Tag: cb
ಚಿ.ನಾ.ಹಳ್ಳಿ : ಶೆಟ್ಟಿಕೆರೆ ಯೋಗಮಾಧವ ದೇವಸ್ಥಾನ ಸುತ್ತ ತಂತಿ ಬೇಲಿ ರಕ್ಷಣೆಗೆ ಕ್ರಮ
ಚಿಕ್ಕನಾಯಕನಹಳ್ಳಿ : ತಾಲೂಕಿನ ಶೆಟ್ಟಿಕೆರೆಯಲಿರುವ ಹೊಯ್ಸಳರ ಕಾಲದ ಸುಪ್ರಸಿದ್ಧ ಯೋಗಮಾಧವ ದೇವಾಲಯದ ಸುತ್ತಾ ತಂತಿ ಬೇಲಿ ನಿರ್ಮಿಸಲು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ 16 ಲಕ್ಷ ಹಣದ ಅಂದಾಜು...




