Home Tags Covid 19

Tag: covid 19

ಮೈಸೂರು : ಆನ್ ಲೈನ್ ಗೇಮ್ ಗೆ ಬಾಲಕ ಬಲಿ!!

0
ಮೈಸೂರು :    ಆನ್'ಲೈನ್ ಗೇಮ್ ನೀಡುವ ಚಾಂಲೆಂಜ್ ಟಾಸ್ಕ್ ಅನ್ನು ಮಣಿಸಲು ಹೋಗಿ ನಗರದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದಾನೆ.      9 ನೇ ತರಗತಿ ಓದುತ್ತಿದ್ದ ಬಾಲಕ ತಿಲಕ್ (ಹೆಸರು ಬದಲಾಯಿಸಲಾಗಿದೆ)...

ದೇಶದಲ್ಲಿ 24 ಗಂಟೆಯಲ್ಲಿ ಕೊರೊನಾಗೆ 386 ಮಂದಿ ಬಲಿ!!

0
ನವದೆಹಲಿ :      ದೇಶದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 11,458 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 386 ಮಂದಿ ಮೃತಪಟ್ಟಿದ್ದಾರೆ.      ಹೌದು., ದೇಶದಲ್ಲಿ...

ಕಲಬುರಗಿ : ಹಾಡಹಗಲೇ ಮಾರಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ!!

0
ಕಲಬುರಗಿ:       ನಗರದಲ್ಲಿ ಹಾಡುಹಗಲೇ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಇಂದು ನಡೆದಿದೆ.     ಬಸವರಾಜ್ ಆಮ್ಟೆ (23) ದಾಳಿಗೊಳಗಾದ ಯುವಕ. ನಗರದ ಐವಾನ್ ಎ ಶಾಹಿ ಸಕ್ಯೂಟ್...

ಪ್ರತ್ಯೇಕ ಎನ್ ಕೌಂಟರ್ : ನಾಲ್ವರು ಉಗ್ರರ ಹತ್ಯೆ!!

0
ಶ್ರೀನಗರ:      ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರು ಮೃತಪಟ್ಟಿದ್ದಾರೆ.      ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್...

ಇಂದಿನಿಂದ ರಾಜ್ಯದಲ್ಲಿ ಕಾರ್ಮಿಕರ ಕೆಲಸದ ಅವಧಿ 8 ಗಂಟೆ!!

0
ಬೆಂಗಳೂರು :    ಇಂದಿನಿಂದ ರಾಜ್ಯದಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.       ಕೋವಿಡ್ ಸೋಂಕಿನಿಂದ...

ಬೆಂಗಳೂರು : ಆರೋಪಿಗೆ ಕೊರೋನಾ : ಸಿಸಿಬಿ ಕಚೇರಿ ಸೀಲ್ ಡೌನ್!!

0
ಬೆಂಗಳೂರು:      ಕೊರೊನಾ ಕೇಸ್ ಪತ್ತೆಯಾದ ಕಾರಣಕ್ಕೆ ನಗರದ ಸಿಸಿಬಿ ಕಚೇರಿಯನ್ನು 3 ದಿನಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.      ಹೌದು, ಕೇಂದ್ರ ಅಪರಾಧ ತನಿಖಾ ವಿಭಾಗದ ವಶದಲ್ಲಿದ್ದ ಆರೋಪಿಯೋರ್ವನಿಗೆ...

SSLC, PUC ವಿಧ್ಯಾರ್ಥಿಗಳ ಪರೀಕ್ಷೆಗೆ KSRTC ಬಸ್ ನಲ್ಲಿ ಉಚಿತ ಪ್ರಯಾಣ!!

0
ಬೆಂಗಳೂರು: SSLC ಮತ್ತು PUC ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು KSRTC ಬಸ್ ಗಳಲ್ಲಿ ಉಚಿತವಾಗಿ ಅವಕಾಶ ನೀಡಿ ವ್ಯವಸ್ಥಾಪಕ ನಿರ್ದೇಶಕರ ಆದೇಶ ಹೊರಡಿಸಲಾಗಿದೆ.     ಎಲ್ಲಾ ನಿಗಮಗಳಲ್ಲಿ ಚಾಲಕರು ಮತ್ತು ನಿರ್ವಾಹಕರು ಈ ಸಂಬಂಧ...

ಒಂದೇ ದಿನ 10,952 ಕೇಸ್ : ವಿಶ್ವದಲ್ಲಿ 4ನೇ ಸ್ಥಾನಕ್ಕೇರಿದ ಭಾರತ!!

0
ದೆಹಲಿ :       ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 10,956 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 396 ಮಂದಿ ಮೃತಪಟ್ಟಿದ್ದಾರೆ.      ಕೇಂದ್ರ ಆರೋಗ್ಯ ಮತ್ತು...

ಸದ್ಯಕ್ಕಿಲ್ಲ ಶಬರಿಮಲೆ ಅಯ್ಯಪ್ಪನ ದರ್ಶನ ಭಾಗ್ಯ!!

0
ತಿರುವನಂತಪುರಂ:      ದೇಶಾದ್ಯಂತ ಎಲ್ಲ ದೇವಸ್ಥಾನಗಳು ಈಗಾಗಲೇ ತೆರೆದಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೇರಳದಲ್ಲಿರುವ ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ ಮಾತ್ರ ಭಕ್ತರ ಅವಕಾಶಕ್ಕೆ ಪ್ರವೇಶ ನಿರಾಕರಣೆ ಮಾಡಲಾಗಿದೆ.     ಮುಜರಾಯಿ...

ರಸ್ತೆ ಅಪಘಾತ : ಮೂವರು ಗಾರೆ ಕೆಲಸಗಾರರ ಸಾವು!!!

0
ದಾವಣಗೆರೆ :        ದ್ವಿಚಕ್ರ ವಾಹನವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆ ಚನ್ನಗಿರಿ ತಾಲೂಕಿನ ರೊಪ್ಪದಹಟ್ಟಿ ಕ್ರಾಸ್ ಬಳಿ  ನಡೆದಿದೆ.       ಹಿದಾಯತ್ ವುಲ್ಲಾ(19),...
Share via