Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

‘ದೇವೇಗೌಡರಿಗೆ ಗಂಗೆ ಶಾಪವಿದೆ, ಸೋಲು ಖಚಿತ’!?

0
ತುಮಕೂರು:      ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ಗಂಗೆ ಶಾಪ ಇದೆ. ಅವರು ತುಮಕೂರಿನಿಂದ ಸ್ಪರ್ಧಿಸಿದರೆ ಸೋಲು ಖಚಿತ ಎಂದು ತುಮಕೂರು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ...

ವಿಪಕ್ಷ ನಾಯಕರಲ್ಲಿ ಮೋದಿ ವಿನಂತಿ…!!!

0
ನವದೆಹಲಿ:       ಲೋಕಸಭಾ ಚುನಾವಣೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷದ ನಾಯಕರು , ರಾಜ್ಯದ ಸಿಎಂಗಳು, ನಟ-ನಟಿಯರು, ಕ್ರೀಡಾಪಟುಗಳಲ್ಲಿ ಒಂದು ವಿನಂತಿ ಮಾಡಿಕೊಂಡಿದ್ದಾರೆ     ...

ಅತೃಪ್ತರ ವಿಚಾರಣೆ ಮುಂದೂಡಿದ ಸ್ಪೀಕರ್..!!!

0
ಬೆಂಗಳೂರು:         ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿರುವ ಻ತೃಪ್ತರ ಻ನರ್ಹತೆ ಸಂಬಂಧ ಸ್ಪೀಕರ್ ಅವರಿಗೆ ಕಾಂಗ್ರೆಸ್ ಸಲ್ಲಿಸಿದ್ದ ವಿಚಾರಣಾ ಅರ್ಜಿಯನ್ನು ಮುಂದೂಡಲಾಗಿದೆ         ಪಕ್ಷಾಂತರ ನಿಷೇಧ...

ಪಯಣ ಮುಗಿಸಿದ “ಅಂಬಿ”ಗ !!!

0
ಬೆಂಗಳೂರು:  ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿದ್ದ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (ಅಂಬರೀಶ್) ಈಗ ಕೆಲ ಹೊತ್ತಿಗೆ ಮೊದಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.       ಅಂಬರೀಶ್ ಭಾರತೀಯ ಚಿತ್ರರಂಗದ ನಟರು ಹಾಗೂ...

ಮಾಜಿ ಉಪಮುಖ್ಯಮಂತ್ರಿಯವರ ಪುತ್ರ ವಿಧಿವಶ!!!

0
ಬೆಂಗಳೂರು:ರಾಜ್ಯದ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಪುತ್ರ, ಹರಪನಹಳ್ಳಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಇಂದು ಬೆಳಗ್ಗೆ 3.45 ಗಂಟೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ. ರಾಜ್ಯ ರಾಜಕಾರಣ ಮತ್ತು ಸಹಕಾರಿ...

ಡಾ.ಎನ್.ಎಸ್.ಜಯಕುಮಾರ್ ಗೆ  ಮಹಾತ್ಮಗಾಂಧಿ ಸಮ್ಮಾನ್ ಪ್ರಶಸ್ತಿ

0
ತುಮಕೂರುತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟೀವ್ ಲಿಮಿಟೆಡ್‍ನ ಅಧ್ಯಕ್ಷರಾದ ಡಾ.ಎನ್.ಎಸ್. ಜಯಕುಮಾರ್ ಅವರಿಗೆ ಲಂಡನ್‍ನ ಗ್ಲೋಬಲ್ ಅಚೀವರ್ಸ್ ಕಾನ್‍ಕ್ಲೇವ್ ಸಂಸ್ಥೆಯು ಮಹಾತ್ಮಗಾಂಧಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಲಂಡನ್‍ನ ಹೌಸ್ ಆಫ್ ಕಾಮನ್ಸ್‍ನಲ್ಲಿ ಅ.25ರ...

ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ದರ್ಪ : ವಿಡಿಯೋ ನೋಡಿ

0
ಕೊಪ್ಪಳ     ಮಂಗಳವಾರ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ವಿದ್ಯಾರ್ಥಿಗಳ ಮೇಲೆ ದರ್ಪ ತೋರಿಸಿದ್ದಾರೆ. ಚಿಲ್ಕರಾಗಿ ಅಂತ ಇವರ ಹೆಸರು..ಶಿಸ್ತು..ಹಾಗು ಬುದ್ದಿ ಹೇಳಬೇಕಾದ ಇವರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಹಾಗು ದಬ್ಬಾಳಿಕೆ...

ಮಾಹೆರ್ ಮನ್ಸೂರ್ ರವರಿಗೆ ಸಿದ್ದಗಂಗ ಶ್ರೀಗಳಿಂದ ಸನ್ಮಾನ.

0
ತುಮಕೂರು:-                ಹನ್ನೆರಡನೆ ಶತಮಾನದ ಸಮಾಜ ಸುಧಾರಕರಾದ ಬಸವಣ್ಣ ನವರು ರಚಿಸಿರುವ ಎಲ್ಲಾ ವಚನಗಳು ಸನ್ಮಾರ್ಗ ತೋರಿಸುವಂತಹ ಸಾರ್ವಾಕಾಲಿಕ ವಿಶ್ವ ಸಂದೇಶವಾಗಿದೆ ....

ಚಂದ್ರನತ್ತ ಜಪಾನ ಉದ್ಯಮಿ

0
ಹಾತ್ರೋನ್:                  ಎಲ್ಲರು ಚಂದ್ರನನ್ನು ಭೂಮಿಯಿಂದ ನೋಡಿ ಹತ್ತರದಿಂದ ಇನ್ನೆಷ್ಠು ಚೆಂದ ಎಂದು ಕನಸು ಕಾಣುತ್ತೇವೆ ಆದರೆ ಜಪಾನಿನ ಒಬ್ಬ ಉದ್ಯಮಿ ಮಾತ್ರ ಅದನ್ನು...
Share via