Tag: corona
ಅಮೆರಿಕಾದಿಂದ 117 ಪ್ರಯಾಣಿಕರು ಬೆಂಗಳೂರಿಗೆ!!
ಬೆಂಗಳೂರು : ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೊ ದಿಂದ ಇಂದು(ಮೇ 21) ಬೆಳಿಗ್ಗೆ 8.30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏಂಟನೇ...
ಅಂಫಾನ್ ಚಂಡಮಾರುತದ ಅಬ್ಬರಕ್ಕೆ 12 ಬಲಿ!!!
ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ರೌದ್ರಾವಾತಾರ ತಾಳಿರುವ ವರ್ಷದ ಅತ್ಯಂತ ಕೆಟ್ಟ ಚಂಡಮಾರುತ ಅಂಫಾನ್ಗೆ ಈಗಾಗಲೇ ಪಶ್ಚಿಮ ಬಂಗಾಳದ 12 ಮಂದಿ ಬಲಿಯಾಗಿದ್ದಾರೆಂ ಕೊರೊನಾ ಕಾಟದ ನಡುವೆ ಒಡಿಶಾ...
ಮೂಡುಬಿದಿರೆ : ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ!!
ಮೂಡುಬಿದಿರೆ : ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೂಡಬಿದ್ರೆಯ ಕಡಂದಲೆ ನಿವಾಸಿ ಧನಂಜಯ ಪೂಜಾರಿ ಆತ್ಮಹತ್ಯೆಗೆ...
ಕ್ವಾರಂಟೈನ್ ಕೇಂದ್ರದಿಂದ ಗರ್ಭಿಣಿ ಎಸ್ಕೇಪ್ : ಸುರಕ್ಷಿತ ಹೆರಿಗೆ!!
ರಾಯಚೂರು: ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆಯಾಗಿದ್ದು ತಾಯಿ, ಮಗು ಆರೋಗ್ಯದಿಂದಿದ್ದಾರೆ.
ಮಹಾರಾಷ್ಟ್ರದ ಪೂನಾಕ್ಕೆ ಗುಳೆಹೋಗಿದ್ದ ತಾಲೂಕಿನ ಹಾಲಬಾವಿ ತಾಂಡಾದ ಲಕ್ಷಿತ್ರ್ಮಬಾಯಿ, ತನ್ನ ಕುಟುಂಬದವರೊಂದಿಗೆ ತವರಿಗೆ ಆಗಮಿಸಿದ್ದಾರೆ. ...
ನಕ್ಸಲರ ಅಟ್ಟಹಾಸ : 4 ವಾಹನಗಳಿಗೆ ಬೆಂಕಿ!!
ಮಹಾರಾಷ್ಟ್ರ : ಮಾವೋವಾದಿಗಳು ನಾಲ್ಕು ಟ್ರಕ್‌ಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ.
ನಕ್ಸಲ್ ಗುಂಪಿನಲ್ಲಿದ್ದ ಕುಖ್ಯಾತ ಮಹಿಳೆ ಸ್ರುಜನಕ್ಕ ಎಂಬುವಳನ್ನು ಮೇ...
ತುಮಕೂರು : 11 ರಿಂದ 15ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ!!
ತುಮಕೂರು : ಜಿಲ್ಲೆಯಲ್ಲಿ ಇಂದು 4 ಹೊಸ ಕರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ತೀವ್ರ ಆತಂಕ ಉಂಟುಮಾಡಿದೆ. ಈ ಹಿಂದೆ ಜಿಲ್ಲೆಯಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದವು. ಒಟ್ಟಾರೆಯಾಗಿ...
ರಾಜ್ಯದಲ್ಲಿ ಇಂದು 63 ಕೊರೊನಾ ಕೇಸ್ ಪತ್ತೆ!!
ಬೆಂಗಳೂರು : ರಾಜ್ಯದಲ್ಲಿ ಇಂದು ಬರೋಬ್ಬರಿ 63 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 1458 ಕ್ಕೆ ಏರಿಕೆಯಾಗಿದೆ. ಹಾಸನದಲ್ಲೇ 21, ಬೀದರ್ -10,...
ಕೊಡಗು : ಪರೀಕ್ಷೆ ಭಯದಿಂದ ‘SSLC’ ವಿದ್ಯಾರ್ಥಿ ಆತ್ಮಹತ್ಯೆ!!
ಕೊಡಗು: SSLC ಪರೀಕ್ಷೆ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಾಜೂರು ಗ್ರಾಮದಲ್ಲಿ ನಡೆದಿದೆ. ಕಾಜೂರು ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ರಿಷಿ...
ಕೋವಿಡ್ ಸಂಕಷ್ಟ : ಮುಂದೂಡುತ್ತಲೇ ಇವೆ ವಿವಾಹಗಳು!!
ತುಮಕೂರು : ನಿಗದಿಯಾಗಿದ್ದ ಮದುವೆಗಳು ಮುಂದಕ್ಕೆ ಹೋಗುತ್ತಲೆ ಇವೆ. ಐದಾರು ತಿಂಗಳ ಹಿಂದೆಯೆ ಛತ್ರ ಬುಕ್ ಮಾಡಿದ್ದವರು ಪರಿತಪಿಸುತ್ತಿದ್ದಾರೆ. ಕೆಲವರು ಛತ್ರಗಳಿಗೆ ನೀಡಿದ್ದ ಮುಂಗಡ ಹಣವನ್ನು ವಾಪಸ್ ಪಡೆದಿದ್ದರೆ...
ರಸ್ತೆ ಅಪಘಾತ : ಹಣ್ಣುಗಳನ್ನು ಮಾರಲು ತೆರಳಿದ್ದ 6 ರೈತರು ಸಾವು!!
ಲಕ್ನೋ: ಮಿನಿ ಟ್ರಕ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ರೈತರು ಸಾವಿಗೀಡಾಗಿರುವ ಘಟನೆ ಇಟವಾ ಜಿಲ್ಲೆಯ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ನಡೆದಿದೆ. ಮಂಗಳವಾರ ರಾತ್ರಿ...













