Tag: 70000 ಖೈದಿಗಳ ತಾತ್ಕಾಲಿಕ ಬಿಡುಗಡೆ
ಕೊರೋನಾ ಎಫೆಕ್ಟ್ : 70000 ಖೈದಿಗಳ ತಾತ್ಕಾಲಿಕ ಬಿಡುಗಡೆ
ಟೆಹರಾನ್: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇರಾನಿನ ಸೆರೆಮನೆಗಳಲ್ಲಿರುವ 70 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಿರುವುದಾಗಿ ಇರಾನ್ ಸೋಮವಾರ ತಿಳಿಸಿದೆ.ನಿರ್ದಿಷ್ಟ ಅವಧಿಯ ಬಳಿಕ ಇವರು ಜೈಲುಗಳಿಗೆ ಮರಳಬೇಕಾಗಿದೆಯೇ...




