Tag: Bangalore news
ಚುನಾವಣಾ ಆಯೋಗದವರು ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ: ಸಿಎಂ ಎಚ್ ಡಿಕೆ ಆರೋಪ
ಬೆಂಗಳೂರು: ಚುನಾವಣಾ ಆಯೋಗದವರು ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಪರ ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗುವ...
ಐಟಿ ಅಧಿಕಾರಿ ಸಿಬಿಐ ಬಲೆಗೆ…!!
ಬೆಂಗಳೂರು ಗುತ್ತಿಗೆದಾರರೊಬ್ಬರಿಂದ 14 ಲಕ್ಷ ರೂಗಳನ್ನು ಪಡೆಯಲೆತ್ನಿಸಿದ ಆದಾಯ ತೆರಿಗೆ ಅಧಿಕಾರಿಯೊಬ್ಬರು ಸಿಬಿಐ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಕಳೆದ ಮಾ.6ರಂದು ಬೆಂಗಳೂರಿನ ಗುತ್ತಿಗೆದಾರ ಶ್ರೀನಿವಾಸ್ ಎಂಬುವರ ಮನೆಮೇಲೆ ಐಟಿ ಅಧಿಕಾರಿಗಳು ದಾಳಿ...
ಎಸ್ ಆರ್ ಆಟೋ ಕನ್ಸಲ್ಟೆಂಟ್ ಮಾಲೀಕನಿಗಾಗಿ ತೀವ್ರ ಶೋಧ ನಡೆಸಿದ ಪೊಲೀಸರು..!!
ಬೆಂಗಳೂರು ಸಾಲದ ಹಣ (ಫೈನಾನ್ಸ್) ಪಾವತಿಸದ ಆಟೋಗಳ ಮಾಹಿತಿ ಪಡೆದು ಅವುಗಳನ್ನು ಕಳವು ಮಾಡಿ ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದ ಇಬ್ಬರು ಸೀಜಿಂಗ್ ಕಂಪನಿಯಲ್ಲಿ ಕೆಲಸಗಾರರನ್ನು ಶ್ರೀರಾಂಪುರ ಪೊಲೀಸರು ಬಂಧಿಸಿ...
ಬಾರ್ ಬೆಂಡರ್ ಅನ್ನು ಕೊಂದ ಪೇಂಟರ್…!!!
ಬೆಂಗಳೂರು ಮದ್ಯ ತೆಗೆದುಕೊಂಡು ಬಂದು ಚಿಲ್ಲರೆ ಕೊಡದ ಸ್ನೇಹಿತನ ಮುಖಕ್ಕೆ ಗುದ್ದಿ, ದೊಣ್ಣೆಯಿಂದ ಹೊಡೆದು ಬಾರ್‍ಬೆಂಡರ್ (ಕಂಬಿಕಟ್ಟುವ)ನೊಬ್ಬನನ್ನು ಪೇಂಟರ್ ಕೊಲೆ ಮಾಡಿರುವ ದುರ್ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ...
ಬೈಕ್ ಡಿಕ್ಕಿ ಹೊಡೆದು ಬಿಇಎಲ್ ನಿವೃತ್ತ ನೌಕರ ಸಾವು,,!!
ಬೆಂಗಳೂರು ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ನಡೆದುಕೊಂಡು ಹೋಗುತ್ತಿದ್ದ ಬಿಇಎಲ್‍ನ ನಿವೃತ್ತ ನೌಕರರೊಬ್ಬರು ಮೃತಪಟ್ಟಿರುವ ದುರ್ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಸರುಘಟ್ಟ ಮುಖ್ಯರಸ್ತೆಯಲ್ಲಿ...