Tag: ಸಾವು
ಜ್ಯೂಸ್ ಎಂದು ಕಳೆನಾಶಕ ಕುಡಿದ ಮಗು ಸಾವು!!
ಚಿಕ್ಕಮಗಳೂರು: ಜ್ಯೂಸ್ ಎಂದು ತಿಳಿದು ಕಳೆನಾಶಕವನ್ನು ಕುಡಿದು ಮಗುವೊಂದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಪ್ರವೀಣ್-ಪೂಜಿತ...
ಚಿತ್ರದುರ್ಗ: ಲಾರಿಗೆ ಆಟೋ ಡಿಕ್ಕಿ ; ಓರ್ವ ಸಾವು!!
ಚಿತ್ರದುರ್ಗ: ಲಾರಿಯೊಂದಕ್ಕೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ನಡೆದಿದೆ. ಬೆಂಗಳೂರು ಮೂಲದ ವೆಂಕಟೇಶ್ (20)...
ಕಾರು-ಟ್ರಕ್ ಡಿಕ್ಕಿ : ಒಂದೇ ಕುಟುಂಬದ 7 ಮಂದಿ ದುರ್ಮರಣ!!
ಮಹಾರಾಷ್ಟ್ರ :
ಬೊಲೆರೋ ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮಹಾರಾಷ್ಟ್ರದ ಬೀಡ್ನ ಪಟೋಡಾದಲ್ಲಿ ನಡೆದಿದೆ.
ಟ್ರಕ್ ಹಿಂಬದಿಗೆ...
ಖಾಸಗಿ ಬಸ್-ಕಾರು ಮುಖಾಮುಖಿ : ಒಂದೇ ಕುಟುಂಬದ 3 ಸಾವು!!
ಮೈಸೂರು: ಖಾಸಗಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಿ.ನರಸೀಪುರ ತಾಲೂಕಿನ ದುದ್ದಗೆರೆ ಬಳಿ ನಡೆದಿದೆ. ಮೃತರೆಲ್ಲರೂ ಬೆಂಗಳೂರು...
ಅಪಘಾತ : ಪಂಡಾರಾಪುರಕ್ಕೆ ಹೋಗುತ್ತಿದ್ದ 5 ಮಂದಿ ಭಕ್ತರ ಸಾವು!!
ಬೆಳಗಾವಿ: ಟೆಂಪೋ ಮತ್ತು ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೆಳಗಾವಿಯ ಐವರು ಭಕ್ತರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗೋಲ್ಯಾ ಬಳಿ ನಡೆದಿದೆ. ಮೃತರನ್ನು ಬೆಳಗಾವಿ ತಾಲೂಕಿನ ಮಂಡೋಳಿ...
ಕಣಿವೆ ರಾಜ್ಯದಲ್ಲಿ ಹಿಮಪಾತ : ಯೋಧರು ಸೇರಿ ನಾಲ್ವರ ಬಲಿ!!!
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಸುರಿಯುತ್ತಿರುವ ಹಿಮಪಾತಕ್ಕೆ ಇದೀಗ ಸೇನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಇಬ್ಬರು ಸೇರಿ ನಾಲ್ವರು ಬಲಿಯಾಗಿದ್ದಾರೆ. ಕುಪ್ವಾರ ಜಿಲ್ಲೆಯ ಸೇನಾ ನೆಲೆಯಲ್ಲಿ...
ಚಿಕ್ಕೋಡಿ : ಬೈಕ್ ಮೇಲೆ ಹರಿದ ಶಾಲಾ ಬಸ್, ಬಾಲಕಿ ಸಾವು!!!
ಚಿಕ್ಕೋಡಿ: ಶಾಲಾ ಬಸ್ ಬೈಕ್ ಮೇಲೆ ಹರಿದ ಪರಿಣಾಮ 5 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ರಾಜನಂದಿನಿ (5) ಮೃತಪಟ್ಟ...
ಭೀಕರ ಅಪಫಾತದಲ್ಲಿ 3 ಮಕ್ಕಳು ಸೇರಿ ಐವರ ದುರ್ಮರಣ!!!
ಪಾಟ್ನಾ : ಟ್ರಕ್ ಮತ್ತು ಆಟೋ ನಡುವೆ ಢಿಕ್ಕಿ ಸಂಭವಿಸಿದ ಅಪಘಾತದಲ್ಲಿ 3 ಮಕ್ಕಳು ಸೇರಿದಂತೆ 5 ಮಂದಿ ಮೃತಪಟ್ಟಿರುವ ಘಟನೆ ಮುಜಾಫರ್ಪುರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ...
ಕಲಬುರಗಿ : ಸಿನಿಮೀಯ ರೀತಿಯಲ್ಲಿ ಗುತ್ತಿಗೆದಾರನ ಬರ್ಬರ ಹತ್ಯೆ!!!
ಕಲಬುರಗಿ : ಗುತ್ತಿಗೆದಾರರೊಬ್ಬರನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಸಿರಸಗಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಜೇವರ್ಗಿ ತಾಲೂಕು...
ಚಿಕ್ಕಮಗಳೂರು : ಯುವತಿಯನ್ನು ಬಲಿ ಪಡೆದ ರಸ್ತೆ ಗುಂಡಿ!!
ಚಿಕ್ಕಮಗಳೂರು : ತಂದೆಯ ಜೊತೆ ಬೈಕ್ ನಲ್ಲಿ ಹೋಗುವ ವೇಳೆ ಗುಂಡಿ ತುಂಬಿದ್ದ ರಸ್ತೆಯಲ್ಲಿ ಬಿದ್ದು ಗಂಭೀರ ಗಾಯಗೊಂಡ ಯುವತಿ ಮೃತಪಟ್ಟ ಘಟನೆ ನಗರದ ದಂಡರಮಕ್ಕಿ ಸಮೀಪ ನಡೆದಿದೆ. ...













