Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ತುಮಕೂರು : ಮೈಸೂರು ಹೆದ್ದಾರಿಯಲ್ಲಿ ಸ್ಪೋಟಕ ಪತ್ತೆ..!!

0
ತುಮಕೂರು:     ತುಮಕೂರು ಮೈಸೂರು ರಾ.ಹೆ 33ರಲ್ಲಿ ಕಲ್ಲುಗಣಿಗಾರಿಕೆಯಲ್ಲಿ ಬಳಕೆ ಮಾಡುವ ಸ್ಫೊಟಕ ರಸ್ತೆಯ ಪಕ್ಕದಲ್ಲೆ ಸಿಕ್ಕು ಗ್ರಾಮಸ್ಥರನ್ನು ಆತಂಕಕ್ಕೀಡುಮಾಡಿದ ಘಟನೆ ಕುಣಿಗಲ್ ತಾ. ಗೊಲ್ಲರಹಟ್ಟಿ ಗ್ರಾಮದ ಬಳಿ ಇಂದು ಮದ್ಯಾಹ್ನ ನಡೆದಿದೆ. ...

ವಿದ್ಯತ್ ತಂತಿ ತೆರವಿಗೆ ಗ್ರಾಮಸ್ಥರ ಆಗ್ರಹ

0
ಮಧುಗಿರಿ:  ಗ್ರಾಮದ ರಸ್ತೆಯ ಮಧ್ಯೆ ಭಾಗದಲ್ಲಿ ಹಾದು ಹೋಗಿರುವ 11000 ಕಿ.ವ್ಯಾಟ್‍ನ ಪ್ರೈಮರಿ ವಿದ್ಯುತ್ ತಂತಿಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.  ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಜೋಗೇನಹಳ್ಳಿ...

ರೈತರಿಗೆ ಬಿತ್ತನೆ ಶೇಂಗಾ ವಿತರಣೆ ಮಾಡಿದ ಸಚಿವರು

0
ಪಾವಗಡ:   ರಾಜ್ಯದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಮತ್ತು ಸಂಸ್ಕರಿಸಲು ಪ್ರೋತ್ಸಾಹಿಸುವ ರೈತಸಿರಿ ಯೋಜನೆಗೆ ಪ್ರತಿ ಹೆಕ್ಟೇರ್ ಗೆ ಹತ್ತು ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ರಾಜ್ಯ ಕೃಷಿ ಸಚಿವ ಶಿವಶಂಕರರೆಡ್ಡಿ ತಿಳಿಸಿದರು.ಗುರುವಾರ ಪಾವಗಡದ...

25 ಬಾರಿ ರಕ್ತದಾನ ಮಾಡಿದ ಅರುಣ್‍ ಕುಮಾರ್ ಗೆ ರೆಡ್ ಕ್ರಾಸ್ ಸಂಸ್ಥೆ ಸನ್ಮಾನ

0
ಚಿತ್ರದುರ್ಗ:     ಇಪ್ಪತ್ತೈದು ಬಾರಿ ರಕ್ತದಾನ ಮಾಡಿರುವ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಖಜಾಂಚಿ ಚಿತ್ರದುರ್ಗ ಸಮೀಪವಿರುವ ಮಾಳಪ್ಪನಹಟ್ಟಿಯ ಅರುಣ್‍ಕುಮಾರ್‍ಗೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ...

ಹೊಟೇಲ್‍ಗಳ ಮೇಲೆ ನಗರಸಭೆ ಸಿಬ್ಬಂದಿ ದಾಳಿ

0
ಚಿತ್ರದುರ್ಗ:    ಬಟ್ಟೆ ಹಾಕುವ ಬದಲು ಪ್ಲಾಸ್ಟಿಕ್ ಶೀಟ್ ಹಾಕಿ ಇಡ್ಲಿ ಬೇಯಿಸುತ್ತಿದ್ದ ಎರಡು ಹೋಟೆಲ್‍ಗಳ ಮೇಲೆ ನಗರಸಭೆ ಪರಿಸರ ಇಂಜಿನಿಯರ್ ಹೆಲ್ತ್ ಇನ್ಸ್‍ಪೆಕ್ಟರ್‍ಗಳ ಜೊತೆಗೂಡಿ ಗುರುವಾರ ದಾಳಿ ನಡೆಸಿ ಬೀಗ ಹಾಕಿದರು. ...

ಪಿಂಚಣಿ, ವಸತಿ ಸೌಲಬ್ಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಅಂಗವಿಕಲರ ಪ್ರತಿಭಟನೆ

0
ಚಿತ್ರದುರ್ಗ:     ಮಾಸಿಕ ಮೂರು ಸಾವಿರ ರೂ.ಪಿಂಚಣಿ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ವಿಕಲಚೇತನರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.     ...

ಕೆಂಪೇಗೌಡ ಜಯಂತಿ ಅರ್ಥಪೂರ್ಣ ಆಚರಣೆ

0
ಚಿತ್ರದುರ್ಗ.    ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಜೂ. 27 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.     ...

2 ಕೋಟಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ಶಾಸಕ ಮಸಾಲೆ ಜಯರಾಂ

0
ಗುಬ್ಬಿ   ಹೇಮಾವತಿ ನೀರನ್ನು ರಾಮನಗರ ಹಾಗೂ ಮಾಗಡಿ ಭಾಗಕ್ಕೆ ಹರಿಸಲು ಹೊರಟಿರುವ ಯೋಜನೆಗೆ ಜಿಲ್ಲೆಯ ಹಲವು ಶಾಸಕರು ವಿರೋಧ ವ್ಯಕ್ತ ಪಡಿಸಿದ್ದು ಯಾವುದೇ ಕಾರಣಕ್ಕೂ ಇಲ್ಲಿಂದ ನೀರು ಹರಿಸಲು ಬೀಡುವುದಿಲ್ಲ ಎಂದು ತುರುವೇಕೆರೆ...

ಗ್ಲೋಬಲ್ ಶಾಲೆಯನ್ನು ಸರ್ಕಾರವೇ ವಹಿಸಿಕೊಳ್ಳಲಿ

0
ದಾವಣಗೆರೆ:    ಐಎಂಎ ಕಂಪನಿಯ ಅಡಿಯಲ್ಲಿ ನಡೆಯುತ್ತಿರುವ ಗ್ಲೋಬಲ್ ಶಾಲೆಯನ್ನು ಸರ್ಕಾರ ವಹಿಸಿಕೊಂಡು ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಕರ್ನಾಟಕ ಸಮರ ಸೇನೆಯ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ...

ಬಾಕಿ ವೇತನ ಕೊಡಿಸಲು ಡಿ ಗ್ರೂಪ್ ನೌಕರರ ಒತ್ತಾಯ

0
ದಾವಣಗೆರೆ:      ಗುತ್ತಿಗೆದಾರರಿಂದ ಬಾಕಿ ವೇತನ ಕೊಡಿಸಬೇಕೆಂದು ಒತ್ತಾಯಿಸಿ, ಸರ್ಕಾರಿ ಚಿಗಟೇರಿ ಜಿಲ್ಲಾಸ್ಪತ್ರೆ ದಿನಗೂಲಿ ನೌಕರರ ಡಿ-ಗ್ರೂಪ್ಸ್ ಸಂಘದ ನೇತೃತ್ವದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರು ಗುರುವಾರ...
Share via