Tag: ಸಾವು
ಟ್ರಕ್-ವ್ಯಾನ್ ಮುಖಾಮುಖಿ : 7 ಜನರ ಸಜೀವ ದಹನ!!!
ಉತ್ತರ ಪ್ರದೇಶ : ಟ್ರಕ್ ಗೆ ಡಿಕ್ಕಿಹೊಡೆದ ವ್ಯಾನ್ ಗೆ ಬೆಂಕಿ ತಗುಲಿ 7 ಮಂದಿ ಸಜೀವ ದಹನವಾಗಿರುವ ಘಟನೆ ಉತ್ತರಪ್ರದೇಶದ ಅಗ್ರಾ -ಲಖ್ನೋ ಎಕ್ಸ್ ಪ್ರೆಸ್ ವೇ ನಲ್ಲಿ...
ಮಧುಗಿರಿ : ಬಸ್- ಬೈಕ್ ಮುಖಾಮುಖಿ ; ಮಹಿಳೆ ಸಾವು!!
ಮಧುಗಿರಿ : ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ದುರ್ಘಟನೆ ತಾಲ್ಲೂಕಿನ ಡಿವಿ ಹಳ್ಳಿ ಬಳಿ ನಡೆದಿದೆ. ಎಸ್ಎಂಎಸ್ ಎಂಬ...
ಗುಬ್ಬಿ : ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳ ದುರ್ಮರಣ!!!
ಗುಬ್ಬಿ : ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ. 9 ನೇ ತರಗತಿಯ ಶ್ರೀನಿವಾಸ್, ದರ್ಶನ್ ಮತ್ತು 8...
ಮರಕ್ಕೆ ಢಿಕ್ಕಿ ಹೊಡೆದ ಜೀಪ್, ಸ್ಥಳದಲ್ಲೇ ಐವರ ದುರ್ಮರಣ!!!
ಸಿದ್ದಾಪೂರ್ : ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 5 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸಿದ್ದಾಪೂರ್ದಲ್ಲಿ ನಡೆದಿದೆ. ಸುಮಾರು 20...
ಶಿರಾ : ಜಿಂಕೆ ಪ್ರಾಣ ಉಳಿಸಲು ಹೋಗಿ ಶಿಕ್ಷಕನ ಸಾವು!!
ಶಿರಾ :ಶಿರಾ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡ ಬಂದ ಜಿಂಕೆಯ ಪ್ರಾಣ ಉಳಿಸಲು ಹೋಗಿ ಶಿಕ್ಷಕರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕ್ಯಾದಿಗುಂಟೆ ಬಳಿ...
ಶಿವಮೊಗ್ಗ : ರೈಲಿಗೆ ಸಿಲುಕಿ ಚಿರತೆ ಸಾವು!!
ಶಿವಮೊಗ್ಗ: ರೈಲಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ತಾಲೂಕಿನ ಕೊನಗನಹಳ್ಳಿಯ ಬಳಿ ಚಿರತೆಯ ಶವ ಕಂಡುಬಂದಿದ್ದು, ನಿನ್ನೆ ಬೆಳಿಗ್ಗೆ ಮಂಜು ಹೆಚ್ಚಾಗಿದ್ದರಿಂದ ತಾಳಗುಪ್ಪದಿಂದ...
ಮಂಡ್ಯ : ಆಟೋಗೆ – ಲಾರಿ ಡಿಕ್ಕಿ ; ಮೂವರು ಯುವಕರ ದುರ್ಮರಣ!!
ಮಂಡ್ಯ: ಪ್ಯಾಸೆಂಜರ್ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ದುಂಡನಹಳ್ಳಿ ಬಳಿ ನಡೆದಿದೆ.
ಅಭಿ(20) ಮಲ್ಲನಕುಪ್ಪೆ ಕೃಷ್ಣ(23) ಹಾಗೂ...
ಕಂದಕಕ್ಕೆ ಉರುಳಿದ ಬಸ್ : ಸ್ಥಳದಲ್ಲೇ 6 ಪ್ರಯಾಣಿಕರ ಸಾವು!!!
ಗೋಲ್ ಪರ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲೇ 6 ಪ್ರಯಾಣಿಕರು ಮೃತಪಟ್ಟಿರುವ ಘಟನೆ ಅಸ್ಸೋಂನ ಗೋಲ್ ಪರ ಜಿಲ್ಲೆಯ ಕುಥಾಕುತಿ ಪ್ರದೇಶದ...
ಶಾಲೆಯ ಬಿಸಿಯೂಟದ ಪಾತ್ರೆಗೆ ಬಿದ್ದು 3 ವರ್ಷದ ಮಗು ಸಾವು!!
ಲಕ್ನೋ : ಬಿಸಿಯೂಟದ ಪಾತ್ರೆಗೆ ಬಿದ್ದು, ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘೋರ ಘಟನೆ ಮಿರ್ಜಾಪುರದ ಲಾಲ್‌ಗಂಜ್ ಪ್ರದೇಶದ ರಾಂಪುರ ಅತಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಸಾವನ್ನಪ್ಪಿದ ಬಾಲಕಿಯನ್ನು 3...
ಮಧುಗಿರಿ : ತೆಂಗಿನಮರದಿಂದ ಬಿದ್ದು ವೃದ್ಧ ಸಾವು!!!
ಮಧುಗಿರಿ : ತೆಂಗಿನಕಾಯಿ ಕೀಳಲು ಹೋಗಿ ವೃದ್ಧನೋರ್ವ ಸಾವನ್ನಪ್ಪರುವ ಘಟನೆ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ರೆಡ್ಡಿಹಳ್ಳಿಯಲ್ಲಿ ನಡೆದಿದೆ. ಕಂಬಪ್ಪ 60 ವರ್ಷ ಮೃತ ದುರ್ದೈವಿ. ಈತ ತೆಂಗಿನ ಮರ...













