Tag: accident
ಹಾಸನ : ಸೇತುವೆಗೆ ಹಾರಿದ ಬೈಕ್ ; ಇಬ್ಬರ ದುರ್ಮರಣ!!!
ಹಾಸನ: ಬೈಕ್ ಸಮೇತ ಸೇತುವೆಯಿಂದ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಅರಕಲಗೂಡು ತಾಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ರಂಗಸ್ವಾಮಿ, ಸಿದ್ದರಾಜು ಎಂದು ಗುರುತಿಸಲಾಗಿದ್ದು,...
ತುಮಕೂರು : ಭೀಕರ ಅಪಘಾತದಲ್ಲಿ ಓರ್ವ ಸಾವು : ಸಂಚಾರ ಅಸ್ತವ್ಯಸ್ಥ!!!
ತುಮಕೂರು : ಅತಿ ವೇಗದ ಚಾಲನೆಯಲ್ಲಿ ಬಂದ ಗೂಡ್ಸ್ ಲಾರಿಯೊಂದು ಟಾಟಾ ಏಸ್ ವಾಹನದ ಮೇಲೆ ಬಿದ್ದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ನಗರದ ಕ್ಯಾತ್ಸಂದ್ರ ಬಸ್ ನಿಲ್ದಾಣದ ಬಳಿ...
ಕೊರಟಗೆರೆ : ಭೀಕರ ಅಪಘಾತದಲ್ಲಿ ಇಬ್ಬರು ಯುವಕರ ಸಾವು!!
ಕೊರಟಗೆರೆ : ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ತಾಲೂಕಿನ ಕತ್ತಿನಾಗೇನಹಳ್ಳಿ ಬಳಿ ನಡೆದಿದೆ. ಕಾರಿನಲ್ಲಿದ್ದ ಮಂಜು (20),...
ಕೆ.ಎಸ್.ಆರ್.ಟಿ.ಸಿ. ಬಸ್ – ಲಾರಿ ಡಿಕ್ಕಿ : ಇಬ್ಬರ ದುರ್ಮರಣ!!
ಚಿಕ್ಕಮಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ಸೊಂದು ನಿಂತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ...
ಬಸ್ – ಟಿಟಿ ನಡುವೆ ಭೀಕರ ಅಪಘಾತ : 10 ಮಂದಿ ಸಾವು!!!
ಅಸ್ಸಾಂ: ಬಸ್ ಮತ್ತು ಟೆಂಪೋ ಟ್ರಾವೆಲ್ಲರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿರುವ ಘಟನೆ ಅಸ್ಸಾಂ ನ ಶಿವಸಾಗರ್ ಜಿಲ್ಲೆಯ ಡಿಮೋ ಗ್ರಾಮದ ಬಳಿ ನಡೆದಿದೆ....
ಬೆಳಗಾವಿ : ಭೀಕರ ಅಪಘಾತ : 6 ಮಂದಿ ಸಾವು!!
ಬೆಳಗಾವಿ : ಖಾಸಗಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ 6 ಮಂದಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಸತಾರ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ. ...
ತರಿಕೆರೆ : KSRTC- ಖಾಸಗಿ ಬಸ್ ಮುಖಾಮುಖಿ : ಡ್ರೈವರ್ ಸಾವು!!!
ಚಿಕ್ಕಮಗಳೂರು: ಕೆಎಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸರ್ಕಾರಿ ಬಸ್ಸಿನ ಚಾಲಕ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಪುಂಡನಹಳ್ಳಿ ಬಳಿಯ ಕುಡ್ಲೂರ್ ಗೇಟ್‌ನ ರಾಷ್ಟ್ರೀಯ...
ಗುಬ್ಬಿ : ಕೆ.ಎಸ್.ಆರ್.ಟಿ.ಸಿ. ಬಸ್-ಬೈಕ್ ಡಿಕ್ಕಿ : ದಂಪತಿಗಳ ದುರ್ಮರಣ!!
ಗುಬ್ಬಿ : ಬೈಕ್ ನ್ನು ಓವರ್ ಟೇಕ್ ಮಾಡಲು ಹೋಗಿ ಕೆ.ಎಸ್.ಆರ್.ಟಿ.ಸಿ. ಬಸ್ ವೊಂದು ಬೈಕ್ ಗೆ ಗುದ್ದಿದ ಪರಿಣಾಮ ಇಬ್ಬರು ದಂಪತಿಗಳು ಭೀಕರವಾಗಿ ಸಾವನ್ನಪ್ಪಿರುವ ದುರ್ಘಟನೆ ಬೆಳಗ್ಗೆ 6.15...
ಭೀಕರ ಅಪಘಾತ : ಬಸ್ ಚಾಲಕ ಸೇರಿ 11 ಮಂದಿ ದುರ್ಮರಣ!!
ಧುಲೆ: ಟ್ರಕ್ ಮತ್ತು ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 11 ಮಂದಿ ಸಾವಿಗೀಡಾಗಿರುವ ದುರ್ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಭಾನುವಾರ ರಾತ್ರಿ 10.30ಕ್ಕೆ ನಡೆದಿದೆ. ...
ಉಡುಪಿ : ಫಾಲ್ಸ್ ನಲ್ಲಿ ಸೆಲ್ಫೀ ಕ್ರೇಜ್ ; ಯುವಕ ಸಾವು!!
ಉಡುಪಿ : ಸ್ನೇಹಿತರಿಬ್ಬರು ಫಾಲ್ಸ್ ತುದಿಯಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಗುರುವಾರ ಸಂಜೆ...













