸಂಸ್ಕೃತಿಯೂ ವಿರಳ ಆಗುತ್ತಿದೆ ಎಂದು ಸೋಮೇಶ್ವರ ವಿದ್ಯಾಯಲದ ಗೌರವ ಕಾರ್ಯದರ್ಶಿ ಸುರೇಶ್ ಕೆ.ಎಂ. ವಿಷಾದ ವ್ಯಕ್ತಪಡಿಸಿದರು. ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಜನಮಿಡಿತ...
ಕಾರು ಪಲ್ಟಿ : ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷರಿಗೆ ಕಾಲು ಮುರಿತ.!!
ಮಿಡಿಗೇಶಿ ಮಧುಗಿರಿ-ಪಾವಗಡ ರಾಜ್ಯ ಹೆದ್ದಾರಿಯ ನಲ್ಲೇಕಾಮನಹಳ್ಳಿ ಬಳಿ ಆ.4 ರಂದು ಬೆಳಗ್ಗೆ 7-15 ರ ಸಮಯದಲ್ಲಿ ಇಂಡಿಕಾ ಕಾರು (ಕೆಎ 04 ಎಂಎಂ 2354) ಅಪಘಾತಕ್ಕೆ ಈಡಾಗಿದೆ. ಬೆಂಗಳೂರಿನಿಂದ ಪಾವಗಡಕ್ಕೆ ಕನ್ನಡಿಗರ...
ಕುಡಿದ ಅಮಲಿನಲ್ಲಿ ಶಾಲೆಯ ಮೇಲೇರಿ ಮಲಗಿದ ಕುಡುಕ ..!
ಹುಳಿಯಾರು ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಇಲ್ಲಿನ ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ.ಸಿ.ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ. ಕೆಂಕೆರೆ ಕೆಲವು ಪೆಟ್ಟಿಗೆ ಅಂಗಡಿಗಳು...
ರೈಲ್ವೆ ಹಳಿ ಕುಸಿತ: ಬೆಳಗಾವಿ ಗೋವಾ ರೈಲ್ವೆ ಸಂಚಾರ ಸ್ಥಗಿತ..!
ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಸತತ ಮಳೆಯಿಂದ ಖಾನಾಪುರ ತಾಲ್ಲೂಕಿನ ತೀನೈಘಾಟ್ ಎಂಬಲ್ಲಿ ರೇಲ್ವೆ ಹಳಿಗಳ ಭದ್ರತೆಗೆಂದು ಹಾಕಿದ್ದ ಮಣ್ಣು ಕುಸಿದಿದ್ದು ಇದರ ಪರಿಣಾಮ ಸತತ ಮೂರು ಗಂಟೆಗಳಿಂದ ಗೋವಾ ಬೆಳಗಾವಿ...
ನೋ ಹೆಲ್ಮೆಟ್ ನೋ ಪೆಟ್ರೋಲ್ ಗೆ ಸವಾರರ ವಿರೋಧ..!!
ಬೆಂಗಳೂರು ರಸ್ತೆ ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸಲು ಸೋಮವಾರದಿಂದ ನಗರದಲ್ಲಿ ``ನೋ ಹೆಲ್ಮೆಟ್ ನೋ ಪೆಟ್ರೋಲ್'' ಎನ್ನುವ ಹೊಸ ನಿಯಮ ಜಾರಿಗೆ ಬರಲಿದ್ದು ಇದಕ್ಕೆ ಕೆಲವು ದ್ವಿಚಕ್ರ ವಾಹನ ಸವಾರರು ವಿರೋಧ...
ಐಎಂಎ ಪ್ರಕರಣ : ಮಹತ್ವದ ಮಾಹಿತಿ ಬಾಯಿ ಬಿಟ್ಟ ಮಸ್ಸೂರ್..!!
ಬೆಂಗಳೂರು ಬಹುಕೋಟಿ ವಂಚನೆ ನಡೆಸಿರುವ ಐಎಂಎ ಸಮೂಹ ಸಂಸ್ಥೆಯ ಮಾಲೀಕ ಮೊಹ್ಮದ್ ಮನ್ಸೂರ್‍ಖಾನ್‍ನನ್ನು ವಶಕ್ಕೆ ಪಡೆದುಕೊಂಡಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ವಂಚನೆ ಸಂಬಂಧ ಮಹತ್ವದ ಮಾಹಿತಿಯನ್ನು...













