Home Tags Covid 19

Tag: covid 19

2 ಸಾರಿಗೆ ಬಸ್​ಗಳ ಮುಖಾಮುಖಿ ಡಿಕ್ಕಿ: 6 ಮಂದಿ ದುರ್ಮರಣ!!

0
ಲಖನೌ :      2 ಸಾರಿಗೆ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ನಡುವೆ ಅಪಘಾತ ಸಂಭವಿಸಿ 6 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌ-ಹಾರ್ಡೋಯ್ ರಸ್ತೆಯಲ್ಲಿ ನಡೆದಿದೆ.   ...

ಲಾರಿಗೆ ಬಸ್ ಡಿಕ್ಕಿ – ಕಂಡಕ್ಟರ್ ದೇಹ ಹೊಕ್ಕಿದ ಕಬ್ಬಿಣದ ರಾಡ್‍ಗಳು!!!

0
ಬಳ್ಳಾರಿ:      ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್ ದೇಹಕ್ಕೆ ಕಬ್ಬಿಣದ ರಾಡ್‍ಗಳು ಚುಚ್ಚಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ಹೊರವಲಯದಲ್ಲಿ ನಡೆದಿದೆ.       ಕಬ್ಬಿಣದ ರಾಡ್‍...

ಭಾರತದಲ್ಲಿ ಒಂದೇ ದಿನ 67,151 ಮಂದಿಗೆ ಕೊರೊನಾ!!

0
ನವದೆಹಲಿ :     ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 67,151 ಮಂದಿಗೆ ಸೋಂಕು ತಗುಲಿದ್ದು, 1,059 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.      ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ದೇಶದಲ್ಲಿ...

KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಕೊರೊನಾ ಪಾಸಿಟಿವ್!!

0
ಬೆಂಗಳೂರು :      ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೂ ಕೊರೋನಾ ಸೋಂಕು ದೃಢಪಟ್ಟಿದೆ.       ಕಳೆದ ನಾಲ್ಕು ದಿನಗಳಿಂದ ಜ್ವರ ಇದ್ದ ಕಾರಣ, ಬೆಳಗಾವಿ ಪ್ರವಾಸ ಕೂಡ ರದ್ದು...

ಭದ್ರಾ ನಾಲೆಗೆ ಬಿದ್ದ ಬುಲೆರೋ ; ಮಹಿಳೆ ನೀರು ಪಾಲು!!

0
ಚಿಕ್ಕಮಗಳೂರು:     ಬುಲೆರೋ ವಾಹನವೊಂದು ಭದ್ರಾ ನಾಲೆಗೆ ಬಿದ್ದು, ಮಹಿಳೆ ನೀರುಪಾಲಾಗಿರುವ ದುರ್ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಸಮೀಪ ಸಂಭವಿಸಿದೆ.       ಸಂತೋಷ್ ಹಾಗೂ ಅವರ ಪತ್ನಿ ಸರ್ವಮಂಗಳ ಎಂಬುವರು ರಂಗನಾಥ...

ಬೆಳ್ತಂಗಡಿ : ತಂದೆಯನ್ನೇ ಕಡಿದು ಕೊಲೆಗೈದ ಪುತ್ರ!!

0
ಬೆಳ್ತಂಗಡಿ :       ವಾಕಿಂಗ್ ಮಾಡುತ್ತಿದ್ದ ಸಂದರ್ಭ ತಂದೆಯನ್ನೇ ಮಗ ಕಡಿದು ಕೊಂದಿರುವ ಘಟನೆ ಇಂದು ಮುಂಜಾನೆ ಬೆಳ್ತಂಗಡಿ ತಾಲ್ಲೂಕಿನ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ನಡೆದಿದೆ.    ಟ್ಯಾಕ್ಸಿ ವಾಹನ...

ತುಮಕೂರು : ಪಾಲಿಕೆ ಕಂದಾಯ ಶಾಖೆ ಸೀಲ್ಡೌನ್!!

0
ತುಮಕೂರು :      ಕಂದಾಯಾಧಿಕಾರಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ತುಮಕೂರು ಮಹಾನಗರಪಾಲಿಕೆ ಕಂದಾಯ ಶಾಖೆಯನ್ನು ಸೀಲ್ಡೌನ್ ಮಾಡಲಾಗಿದೆ.     ನಗರಸಭೆ ಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಪಾಲಿಕೆ...

4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಆತ್ಮಹತ್ಯೆ!!

0
ಮಧ್ಯಪ್ರದೇಶ :      ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಖರ್ಗಾಪುರದಲ್ಲಿ ನಡೆದಿದೆ.      ಮೃತರನ್ನು ಧರ್ಮದಾಸ್ ಸೋನಿ (62), ಪುಣೆ...

ಸಿನಿಮಾ, ಟಿವಿ ಧಾರಾವಾಹಿಗಳ ಚಿತ್ರೀಕರಣ ಪುನರಾರಂಭ!!

0
ನವದೆಹಲಿ:     ಕೊರೊನಾವೈರಸ್‌ ಭೀತಿಯಿಂದಾಗಿ ಸ್ಥಗಿತಗೊಳಿಸಲಾಗಿದ್ದ ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಇಂದಿಲ್ಲಿ ಪ್ರಕಟಿಸಿದ್ದಾರೆ.      ಭಾರತದ COVID-19 ಪ್ರಕರಣವು ಕಳೆದ...

ಬೆಂಗಳೂರು : ಬೆಕ್ಕು ಗಲೀಜು ಮಾಡ್ತು ಎಂದು ಗುಂಡಿಟ್ಟು ಕೊಂದ ಭೂಪ!!

0
ಬೆಂಗಳೂರು :      ಮನೆ ಬಳಿ ಬಂದು ಗಲೀಜು ಮಾಡುತ್ತಿದ್ದ ಪಕ್ಕದ ಮನೆ ಬೆಕ್ಕಿಗೆ ವ್ಯಕ್ತಿಯೊಬ್ಬ ಗುಂಡಿಟ್ಟು ಕೊಂದ ಘಟನೆ  ಸರ್ಜಾಪುರದ ಸ್ಕೈ ಲೈಟ್ ಅಪಾರ್ಟ್ಮೆಂಟ್​ನಲ್ಲಿ ನಡೆದಿದೆ.     ಅಪಾರ್ಟ್ ಮೆಂಟ್ ನಿವಾಸಿ...
Share via