Home Tags Corona

Tag: corona

ಚಿತ್ರದುರ್ಗ : ಅಂಬ್ಯುಲೆನ್ಸ್ ನಲ್ಲಿ 69 ಸಾವಿರ ರೂ. ಮೌಲ್ಯದ ಮದ್ಯ ಸಾಗಾಟ !!

0
ಚಿತ್ರದುರ್ಗ:       ಸರ್ಕಾರಿ ಅಂಬ್ಯುಲೆನ್ಸ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಚಿತ್ರಹಳ್ಳಿ ಪೊಲೀಸರು ಬಂಧಿಸಿದ್ದಾರೆ.      ಲಾಕ್ ಡೌನ್ ಆದ್ದರಿಂದ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ಹೀಗಾಗಿ ಎಲ್ಲಾ...

ಉಡುಪಿ : ಎರಡು ಲಾರಿಗಳ ರಸ್ತೆ ಅಪಘಾತದಲ್ಲಿ ಚಾಲಕ ಸಾವು!

0
ಕಾಪು :      ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಾಲಕ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಕಾಪುವಿನ ಸಮೀಪ ಉಚ್ಚಿಲದಲ್ಲಿ ನಡೆದಿದೆ.      ಇಂದು ಮುಂಜಾನೆ...

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆ!!

0
ಬೆಂಗಳೂರು :     ರಾಜ್ಯದಲ್ಲಿ ಇಂದು 7 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 415 ಕ್ಕೆ ಏರಿಕೆಯಾಗಿದೆ.https://twitter.com/sriramulubjp/status/1252486344435101697      ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು...

ಕಲ್ಬುರ್ಗಿ : ಕೊರೊನಾ ಸೋಂಕಿಗೆ ರಾಜ್ಯದಲ್ಲಿಂದು 17 ನೇ ಬಲಿ!!

0
ಕಲ್ಬುರ್ಗಿ :      ರಾಜ್ಯದಲ್ಲಿ ಕೊವಿಡ್​-19 ಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿರುವವರ  ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.       ಕಲ್ಬುರ್ಗಿಯ 80 ವರ್ಷದ ವೃದ್ಧ...

ದೇಶದಾದ್ಯಂತ ಇಂದಿನಿಂದ ಟೋಲ್‌ ಸಂಗ್ರಹಣೆ ಆರಂಭ!!

0
ಮುಂಬೈ :      ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಮಧ್ಯೆ ದೇಶಾದ್ಯಂತ ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪುನರಾರಂಭಗೊಂಡಿದೆ.      ಕೊರೊನಾ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ...

ಪಾದರಾಯನಪುರ ಗಲಾಟೆ ಪ್ರಕರಣ ಸಿಸಿಬಿ ತನಿಖೆಗೆ!!

0
ಬೆಂಗಳೂರು :     ಕಳೆದ ರಾತ್ರಿ ಪಾದರಾಯನಪುರದಲ್ಲಿ ಆರೋಗ್ಯ, ಪೊಲೀಸ್ ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತಂತೆ ತನಿಖೆ ನಡೆಸಲು, ಇದೀಗ ರಾಜ್ಯ ಸರ್ಕಾರ ಸಿಸಿಬಿಗೆ ಪ್ರಕರಣವನ್ನು ವರ್ಗಾವಣೆ ಮಾಡಿದೆ. ...

ಬೆಂಗಳೂರು ನಿವಾಸಿಗಳಿಗೆ 1 ವರ್ಷದವರೆಗೆ ‘ಕಾವೇರಿ ನೀರು’ ಉಚಿತ!!

0
ಬೆಂಗಳೂರು :     ಬೆಂಗಳೂರು ನಿವಾಸಿಗಳಿಗ 1 ವರ್ಷದವರೆಗೆ 'ಕಾವೇರಿ ನೀರನ್ನು ಉಚಿತವಾಗಿ ನೀಡಲಾಗುವುದು ಎಂದು ಬಿಬಿಎಂಪಿ ತನ್ನ ಬಜೆಟ್ ನಲ್ಲಿ ತಿಳಿಸಿದೆ.      ಇಂದು ಪ್ರಪ್ರಥಮ ಬಾರಿಗೆ ವೀಡಿಯೋ ಕಾನ್ಫೆರೆನ್ಸ್...

ರಾಜ್ಯದಲ್ಲಿ ಮೇ.3ರವರೆಗೆ ಲಾಕ್ ಡೌನ್ ನಿಂದ ರಿಲೀಫ್ ಇಲ್ಲ!!

0
ಬೆಂಗಳೂರು :     ಕೊರೋನಾ ವೈರಸ್ ಸೋಂಕು ತಹಬದಿಗೆ ಬರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ3.ರವರೆಗೆ ಲಾಕ್ ಡೌನ್ ನಿಂದ ವಿನಾಯಿತಿ ಇಲ್ಲ ಎನ್ನಲಾಗಿದೆ.     ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ....

ಹುಬ್ಬಳ್ಳಿ : ಮದ್ಯ ಸಿಗಲಿಲ್ಲವೆಂದು ಸ್ಯಾನಿಟೈಸರ್ ಕುಡಿದು ಅಕ್ಕ-ತಮ್ಮ ಸಾವು!

0
ಹುಬ್ಬಳ್ಳಿ :      ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ - ತಮ್ಮ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ.     ಗಂಬ್ಯಾಪುರ ಗ್ರಾಮದ ನಿವಾಸಿ...

ರಾಜ್ಯದಲ್ಲಿ ಇಂದು ಮತ್ತೆ 5 ಮಂದಿಗೆ ಕೊರೊನಾ ಪಾಸಿಟಿವ್!!

0
ಬೆಂಗಳೂರು :     ರಾಜ್ಯದಲ್ಲಿ ಕೊರೊನಾ ವೈರಸ್ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ 17 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.      ಈ ಕುರಿತಂತೆ...
Share via