Home Tags Death

Tag: death

ಗುಬ್ಬಿ : ಕೆ.ಎಸ್.ಆರ್.ಟಿ.ಸಿ. ಬಸ್-ಬೈಕ್ ಡಿಕ್ಕಿ : ದಂಪತಿಗಳ ದುರ್ಮರಣ!!

0
 ಗುಬ್ಬಿ :      ಬೈಕ್ ನ್ನು ಓವರ್ ಟೇಕ್ ಮಾಡಲು ಹೋಗಿ ಕೆ.ಎಸ್.ಆರ್.ಟಿ.ಸಿ. ಬಸ್ ವೊಂದು ಬೈಕ್ ಗೆ ಗುದ್ದಿದ ಪರಿಣಾಮ ಇಬ್ಬರು ದಂಪತಿಗಳು ಭೀಕರವಾಗಿ ಸಾವನ್ನಪ್ಪಿರುವ ದುರ್ಘಟನೆ ಬೆಳಗ್ಗೆ 6.15...

ಅಡಿಕೆ ಕಳ್ಳನ ಮೇಲೆ ಫೈರಿಂಗ್ : ಸ್ಥಳದಲ್ಲೇ ಸಾವು!!!

0
ಭಾಗಮಂಡಲ:      ಅಡಿಕೆ ಕದಿಯಲು ಬಂದಿದ್ದ ಕಳ್ಳನ ಮೇಲೆ ಮಾಲಿಕ ಫೈರಿಂಗ್‌ ನಡೆಸಿದ್ದು, ಕಳ್ಳ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿನ ಕರಿಕೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.     ...

ಮಧುಗಿರಿ : ಚಲಿಸುತ್ತಿದ್ದ ಬಸ್ ನಲ್ಲೇ ಪ್ರಾಣಬಿಟ್ಟ ಮಹಿಳೆ !!

0
ಮಧುಗಿರಿ :     ತುಮಕೂರು-ಕೋಡಿಗೇನಹಳ್ಳಿ ಮಾರ್ಗವಾಗಿ ಸಾಗುವ ಮಾರುತಿ ಕೃಪ ಬಸ್ ನಲ್ಲಿ ಹೃದ್ರೋಗದಿಂದ ಅಪರಿಚಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಸಂಭವಿಸಿದೆ.     ಪಟ್ಟಣದ ಸಿವಿಲ್ ಬಸ್ಟಾಂಡ್ ಗೆ ಬಂದ ಮಾರುತಿ...

ಬಳ್ಳಾರಿ : ಕ್ರೀಡಾಕೂಟದ ವೇಳೆ ಶಾಲಾ ಸಜ್ಜಾ ಕುಸಿತ ; ಇಬ್ಬರ ಸಾವು!!

0
ಬಳ್ಳಾರಿ:       ಕ್ರೀಡಾಂಗಣದ ಸಜ್ಜಾ ಕುಸಿದು ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ‌ ಇಂದು ಮಧ್ಯಾಹ್ನ ಸಂಭವಿಸಿದೆ.      ಸಿರುಗುಪ್ಪ ತಾಳುಕಿನ ಹಚ್ಚೊಳ್ಳಿ ವಲಯ ಮಟ್ಟದ ಶಾಲಾ ಮಕ್ಕಳ‌...

ಪ್ರವಾಹ ಇಳಿಕೆ : ಗಂಜಿಕೇಂದ್ರದಿಂದ ಮನೆಗೆ ತೆರಳಿದ ವೃದ್ಧೆ ಸಾವು!!

0
ಹೆಚ್.ಡಿ.ಕೋಟೆ :     ಮಳೆಯಿಂದ ಕುಸಿದು ಬಿದ್ದಿದ್ದ ಮನೆಗೆ ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವೃದ್ಧೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬಿದರಳ್ಳಿ ಗ್ರಾಮದಲ್ಲಿ ನಡೆದಿದೆ.     ...

ಉಡುಪಿ : ಫಾಲ್ಸ್ ನಲ್ಲಿ ಸೆಲ್ಫೀ ಕ್ರೇಜ್ ; ಯುವಕ ಸಾವು!!

0
ಉಡುಪಿ :     ಸ್ನೇಹಿತರಿಬ್ಬರು ಫಾಲ್ಸ್ ತುದಿಯಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಗುರುವಾರ ಸಂಜೆ...

ಅಪ್ರಾಪ್ತ ಯುವಕನ ಜಾಲಿರೈಡ್ ಗೆ ಪತ್ರಿಕೋದ್ಯಮ ವಿದ್ಯಾರ್ಥಿನಿ ಬಲಿ!!!

0
ಮೈಸೂರು:          ಪತ್ರಕರ್ತೆ ಆಗಬೇಕೆಂಬ ಕನಸು ಕಂಡಿದ್ದ ಯುವತಿಯ ಬದುಕನ್ನು ಅಪ್ರಾಪ್ತ ಯುವಕನೋರ್ವ ತನ್ನ ಜಾಲಿರೈಡ್ ಗೆ ಬಲಿ ಪಡೆದಿರುವ ದುರ್ಘಟನೆ ನಗರದಲ್ಲಿ ನಡೆದಿದೆ.       ಅಶ್ವಿನಿ(18) ಮೃತ ಪತ್ರಿಕೋದ್ಯಮ ವಿದ್ಯಾರ್ಥಿನಿ....

ಟ್ರಕ್ ಪಲ್ಟಿ : 7 ಮಂದಿ ಧಾರುಣ ಸಾವು!!!

0
ಉತ್ತರ ಪ್ರದೇಶ:       ಟ್ರಕ್‌ ಪಲ್ಟಿಯಾಗಿ 7 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಧಾರುಣ ಘಟನೆ ಇಂದು ಮುಂಜಾನೆ ಉತ್ತರ ಪ್ರದೇಶದ ಬದೌನ್‌ ನಲ್ಲಿ ನಡೆದಿದೆ.      ಗೋಧಿ ತುಂಬಿದ ಚೀಲಗಳನ್ನು...

ಪರಿಹಾರ ಸಾಮಗ್ರಿ ಕೊಟ್ಟು ಬರುವಾಗ ಅಪಘಾತ : 3 ಸಾವು!!

0
ಶಿರಸಿ:         ನಿರಾಶ್ರಿತ ಕೇಂದ್ರಕ್ಕೆ ಪರಿಹಾರ ಸಾಮಗ್ರಿಗಳನ್ನು ಪೂರೈಸಿ ಹಿಂದಿರುಗವ ವೇಳೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪರುವ ದುರ್ಘಟನೆ ಯಲ್ಲಾಪುರ ಬಾಳೆಹದ್ದು ಬಳಿ ನಡೆದಿದೆ.       ...

ವಿದ್ಯುತ್ ಶಾಕ್‍ಗೆ ಹಸು ಬಲಿ : ಪ್ರಾಣಾಪಾಯದಿಂದ ನಾಗರೀಕರು ಪಾರು!

0
ಹೊಸದುರ್ಗ:      ಪಟ್ಟಣದ ಜನ ಬಿಡ ಸ್ಧಳದಲ್ಲಿ ಊಟ ಮಾಡಿ ಬಿಸಾಡಿದ ಆಹಾರವನ್ನು ತಿನ್ನುಲು ಜೋಡಿ ವಿದ್ಯುತ್ ಕಂಬದ ಬಳಿ ಹೋದ ಹಸುವೊಂದು ವಿದ್ಯುತ್ ಶಾಕ್ ಹೊಡೆಸಿಕೊಂಡು ಸ್ಧಳದಲ್ಲೆ ಸಾವನ್ನಪ್ಪಿರುವ ಘಟನೆ...
Share via