Tag: daily kannada news
ಕದನವಿರಾಮ ಉಲ್ಲಂಘಿಸಿದ ಪಾಕ್: ಇಬ್ಬರು ಭಾರತೀಯ ಯೋಧರು ಹುತಾತ್ಮ
ನವದೆಹಲಿ: ಜಮ್ಮು-ಕಾಶ್ಮೀರದ ಕುಪ್ವಾರಾದ ತಂಗ್‌ಧಾರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾನುವಾರ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭಾರತೀಯ ಯೋದರು ಹುತಾತ್ಮರಾಗಿದ್ದಾರೆ.ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಪಾಕ್ ಸೇನೆ,...
ಖೋಟಾ ನೋಟು ಚಲಾವಣೆಗೆ ಯತ್ನ: ಓರ್ವನ ಬಂಧನ
ಬೆಂಗಳೂರು: ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿ, 34 ಲಕ್ಷ ರೂ ಖೋಟಾ ನೋಟು ವಶಪಡಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಮೂಲದ ಶ್ರೀಧರ್ ಬಂಧಿತ ಆರೋಪಿ. ಬೆಂಗಳೂರು ಹಾಗೂ ನಗರದ...
ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ; ಆರೋಪಿಯ ಮೇಲೆ ಪೊಲೀಸ್ ಫೈರಿಂಗ್
ಬೆಂಗಳೂರು : ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಮೂರನೇ ಹಾಗೂ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಅಯ್ಯಪ್ಪ...
ಬೆಂಗಳೂರಿನ ಮಾಜಿ ಉಪಕುಲಪತಿಯ ಬರ್ಬರ ಹತ್ಯೆ
ಬೆಂಗಳೂರು : ಅಲಯನ್ಸ್ ಯೂನಿವರ್ಸಿಟಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್.ಟಿ. ನಗರದಲ್ಲಿ ನಡೆದಿದೆ. ಊಟ ಮುಗಿಸಿದ ನಂತರ ಮನೆಯ...
ನಾಳೆ ದರ್ಶನಕ್ಕೆ ಬಾಗಿಲು ತೆರೆಯಲಿದೆ ಹಾಸನಾಂಬ ದೇಗುಲ
ಹಾಸನ: ಐತಿಹಾಸಿಕ ಹಾಸನಾಂಬ ದೇಗುಲ ನಾಳೆ ಗುರುವಾರ ದೇಗುಲದ ಬಾಗಿಲು ತೆರೆಯಲಾಗುತ್ತದೆ. ವರ್ಷಕ್ಕೊಮ್ಮೆ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಅ.17ರಿಂದ 29ರವರೆಗೆ ಹಾಸನಾಂಬ ದೇವಿ ದರ್ಶನ ನೀಡಲಿದ್ದಾಳೆ. ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ...
70 ದಿನಗಳ ನಂತರ ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆ ಆರಂಭ!!
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಇಂದಿನಿಂದ ಪುನಾರಂಭಗೊಂಡಿದೆ. 70 ದಿನಗಳ ನಂತರ ಮತ್ತು ಎಲ್ಲಾ ಸಂವಹನ ಮಾರ್ಗಗಳನ್ನು...
ಜಪಾನ್ ನಲ್ಲಿ ಹಿಗಿಬಿಸ್ ಚಂಡಮಾರುತಕ್ಕೆ 33 ಜನ ಬಲಿ
ಟೋಕಿಯೋ: ಚಂಡಮಾರುತ (ಟೈಫೂನ್) ಹಿಗಿಬಿಸ್ ಜಪಾನ್ ಗೆ ಅಪ್ಪಳಿಸಿದ್ದು, ಬರೊಬ್ಬರಿ 33 ಜನರು ಸಾವನ್ನಪ್ಪಿದ್ದರೆ 187 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಗುನ್ಮಾ, ಮಿಯಾಗಿ, ಫುಕುಶಿಮಾ, ಸೈತಮಾ, ಇವಾಟೆ,ಕನಗಾವಾ, ತೋಚಿಗಿ, ನಾಗಾನೊ, ಇಬರಾಕಿ,...
ಎಸ್ಟಿ ಸಮುದಾಯಕ್ಕೆ ಶೇ7.5 ಮೀಸಲಾತಿ ; ಶ್ರೀರಾಮುಲು??
ಚಿತ್ರದುರ್ಗ ; ಎಸ್ಟಿ ಸಮುದಾಯಕ್ಕೆ ಶೇ 7.5 ರಷ್ಟು ಮೀಸಲಾತಿ ಕೊಡಿಸುವ ಜವಾಬ್ದಾರಿಯನ್ನು ನನಗೆ ಬಿಟ್ಟುಬಿಡಿ, ಕೊಟ್ಟ ಮಾತು ಉಳಿಸಿಕೊಳ್ಳದಿದ್ದಾರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ....
ಬೆಂಕಿ ಅವಘಡ: ಓರ್ವ ಸಾವು, ಐವರಿಗೆ ಗಂಭೀರ ಗಾಯ
ಮುಂಬೈ: ಮುಂಬೈನ ಕಟ್ಟಡವೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡವಾದ ಕಾರಣ ಓರ್ವ ಸಾವನ್ನಪ್ಪಿ, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಪದ್ಮಸಿ ರಸ್ತೆಯಲ್ಲಿರುವ ಆದಿತ್ಯಾ ಆರ್ಕೆಡ್ ಕಟ್ಟಡದಲ್ಲಿ ಮುಂಜಾನೆ 6 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು,...
ಟಿಕ್‌ಟಾಕ್‌ನಲ್ಲಿ ಅಶ್ಲೀಲ ವೀಡಿಯೋ ಹಾಕಿದ್ದವನ ಬಂಧನ !!
ಶಿವಮೊಗ್ಗ : ಟಿಕ್‌ಟಾಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆ ವೀಡಿಯೋವನ್ನು ಅಶ್ಲೀಲವಾಗಿ ಎಡಿಟಿಂಗ್ ಮಾಡಿ ಹಾಕಿದ್ದ ಆರೋಪಿಯನ್ನು ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಭದ್ರಾವತಿ...













