Tag: ಪ್ರಜಾ ಪ್ರಗತಿ
ಸಂತ್ರಸ್ಥರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ರೈತ
ತುಮಕೂರು: ಉದ್ಯಮಿಗಳು, ವ್ಯವಹಾರಸ್ಥರು, ನಿಗದಿತ ಉತ್ತಮ ಆದಾಯ ಇರುವವರು ದೇಣಿಗೆ ನೀಡಿದರೆ ಅದೇನು ಅತಿಶಯೋಕ್ತಿ ಎನಿಸದು. ಆದರೆ ವ್ಯವಸಾಯ ಕ್ಷೇತ್ರದಲ್ಲಿರುವ ರೈತರೊಬ್ಬರು 1...
ಕಡೂರಿನ ಮಾಜಿ ಶಾಸಕ ವೈಎಸ್ ವಿ ದತ್ತರ ಪತ್ನಿ ನಿಧನ
ಬೆಂಗಳೂರುಕಡೂರಿನ ಮಾಜಿ ಶಾಸಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ವೈ ಎಸ್ ವಿ ದತ್ತ ರವರ ಪತ್ನಿ ನಿರ್ಮಲಾ ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.60 ವರ್ಷದ ನಿರ್ಮಲಾ ಕಳೆದ...
ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ವಿಧಿವಶ
ನವದೆಹಲಿ: ಹಿರಿಯ ಪತ್ರಕರ್ತ ಹಾಗೂ ಕುಲದೀಪ್ ನಯ್ಯರ್(95) ನಿನ್ನೆ(ಬುಧವಾರ) ತಡರಾತ್ರಿ ದೆಹಲಿಯ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರಾಗಿದ್ದ ನಯ್ಯರ್ 1997ರಲ್ಲಿ ಭಾರತದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು....
ಅಟಲ್ ಜಿ ಅಸ್ಥಿ ಕಳಸ ಸ್ವೀಕಾರ
ಅಟಲ್ ಜೀ ಅವರ ಅಸ್ತಿಯನ್ನು ಕರ್ನಾಟಕದ ಪ್ರಮುಖ ನದಿಗಳಲ್ಲಿ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹಾಗೂ ಅಟಲ್ ಜೀ ಕುಟುಂಬಸ್ಥರಿಂದ ಅಸ್ಥಿಕೆಯ ಕಳಸವನ್ನು ಯಡಿಯೂರಪ್ಪ ಸ್ವೀಕರಿಸಿದ್ದಾರೆ.https://twitter.com/BSYBJP/status/1032181618037813248
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ 4ನೇ ಚಿನ್ನ
ಇಂಡೋನೇಷ್ಯಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ 4ನೇ ಚಿನ್ನದ ಪದಕ ಲಭಿಸಿದೆ. ಬುಧವಾರ (ಆಗಸ್ಟ್ 22) ನಡೆದ ಶೂಟಿಂಗ್...
ಅಸಂಬದ್ಧ ಮಾತನಾಡುವ ಮುನ್ನ ಎಚ್ಚರ : ಅನಿಲ್ ಅಂಬಾನಿ
ನವದೆಹಲಿ: ರಫೆಲ್ ಡೀಲ್ ಬಗ್ಗೆ ಸುದ್ಧಿ ಮಾಡಲು ಹೋಗಿ ತನ್ನ ಬುಡಕ್ಕೆ ತಂದುಕೊಂಡಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಫ್ರಾನ್ಸ್ ನೊಂದಿಗೆ ಭಾರತ ಮಾಡಿಕೊಂಡಿರುವ ರಫೆಲ್ ಫೈಟರ್...
ಬರಪೀಡಿತ ತಾಲೂಕುಗಳ ಘೋಷಣೆಗೆ ಆದೇಶ
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಅತಿಯಾದ ಮಳೆಯಿಂದಾಗಿ ಜನರು ಕಷ್ಟದಲ್ಲಿ ಸಿಲುಕಿದ್ದರೆ ಮತ್ತೊಂದು ಕಡೆ ಮಳೆ ಇಲ್ಲದೆ ರೈತರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಸುಮಾರು...
ಕೇಂದ್ರ ಮಾಜಿ ಸಚಿವ ಗುರುದಾಸ್ ಕಾಮತ್ ನಿಧನ
ನವದೆಹಲಿಹಿರಿಯ ಕಾಂಗ್ರೆಸ್ ನಾಯಕ , ಮಾಜಿ ಕೇಂದ್ರ ಸಚಿವ ಗುರುದಾಸ್ ಕಾಮತ್ ಅವರು ಇಂದು (ಆ.22) ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೀಡಾಗಿದ್ದ ಕಾಮತ್ ಅವರನ್ನು ಚಾಣಕ್ಯಪುರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ...
ಮಂಡ್ಯದ ಹಳ್ಳಿಯೊಂದರ ಗ್ರಾಮ ಪಂಚಾಯಿತಿ ಸದಸ್ಯನಾಗುವ ಅಯೋಗ್ಯ
ಅಯೋಗ್ಯ ಚಿತ್ರದ ಹಾಡೊಂದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಈ ನಿಟ್ಟಿನಲ್ಲಿ ಸಿನಿಮಾ ನೋಡಲೇ ಬೇಕು ಎಂದು ಹೋಗುವ ಅಭಿಮಾನಿಗಳಿಗೆ ಕಾಮಿಡಿ ಮೂಲಕವೇ ಇಡೀ ಚಿತ್ರ ಸಾಗುತ್ತದೆ.ಇದೊಂದು ಪಕ್ಕಾ ಲೋಕಲ್ ಹಳ್ಳಿ ಸಿನಿಮಾವಾಗಿದೆ....
ಸ್ಮಾರ್ಟ್‍ಸಿಟಿಯನ್ನು ಅಣಕಿಸುತ್ತಿವೆ ಹದಗೆಟ್ಟ ರಸ್ತೆಗಳು
ದಾವಣಗೆರೆ: ಸ್ಮಾರ್ಟ್‍ಸಿಟಿಯಾಗಿ ನಿರ್ಮಾಣವಾಗುತ್ತಿರುವ ದಾವಣಗೆರೆಯ ಪ್ರಮುಖ ರಸ್ತೆಗಳು ಸಿಸಿ ರಸ್ತೆಗಳಾಗಿ ನಿರ್ಮಾಣಗೊಂಡು, ದೇವನಗರಿ ಸುಂದರವಾಗುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುತ್ತಿದ್ದರೆ, ಕೊಳೆಗೇರಿಗಳ ಹಲವು ರಸ್ತೆಗಳು ಇನ್ನೂ ಅಭಿವೃದ್ಧಿಯಾಗದೇ, ಇವು ಸ್ಮಾರ್ಟ್‍ಸಿಟಿಯ ರಸ್ತೆಗಳೇ...













