Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ತಿಥಿಗೆ ಕಾಗೆಗಳನ್ನು ಬಾಡಿಗೆ ನೀಡಲು ಮುಂದಾದ ಉಡುಪಿಯ ಯುವಕ…!!

0
ಬೆಂಗಳೂರು    ಹಿಂದೂ ಕುಟುಂಬದಲ್ಲಿ ಸಾವು ಸಂಭವಿದ ನಂತರ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುವಾಗ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸಲಿದ್ದು ಅದನ್ನು ಕಾಗೆ ತಿನ್ನದಿದ್ದರೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಾರೆ. ಇದನ್ನೇ ಮನಗಂಡ ಉಡುಪಿಯ...

ರೈತರ ಸಂಕಷ್ಟಕ್ಕೆ ಮೋಡ ಕರಗಲಿಲ್ಲ, ನೀರಾಗಿ ಮಳೆಯಾಗಲಿಲ್ಲ..!!

0
ತುಮಕೂರು     ಮಳೆ ಇವತ್ತು ಬರಬಹುದು, ನಾಳೆ ಬರಬಹುದು ಎಂದು ರೈತರು ಹೊಲ ಉತ್ತು ಬಿತ್ತನೆಗೆ ಹಸನು ಮಾಡಿ ಕಾಯುತ್ತಿದ್ದಾರೆ. ಆಷಾಢದ ಗಾಳಿ ತೀಡುತ್ತಿದೆ ಹೊರತು, ಆಕಾಶದ ಮೋಡ ಹನಿಯಾಗಿ ನೆಲಕ್ಕೆ ಬೀಳುತ್ತಿಲ್ಲ....

ಭೀಕರ ಬರಗಾಲದತ್ತ ಕಲ್ಪತರು ನಾಡು..!!!!

0
ಮಳೆ ಇಲ್ಲದ ಇಳೆ : ಕಳೆ ಕಳೆದುಕೊಂಡ ರೈತನ ಮುಖ ತಿಪಟೂರುವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ          ಮಳೆ ಇಲ್ಲದ ಇಳೆ, ಕಳೆ ತುಂಬಿದ ಧರೆ, ಎಲ್ಲೆಡೆ ಬರದ ವಾತಾವರಣ....

ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ: ತಹಸೀಲ್ದಾರ್ ಅಮಾನತು

0
ಹಗರಿಬೊಮ್ಮನಹಳ್ಳಿ:   ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಅಡಿಯಲ್ಲಿ ಇಲ್ಲಿಯ ತಹಸೀಲ್ದಾರ್ ಕೆ.ವಿಜಯಕುಮಾರ್‍ರನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆಯ ಸರ್ಕಾರ ಅಧೀನಕಾರ್ಯದರ್ಶಿ ವಸಂತ್‍ಕುಮಾರ್ ಶುಕ್ರವಾರ ಆದೇಶ ನೀಡಿದ್ದಾರೆ.  ತಾಲೂಕಿನ ಚಿಂತ್ರಪಳ್ಳಿ ಗ್ರಾಮದ ಶಕುಂತಲಮ್ಮನು...

ಬಿಕ್ಕಟ್ಟಿಗೆ ಚುನಾವಣಾ ಸುಧಾರಣೆಯೊಂದೇ ದಾರಿ

0
ದಾವಣಗೆರೆ    ಪ್ರಸ್ತುತ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು, ಮುಂದೆ ಮರುಕಳಿಸದಂತೆ ತಡೆಯಲು, ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಮೂಲಕ ಚುನಾವಣೆಗಳಲ್ಲಿ ಸುಧಾರಣೆ ತರುವುದೊಂದೇ ದಾರಿಯಾಗಿದೆ ಎಂದು ಸಿಪಿಐ...

ವಿದ್ಯಾವಂತರಿಂದಲೇ ಹೆಚ್ಚು ಅನಾಹುತ: ವಿಷಾದ

0
ದಾವಣಗೆರೆ:  ಇತ್ತೀಚಿನ ದಿನಗಳಲ್ಲಿ ಅನಕ್ಷರಸ್ಥರಿಗಿಂತಲೂ ವಿದ್ಯಾವಂತರಿಂದಲೇ ಹೆಚ್ಚಿನ ಅನಾಹುತ ಸಂಭವಿಸುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ ಎಂದು ದೇವಾಂಗ ಹಾಸ್ಟೆಲ್ ಸಂಘದ ಅಧ್ಯಕ್ಷ ಡಾ.ಎಂ.ಟಿ.ದೇವೇಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.   ನಗರದ ರೋಟರಿ ಬಾಲಭವನದಲ್ಲಿ ಭಾನುವಾರ...

ರಾಜೀನಾಮೆ ನಾಟಕ ಮಾಡುವ ಶಾಸಕರನ್ನು ಅನರ್ಹಗೊಳಿಸಿ : ಉಗ್ರಪ್ಪ

0
ಬಳ್ಳಾರಿ    ಬಿಜೆಪಿಯವರು ಕೋಟ್ಯಂತರ ಹಣ ಖರ್ಚು ಮಾಡಿ ಕಾಂಗ್ರೇಸ್ ಜೆಡಿಎಸ್ ಪಕ್ಷದ ಅತೃಪ್ತ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಆರೋಪಿಸಿದರು.     ಬಳ್ಳಾರಿಯ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ...

ಗಣಿ ನಾಡಿನಲ್ಲಿ ಕೈ ಕೊಟ್ಟ ಮುಂಗಾರು: ಚಿಗುರೊಡೆಯದ ಬಿತ್ತನೆ ಕಾರ್ಯ!

0
ಬಳ್ಳಾರಿ    ಸತತ ಮೂರ್ನಾಲ್ಕು ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಭೀಕರ ಬರದ ಕರಿನೆರಳು ಆವರಿಸಿದೆ. ಈ ಬಾರಿಯೂ ಕೂಡ ಮುಂಗಾರು ಹಂಗಾಮಿನ ಮಳೆ ಅಷ್ಟಕ್ಕಷ್ಟೇ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.ಗಣಿ ನಾಡು...

ಜಾತಿ,ಬೇಧ ನಿರಾಕರಣೆ ಸಮಾಜ ನಿರ್ಮಾಣ ಅವಶ್ಯ : ಡಾ.ಬಂಜಗೆರೆ ಜಯಪ್ರಕಾಶ್

0
ಚಿತ್ರದುರ್ಗ:   ಜಾತಿ ರಹಿತ ಸಮ ಸಮಾಜದ ನಿರ್ಮಾಣಕ್ಕಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಡಾ.ಪಂಡಿತಾರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಆಯೋಜಿಸಿರುವುದು ಅನಿವಾರ್ಯ ಮತ್ತು ಪ್ರಸ್ತುತವಾಗಿದೆ ಎಂದು ಚಿಂತಕ, ಸಾಹಿತಿ, ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ಇಲ್ಲಿನ ಪತ್ರಕರ್ತರ...

ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ

0
ಚಿತ್ರದುರ್ಗ:     ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಸೇರಿದಂತೆ ನಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ನಡೆಸಿ ಕಳೆದ ತಿಂಗಳ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ...
Share via