Home Tags Accident

Tag: accident

ಗುತ್ತಲ : ರಸ್ತೆ ಪಕ್ಕಕ್ಕೆ ಉರುಳಿದ ಬಸ್ಸು..!

0
ಗುತ್ತಲ:     ಗುತ್ತಲ ಪಟ್ಟಣದಿಂದ ಕುರಗೂಂದ ಮಾರ್ಗವಾಗಿ ಹಾವೇರಿಗೆ ತೆರಳುವ ಸಾರಿಗೆ ಸಂಸ್ಥೆಯ ಬಸ್ಸೊಂದು ಸಮೀಪದ ತಿಮ್ಮಾಪುರ ಗ್ರಾಮದ ಹೊರವಲಯದಲ್ಲಿ ರಸ್ತೆ ಪಕ್ಕಕ್ಕೆ ಉರುಳಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.ಘಟನೆಯಲ್ಲಿ ಯಾವುದೇ...

ದಾಬಸ್ ಪೇಟೆ : MLA S.ಶಿವಶಂಕರಪ್ಪ ಮಗನ ಕಾರು ಅಪಘಾತ ; ಓರ್ವ ಸಾವು!!

0
ದಾಬಸ್ ಪೇಟೆ :      ಶಾಸಕ ಶಾಮನೂರು ಶಿವಶಂಕರಪ್ಪ ರವರ ಮಗನ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ದುರ್ಘಟನೆ ನೆಲಮಂಗಲದ ತಾಲ್ಲೂಕಿನ ದಾಬಸ್ ಪೇಟೆ ಕೈಗಾರಿಕಾ...

ಟ್ರಕ್​ಗೆ ಹಿಂಬದಿಯಿಂದ ಗುದ್ದಿದ ಕಾರು : 8 ಮಂದಿ ಸಾವು!!!

0
ಓರಂಗ್ :     ಕಾರೊಂದು ಟ್ರಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದುರ್ಘಟನೆ ಅಸ್ಸಾಂ ನ ಒರಂಗ್ ನಲ್ಲಿ ನಡೆದಿದೆ.      ಮಂಗಲ್ದೊಯ್​ನಲ್ಲಿ ಮದುವೆ ಕಾರ್ಯಕ್ರಮವನ್ನು...

ಚಲಿಸುವ ಬಸ್‌ನಿಂದ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಕಂಡಕ್ಟರ್!!

0
ಬೆಂಗಳೂರು :      ಚಲಿಸುತ್ತಿರುವ ಬಸ್ಸಿನಿಂದ ವಿದ್ಯಾರ್ಥಿನಿಯನ್ನು ಕಂಡಕ್ಟರ್ ಒಬ್ಬ ಹೊರಕ್ಕೆ ತಳ್ಳಿದ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.      ಪ್ರಥಮ ಪಿಯುಸಿ ಓದುತ್ತಿರುವ ಭೂಮಿಕಾ (16) ಎಂಬ ವಿದ್ಯಾರ್ಥಿ...

ಬಸ್​ ಮತ್ತು ಟ್ರಕ್ ನಡುವೆ ಭೀಕರ ಅಪಘಾತ : 10 ಮಂದಿ ಸಾವು!!

0
ರಾಜಸ್ಥಾನ :       ಬಸ್​ ಮತ್ತು ಟ್ರಕ್​ ಮಧ್ಯೆ ಸಂಭವಿಸಿದ ಭೀಕರ ಅಪಘಾತದಿಂದಾಗಿ 10 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಕಾನೇರ್ ಜಿಲ್ಲೆಯಲ್ಲಿ ನಡೆದಿದೆ. https://twitter.com/ANI/status/1196270220303728640      ಪ್ರಯಾಣಿಕರು ಇದ್ದ ಬಸ್​...

ಭಾರತೀಯ ನೌಕಾ ಪಡೆಯ ಮಿಗ್-29ಕೆ ಜೆಟ್ ಪತನ!!!

0
ದೆಹಲಿ :      ಭಾರತೀಯ ನೌಕಾ ಪಡೆಗೆ ಸೇರಿರುವ ಮಿಗ್ 29ಕೆ ಫೈಟರ್ ಜೆಟ್‌ವೊಂದು ಶನಿವಾರ ಗೋವಾದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.     ಜೆಟ್ ಗೆ ಹಕ್ಕಿಯೊಂದು ಢಿಕ್ಕಿ ಹೊಡೆದಿದೆ...

ಮಂಡ್ಯ : ಮಕ್ಕಳಿಗೆ ವಿಷವುಣಿಸಿದ ತಾಯಿ ; 2 ವರ್ಷದ ಮಗು ಸಾವು!!

0
ಮಂಡ್ಯ:      ಕುಟುಂಬ ಕಲಹಕ್ಕೆ ಬೇಸತ್ತು ಗೃಹಿಣಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ.       ಘಟನೆಯಲ್ಲಿ ಪುನೀತ್(2)...

ಬಸ್ – ಟೆಂಪೋ ಮುಖಾಮುಖಿ : 8 ಮಂದಿ ದುರ್ಮರಣ!!

0
ಜೈಪುರ್ :      ಬಸ್​ ಮತ್ತು ಟೆಂಪೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ, 8 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಸಿಕರ್​ ಜಿಲ್ಲೆಯಲ್ಲಿ ನಡೆದಿದೆ.      ಸಂತೋಷಪುರದಲ್ಲಿ...

ಚಿತ್ರದುರ್ಗ: ಲಾರಿಗೆ ಆಟೋ ಡಿಕ್ಕಿ ; ಓರ್ವ ಸಾವು!!

0
ಚಿತ್ರದುರ್ಗ:      ಲಾರಿಯೊಂದಕ್ಕೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ನಡೆದಿದೆ.      ಬೆಂಗಳೂರು ಮೂಲದ ವೆಂಕಟೇಶ್ (20)...

ಕಾರು-ಟ್ರಕ್ ಡಿಕ್ಕಿ : ಒಂದೇ ಕುಟುಂಬದ 7 ಮಂದಿ ದುರ್ಮರಣ!!

0
ಮಹಾರಾಷ್ಟ್ರ :      ಬೊಲೆರೋ ಕಾರು ಹಾಗೂ ಟ್ರಕ್​ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿರುವ ದುರ್ಘಟನೆ ಮಹಾರಾಷ್ಟ್ರದ ಬೀಡ್​​ನ ಪಟೋಡಾದಲ್ಲಿ ನಡೆದಿದೆ.      ಟ್ರಕ್ ಹಿಂಬದಿಗೆ...
Share via