Tag: corona death troll rises to 50117
ಅಮೇರಿಕ : 50,117ಕ್ಕೇರಿದ ಕೊರೋನಾ ಸಾವಿನ ಸಂಖ್ಯೆ
ವಾಷಿಂಗ್ಟನ್: ಸದ್ಯ ಕೊರೋನಾದ ಎರಡನೆ ಆವಾಸ ಸ್ಥಾನದಂತಾಗಿರುವ ಅಮೆರಿಕಾದಲ್ಲಿ ಕೊರೋನಾ ತನ್ನ ರೌದ್ರಾವತಾರವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 3,176 ಮಂದಿ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ಮಹಾಮಾರಿ...




