Tag: 3 ಸಾವಿರ ಗಡಿ ದಾಟಿದ
ದೇಶದಾದ್ಯಂತ ಕೊರೊನಾ ಹೆಚ್ಚಳ: 3 ಸಾವಿರ ಗಡಿ ದಾಟಿದ ಸೋಂಕು ಪ್ರಕರಣ
ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,205 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,509 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ದಿನ 31 ಮಂದಿ ಮೃತಪಟ್ಟಿದ್ದು,...




