Home Tags Covid 19

Tag: covid 19

ರಾಜ್ಯದಲ್ಲಿ ಇಂದು 11 ಹೊಸ ಕೊರೋನಾ ಕೇಸ್ ಪತ್ತೆ!!

0
ಬೆಂಗಳೂರು :      ರಾಜ್ಯದಲ್ಲಿ ಇಂದು 11 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 576 ಕ್ಕೆ ಏರಿಕೆಯಾಗಿದೆ.    ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು...

ರಾಜ್ಯದಲ್ಲಿ 3 ರೆಡ್ ಝೋನ್, 13 ಆರೆಂಜ್, 14 ಗ್ರೀನ್ ಝೋನ್!!

0
ನವದೆಹಲಿ :      ಕೇಂದ್ರ ಸರ್ಕಾರ ಕೊರೊನಾ ಸೋಂಕು ಕುರಿತಾದ ಝೋನ್ ಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದು, ರಾಜ್ಯದ 3 ರೆಡ್ ಝೋನ್, 13 ಆರೆಂಜ್, 14 ಗ್ರೀನ್ ಝೋನ್ ಗಳಾಗಿ ವಿಂಗಡಿಸಲಾಗಿದೆ. ...

ಕಲಬುರ್ಗಿ : ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ 15 ಮಂದಿ ಬಂಧನ!!

0
ಕಲಬುರ್ಗಿ :      ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಅದನ್ನು  ಉಲ್ಲಂಘಿಸಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ 15 ಜನರನ್ನು ಸೇಡಂ ಪೊಲೀಸರು ಬುಧವಾರ ಬಂಧಿಸಿದ್ದಾರೆ.     ರಂಜಾನ್ ತಿಂಗಳು ಆಗಿರುವ ಕಾರಣ ಸೇಡಂ...

ತುಮಕೂರು : ಇಂದು 65 ವರ್ಷದ ವೃದ್ಧೆಗೆ ಕೊರೊನಾ ದೃಢ!!

0
ತುಮಕೂರು :         ತುಮಕೂರಿನಲ್ಲಿ ಇತ್ತೀಚೆಗೆ ಸಾವನ್ನಪ್ಪಿದ್ದ ವೃದ್ದನ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ.       ಮೃತ ಪಿ-535 ರ ಪ್ರಾಥಮಿಕ ಸಂಪರ್ಕದಲ್ಲಿದ್ದ 65 ವರ್ಷದ...

ರಾಜ್ಯದಲ್ಲಿ ಇಂದು 22 ಜನರಿಗೆ ಕೊರೋನಾ ಸೋಂಕು ದೃಢ!!

0
ಬೆಂಗಳೂರು :      ರಾಜ್ಯದಲ್ಲಿ ಇಂದು 22 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 557 ಕ್ಕೆ ಏರಿಕೆಯಾಗಿದೆ.      ಈ ಕುರಿತಂತೆ ರಾಜ್ಯ ಆರೋಗ್ಯ...

ಲಾಕ್ ಡೌನ್ ಸಡಿಲಿಕೆಯಿಂದ ಪ್ರಯಾಣ : ಇಬ್ಬರು ಸಾವು!!

0
ರಾಯಚೂರು:       ಸಿಂಧನೂರು ತಾಲ್ಲೂಕಿನ ಮಣಿಕೇರಿ ಕ್ಯಾಂಪ್ ಹತ್ತಿರ ಕಾರು ಪಲ್ಟಿಯಾಗಿ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ಬೆಳಗ್ಗೆ ಜರುಗಿದೆ.      ಬೆಂಗಳೂರಿನಿಂದ ರಾಯಚೂರಿಗೆ...

ನಾಳೆಯಿಂದ ಮಾಲೀಕರ ಕೈ ಸೇರಲಿವೆ ಸೀಜ್ ಆದ ವಾಹನಗಳು!!

0
ಬೆಂಗಳೂರು :      ಲಾಕ್ ಡೌನ್ ನಿಯಮ ಉಲ್ಲಂಘಿಸಿದಕ್ಕೆ ಸೀಜ್ ಆಗಿದ್ದ ವಾಹನಗಳನ್ನು ನಾಳೆಯಿಂದ ಪೊಲೀಸರು  ಮಾಲೀಕರಿಗೆ ನೀಡಲಿದ್ದಾರೆ.      ಈ ಕುರಿತು ಕಮಿಷನರ್ ಭಾಸ್ಕರ್ ರಾವ್ ಟ್ವೀಟ್...

ಹಾಸನ : ವೈನ್ ಶಾಪ್​ನ ಶೆಟರ್ ಮುರಿದು ದುಬಾರಿ ಮೌಲ್ಯದ ಮದ್ಯ ಕಳ್ಳತನ..!

0
ಹಾಸನ :     ವೈನ್ ಶಾಪ್​ನ ರೋಲಿಂಗ್ ಶೆಟರ್ ಮುರಿದು ದುಬಾರಿ ‌ಮೌಲ್ಯದ ಮದ್ಯದ ಬಾಟಲ್ ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಹಾಸನ ಹೊರವಲಯದ NH-75 ರಸ್ತೆಗೆ ಹೊಂದಿಕೊಂಡಂತೆ ಧನಲಕ್ಷ್ಮಿ ವೈನ್ಸ್    ...

ರಾಜ್ಯದಲ್ಲಿ 532ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ!!

0
ಬೆಂಗಳೂರು :      ರಾಜ್ಯದಲ್ಲಿ ಇಂದು 9 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 511  ಕ್ಕೆ ಏರಿಕೆಯಾಗಿದೆ.https://twitter.com/sriramulubjp/status/1255385036557299713       ಇಂದು ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್‍ನಲ್ಲಿ 9...

46 ಸಿಆರ್’ಪಿಎಫ್ ಯೋಧರಿಗೆ ಕೊರೊನಾ ಪಾಸಿಟಿವ್!!

0
ನವದೆಹಲಿ :      ದೆಹಲಿ ಮಯೂರ್ ವಿಹಾರದಲ್ಲಿರುವ ಸಿಆರ್ ಪಿಎಫ್ ನಎಫ್ 31ನೇ ಬೆಟಾಲಿಯನ್ ಪಡೆಯಲ್ಲಿ ಕೆಲ ದಿನಗಳಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಲ್ಲಿನ 46 ಯೋಧರಲ್ಲಿ ಸೋಂಕು...
Share via