Tag: corona
5 ದಿನದಲ್ಲಿ ಬುಗುಡನಹಳ್ಳಿ ಕೆರೆ ಅರ್ಧದಷ್ಟು ತುಂಬುವ ವಿಶ್ವಾಸ!!
ತುಮಕೂರು : ಗೊರೂರು ಜಲಾಶಯದಿಂದ ಹೇಮಾವತಿ ನೀರು ಹರಿದು ಬರುತ್ತಿದ್ದು, ಬುಗುಡನಹಳ್ಳಿ ಕೆರೆ ತಲುಪಿದೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಮಹಾನಗರ ಪಾಲಿಕೆ ಮೇಯರ್ ಮತ್ತು...
ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಿದ ಬಾಲ್ಯ ವಿವಾಹಗಳು
ತುಮಕೂರು : ಕೊರೋನಾ ಲಾಕ್‍ಡೌನ್ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಭರ್ಜರಿಯಾಗಿ ವಿವಾಹಗಳು ನಡೆದು ಹೋಗಿವೆ. ಈ ವಿವಾಹಗಳಲ್ಲಿ ಬಾಲ್ಯ ವಿವಾಹಗಳೂ ಸೇರಿಕೊಂಡಿರುವುದು ಆತಂಕಕಾರಿ ವಿಷಯ. ಲಾಕ್ ಡೌನ್ ಅವಧಿಯಲ್ಲಿ 16...
ತುಮಕೂರು : ಖಾಲಿ ಜಾಗದಲ್ಲಿ ಕೋವಿಡ್ ಸೋಂಕಿತರ ವಸ್ತುಗಳು!
ತುಮಕೂರು : ನಗರದಲ್ಲಿ ಮಹಾನಗರಪಾಲಿಕೆ, ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಂದ ಸೋಂಕಿನ ಪಾಸಿಟಿವಿಟಿ ಪ್ರಮಾಣವೇನೋ ತಗ್ಗಿದೆ. ಆದರೆ ನಗರದ ಖಾಲಿ ಜಾಗಗಳಲ್ಲಿ ಕೋವಿಡ್ ಸೋಂಕಿತರು, ಸೋಂಕಿನಿಂದ ಸತ್ತವರು ಬಳಕೆ ಮಾಡಿದ ವಸ್ತುಗಳನ್ನು...
ರಾಜ್ಯ ‘ಹೈಕೋರ್ಟ್’ ಕಲಾಪ ಇನ್ಮುಂದೆ ‘ಯೂಟ್ಯೂಬ್’ನಲ್ಲಿ ಲೈವ್!!
ಬೆಂಗಳೂರು: ಜನಸಾಮಾನ್ಯರೆಲ್ಲರೂ ಯೂಟ್ಯೂಬ್ ಮೂಲಕ ರಾಜ್ಯ ಹೈಕೋರ್ಟ್ ಕಲಾಪವನ್ನು ನೇರಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ. ಇದುವರೆಗೆ ಕರ್ನಾಟಕ ಹೈಕೋರ್ಟ್ ಕಲಾಪ ಅಂದ್ರೆ.. ಕೋರ್ಟ್ ಹಾಲ್ ಗೆ ಮಾತ್ರವೇ ಸೀಮಿತವಾಗಿತ್ತು....
ಕೊರಟಗೆರೆ : ಸೋಂಕು ತಪಾಸಣೆಗೆ ಹೆದರಿದ ಥರಟಿ ಗ್ರಾಮಸ್ಥರು..!
ಕೊರಟಗೆರೆ : ತಾಲೂಕಿನ ಥರಟಿ ಗ್ರಾಮದಲ್ಲಿ ಕೊರೋನ ತಪಾಸಣೆಗಾಗಿ ಹೋಗಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನೋಡಿ ಗ್ರಾಮಸ್ಥರು ಬಾಗಿಲು ಹಾಕಿಕೊಂಡ ಘಟನೆ ತಾಲ್ಲೂಕಿನ ಜಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಥರಟಿ ಗ್ರಾಮದಲ್ಲಿ...
ಕೋವಿಡ್ ಆತಂಕ ; ಎಲ್ಲರಿಗೂ ವೆಂಟಿಲೇಟರ್’ಗಳೆ ಬೇಕೆಂಬ ಭ್ರಮೆ…!!!
ತುಮಕೂರು :
-ಸಾ.ಚಿ.ರಾಜಕುಮಾರ ಕೊರೊನಾ ಪಾಸಿಟಿವ್‍ಗೆ ಒಳಗಾಗಿ ಆಸ್ಪತ್ರೆಗೆ ಬರುವವರೆಲ್ಲ ವೆಂಟಿಲೇಟರ್ ಬೇಕೆಂಬ ಬೇಡಿಕೆ ಇಡುತ್ತಿದ್ದಾರೆ. ಆದರೆ ಯಾರಿಗೆ ಈ ವೆಂಟಿಲೇಟರ್‍ಗಳ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಿರುವುದೇ ಸಮಸ್ಯೆಯ ಭೀಕರತೆಗೆ ಕಾರಣವಾಗುತ್ತಿದೆ....
ರಾಜ್ಯದಲ್ಲಿ ಮೊದಲ ʼವೈಟ್ ಫಂಗಸ್ʼ ಪ್ರಕರಣ ಪತ್ತೆ!!
ರಾಯಚೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 6 ಜನರಲ್ಲಿ ವೈಟ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ 6 ಪ್ರಕರಣಗಳು ಪತ್ತೆಯಾದ ಮಾಹಿತಿ ಲಭ್ಯವಾಗಿದೆ. ಸೋಂಕಿತರೆಲ್ಲರೂ...
ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ನಿಧನ!
ಮೈಸೂರು : ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಮಾಜಿ ಸ್ಪೀಕರ್ ಕೃಷ್ಣ ಅವರು, ತಮ್ಮ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ. ಮೈಸೂರಿನ ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿರುವಂತ ನಿವಾಸದಲ್ಲಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರು,...
ರಾಜ್ಯ ಸರ್ಕಾರದ ‘6 ಐಪಿಎಸ್ ಅಧಿಕಾರಿ’ಗಳ ವರ್ಗಾವಣೆ!!
ಬೆಂಗಳೂರು : ರಾಜ್ಯ ಸರ್ಕಾರ 6 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು,...
ಚಿ.ನಾ.ಹಳ್ಳಿ : ಕೊರೊನಾ ಸೋಂಕಿತರಿಗೆ ಉಚಿತ ವಾಹನ ಸೇವೆ!
ಚಿಕ್ಕನಾಯಕನಹಳ್ಳಿ : ಕೊರೊನಾ ಸೋಂಕಿತರನ್ನು ವಿವಿಧ ಗ್ರಾಮಗಳಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸುವುದು, ಗುಣಮುಖರಾದವರನ್ನು ಅವರ ಊರುಗಳಿಗೆ ಕರೆದೊಯ್ಯುವ ಕಾರ್ಯವನ್ನು ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’...













