Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸ್ವಯಂ ಪ್ರೇರಿತರಾಗಿ ದೇವದಾಸಿ ಪದ್ಧತಿ ತೊರೆಯಿರಿ..!!

0
ದಾವಣಗೆರೆ:      ಸ್ವಯಂ ಪ್ರೇರಿತರಾಗಿ ಅನಿಷ್ಠ ದೇವದಾಸಿ ಪದ್ಧತಿಯಿಂದ ನೀವಾಗಿಯೇ ಹೊರ ಬಂದು, ಇದಕ್ಕೆ ಇತಿಶ್ರೀ ಹಾಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು...

ಎಸ್ಸಿ-ಎಸ್ಟಿ ಸಂತ್ರಸ್ತರಿಗೆ ಧಮ್ಕಿ ಹಾಕಿದರೆ ಸೂಕ್ತ ಕ್ರಮ

0
ದಾವಣಗೆರೆ :     ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಬಲವಂತಾಗಿ ರಾಜೀ ಸಂಧಾನ ಹಾಗೂ ದೂರು ನೀಡದಂತೆ ಧಮ್ಕಿ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್...

ನೈತಿಕ ಮೌಲ್ಯ ಬಿತ್ತಲಾರದ ಮಾಧ್ಯಮಗಳು

0
ತುರುವೇಕೆರೆ    ಮಾಧ್ಯಮ, ರಾಜಕಾರಣ ಇಂದು ಸಂಪೂರ್ಣ ಹಾಳಾಗಿ ಯುವಮಕ್ಕಳ ಮನಸ್ಸಿನಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಲಾರದ ಸ್ಥಿತಿಯಲ್ಲಿ ವಿಜೃಂಭಿಸುತ್ತಿವೆ ಎಂದು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ...

ಅಕ್ರಮ ಮದ್ಯಮಾರಾಟ ಮತ್ತು ರಸ್ತೆ ಅಪಘಾತ ತಡೆಗೆ ಕ್ರಮಕ್ಕೆ ಆಗ್ರಹ..!

0
ಕುಣಿಗಲ್      ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ಅಕ್ರಮ ಮದ್ಯಮಾರಾಟ, ಅಸಮರ್ಪಕ ಹೆದ್ದಾರಿಗಳ ನಿರ್ಮಾಣದಿಂದ ಹೆಚ್ಚುತ್ತಿರುವ ಸಾವು-ನೋವುಗಳು ಹಾಗೂ ಟ್ರಾಫಿಕ್ ಕಿರಿಕಿರಿ ಮತ್ತು ಆಟೋಚಾಲಕರ ಸಮಸ್ಯೆಗಳ ಸರಮಾಲೆಯಿಂದ ಮುಕ್ತಿಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ...

ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ ಬೈಕ್ ಸವಾರ ಸಾವು

0
ಪಾವಗಡ     ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್ ಹಿಂದಿಕ್ಕಲು ಹೋಗಿ ಟ್ರ್ಯಾಲಿಗೆ ತಲೆ ತಗುಲಿ ಸಾವನ್ನಪ್ಪಿದ ಘಟನೆ ತಿರುಮಣಿ ಸಮೀಪದಲ್ಲಿ ಮಂಗಳವಾರ ರಾತ್ರಿ ನಡೆದಿದೆ.      ತಾಲ್ಲೂಕಿನ ಗರಿಮೇಕಲಪಲ್ಲಿ ಗ್ರಾಮದ...

ಜು.26ಕ್ಕೆ ಕೊಲ್ಲೂರಿಗೆ ಭೇಟಿ ನೀಡಲಿರುವ ಶ್ರೀಲಂಕಾ ಪ್ರಧಾನಿ

0
ಉಡುಪಿ    ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘ ಅವರು ಜು. 26ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.ಶ್ರೀಲಂಕಾ ಪ್ರಧಾನಿ ಶುಕ್ರವಾರ ನಡೆಯಲಿರುವ ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸುವರು. ಶ್ರೀಲಂಕಾ ಪ್ರಧಾನಿ...

ಲೋಕೋಪಯೋಗಿ ಇಲಾಖೆ ವಿರುದ್ಧ ರೈತರ ಪ್ರತಿಭಟನೆ..!!

0
ಶಿರಾ:      ಸ್ವಾದೀನ ಪಡಿಸಿ ರೈತರ ಭೂಮಿಗೆ ಪರಿಹಾರ ನೀಡದೆ, ರಸ್ತೆ ಅಗಲೀಕರಣ ಆಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯ ಕ್ರಮವನ್ನು ಖಂಡಿಸಿ ಜಮೀನು ಕಳೆದುಕೊಂಡ ರೈತರು ಹಾಗೂ ರೈತ ಸಂಘ...

ರೈತರ ಸಮಸ್ಯೆ ಪರಿಹಾರಕ್ಕೆ ತಿಂಗಳಿಗೊಮ್ಮೆ ಸಭೆ : ವಿನೋತ್ ಪ್ರಿಯಾ ಭರವಸೆ

0
ಚಿತ್ರದುರ್ಗ :     ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆ ಬಗೆಹರಿಸಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು, ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಸಭೆಯನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವಿನೋತ್...

ನ್ಯಾಯಬದ್ಧ ತೆರಿಗೆ ಪಾವತಿ ಗೌರವಯುತ ಕರ್ತವ್ಯ:ಸುನಿಲ್‍ಕುಮಾರ್ ಅಗರವಾಲ್

0
ಚಿತ್ರದುರ್ಗ,      ನ್ಯಾಯಬದ್ಧ ಆದಾಯ ತೆರಿಗೆ ಪಾವತಿಯು ದೇಶದ ಅಭಿವೃದ್ಧಿಗೆ ತೆರಿಗೆದಾರರು ಮಾಡುವ ಗೌರವಯುತ ಕರ್ತವ್ಯವಾಗಿದ್ದು, ತೆರಿಗೆ ದಾರರನ್ನು ಪ್ರೇರೇಪಿಸುವ ದಿಸೆಯಲ್ಲಿಯೇ ಆದಾಯ ತೆರಿಗೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ದಾವಣಗೆರೆಯ...

ಯುವಕರನ್ನು ಸೇರಿಸಿಕೊಂಡು ಜನೋಪಯೋಗಿ ಕೆಲಸ ಮಾಡಿ : ಜ್ಞಾನಪ್ರಕಾಶ್

0
ಚಿತ್ರದುರ್ಗ;    ಸಮಾಜದಲ್ಲಿ ನೊಂದವರು, ಬಡವರು ಹಾಗೂ ಇತರೆ ವರ್ಗದ ಜನಸಮುದಾಯಗಳಿಗೆ ಆಗುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಂಘಟನೆಯನ್ನು ಬಲಪಡಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಕರ್ನಾಟಕ ಮಾನವ ಹಕ್ಕುಗಳ...
Share via