Tag: covid 19
ಲಾಕ್‍ಡೌನ್ : ಕೇಂದ್ರದಿಂದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್!!
ನವದೆಹಲಿ : ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಸಂಕಷ್ಟಕ್ಕೆ ಒಳಗಾಗಿರುವ ದೇಶದ ಜನರ ನೆರವಿಗೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ...
ಲಾಕ್ ಡೌನ್ : ಬಡವರೂ ಅಲ್ಲ-ಸಿರಿವಂತರೂ ಅಲ್ಲದವರ ಯಾತನಾಮಯ ಬದುಕು!
ತುಮಕೂರು : ಲಾಕ್ ಡೌನ್ ಸಂದರ್ಭದ ಆರ್ಥಿಕ ದುಸ್ಥಿತಿ ಬಹುಪಾಲು ಜನರ ದೈನಂದಿನ ಬದುಕನ್ನೇ ಬುಡಮೇಲು ಮಾಡಿದೆ. ತಮ್ಮ ಸಂಕಷ್ಟಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಸಾಕಷ್ಟು ಮಂದಿ ಪರಿತಪಿಸುತ್ತಿದ್ದಾರೆ. ಕಡು...
ಲಾಕ್‍ಡೌನ್ 3.0 : ಇಂದು ರಾತ್ರಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ!!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕೊರೊನಾ ವೈರಸ್ ಕಾರಣ ದೇಶದಲ್ಲಿ ಹೇರಿಕೆ ಮಾಡಿರುವ ಮೂರನೇ ಹಂತದ ಲಾಕ್‍ಡೌನ್ ಜಾರಿಯಲ್ಲಿದ್ದು,...
ಉದ್ಯೋಗಿಗೆ ಕೊರೋನಾ : ಏರ್ ಇಂಡಿಯಾ ಪ್ರಧಾನ ಕಚೇರಿ ಸೀಲ್ ಡೌನ್!!
ನವದೆಹಲಿ: ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು, ದೆಹಲಿಯ ಪ್ರಧಾನ ಕಚೇರಿಯನ್ನ 2 ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ. ಜ್ವರ,...
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆ!!
ಬೆಂಗಳೂರು : ರಾಜ್ಯದಲ್ಲಿ ಇಂದು 42 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 904 ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ...
ತುಮಕೂರು : ಕರೋನಾ ಭೀತಿಯ ನಡುವೆ ಗ್ರಾಹಕರಿಗೆ ಕರೆಂಟ್ ಶಾಕ್!!
ತುಮಕೂರು : ಕರೋನಾದಿಂದ ಈಗಾಗಲೆ ಆತಂಕಕ್ಕೊಳಗಾಗಿರುವ ಜನತೆ ತಮ್ಮ ಮನೆಗಳಿಗೆ ರವಾನೆಯಾಗುತ್ತಿರುವ ವಿದ್ಯುತ್ ಬಿಲ್ ನೋಡಿ ಹೌಹಾರುತ್ತಿದ್ದಾರೆ. ದಿಢೀರ್ ಏರಿಕೆಯಾಗಿರುವ ದರ ನೋಡಿ ಗಾಬರಿಯಾಗುತ್ತಿದ್ದಾರೆ. ಲಾಕ್ ಡೌನ್‍ಗೊಳಗಾಗಿ ಹಲವು ಸಂಕಷ್ಟಕ್ಕೊಳಗಾಗಿದ್ದ...
ತುಮಕೂರು : ಮಾಸ್ಕ್ ಇಲ್ಲದಿದ್ದರೆ 200 ರೂ. ದಂಡ!!
ತುಮಕೂರು : ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರದ ನಿರ್ದೇಶನದ ಅನುಸಾರ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ (ಮುಖಕ್ಕೆ ನಿಗದಿತ ಮಾಸ್ಕ್ ಅಥವಾ ಕರವಸ್ತ್ರ ಅಥವಾ ಯಾವುದೇ ವಸ್ತ್ರ)...
ದೇಶದಲ್ಲಿ 70 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ!!
ನವದೆಹಲಿ : ಭಾರತದಲ್ಲಿ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 3,604 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ. ಕೊರೋನ ಸೋಂಕು ಪೀಡಿತರ...
ಇಂದು, ನಾಳೆ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ!
ಬೆಂಗಳೂರು:
ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಹಲವಡೆ ಇಂದು, ನಾಳೆ ರಾಜ್ಯದಲ್ಲಿ ಭಾರಿ ಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
...
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ!
ನವದೆಹಲಿ: ಎದೆನೋವಿನ ಕಾರಣಕ್ಕೆ ಭಾನುವಾರ ರಾತ್ರಿ ದೆಹಲಿಯ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ...













