Tag: 46.1 ಡಿಗ್ರಿ ಸೆಲ್ಸಿಯಸ್
ದೆಹಲಿಯಲ್ಲಿ ಬಿಸಿಲಪ್ಪಾ ಬಿಸಿಲು: ನಜಾಫ್‌ಗಢದಲ್ಲಿ 46.1 ಡಿಗ್ರಿ ಸೆಲ್ಸಿಯಸ್ ದಾಖಲು
ನವದೆಹಲಿ:ದೆಹಲಿ ಕೆಲವು ಭಾಗಗಳಲ್ಲಿ ಬಿಸಿಗಾಳಿ ಕಾಣಿಸಿಕೊಂಡಿತು, ನಜಾಫ್‌ಗಢದಲ್ಲಿ ಬಿಸಿಲಿನ ಶಾಖ 46.1 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಜಾಫರ್‌ಪುರ ಮತ್ತು ಮುಂಗೇಶಪುರದ ಹವಾಮಾನ ಕೇಂದ್ರಗಳು 45.6 ಡಿಗ್ರಿ ಸೆಲ್ಸಿಯಸ್ ಮತ್ತು 45.4 ಡಿಗ್ರಿ ಸೆಲ್ಸಿಯಸ್...




