Tag: death
ಇಬ್ಬರು ನಕ್ಸಲರ ಎನ್‍ಕೌಂಟರ್ : ಶಸ್ತ್ರಾಸ್ತ್ರ ವಶ!!
ಛತ್ತೀಸ್ ಗಡ : ನಕ್ಸಲೀಯರು ಮತ್ತು ಜಿಲ್ಲಾ ಮೀಸಲು ಪಡೆ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ. ರಾಜಧಾನಿ ರಾಯ್‍ಪುರ್‍ನಿಂದ ಸುಮಾರು 200 ಕಿಮೀ...
ಶಿಕ್ಷಕಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ!!
ಕೊಡಗು: ಹೈಸ್ಕೂಲ್ ಶಿಕ್ಷಕಿ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದ್ದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾಳೆಲೆ ಗ್ರಾಮದಲ್ಲಿ ನಡೆದಿದೆ.
ನಗರದಲ್ಲಿ ಮತ್ತೆ ಗುಂಡಿನ...
ಟಿಕ್-ಟಾಕ್ ಮಾಡುತ್ತಲೇ ವಿಷ ಕುಡಿದು ಪ್ರಾಣಬಿಟ್ಟ ಮಹಿಳೆ!!
ಚೆನ್ನೈ: ಟಿಕ್‍ಟಾಕ್ ವಿಡಿಯೋ ಆ್ಯಪ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತ್ನಿಯನ್ನು ಬೈದಿದ್ದಕ್ಕೆ ಮನನೊಂದ ಆಕೆ ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್ನಲ್ಲಿ ನಡೆದಿದೆ. ...
ಕಾರು ಅಪಘಾತ : ರಕ್ಷಣೆಗೆ ಧಾವಿಸಿದ ಮೂವರ ದುರ್ಮರಣ!!!
ಮಂಡ್ಯ: ಕಾರು ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಲು ಹೋದವರೇ ಸಾವಿಗೀಡಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಣಿಗೆರೆ ಗ್ರಾಮದ ದೇವರಾಜು(35), ಬಿದರಹೊಸಹಳ್ಳಿಯ ಪ್ರಸನ್ನ(50), ಪ್ರದೀಪ್ (25) ಮೃತಪಟ್ಟವರಾಗಿದ್ದಾರೆ. ಜಿಲ್ಲೆಯ ಮದ್ದೂರು...
ವಿದ್ಯುತ್ ತಂತಿ ತುಳಿದು ತಂದೆ-ಮಗಳ ಸಾವು!!
ಮಂಗಳೂರು: ವಿದ್ಯುತ್ ತಂತಿಯನ್ನು ತುಳಿದು ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಮೃತರನ್ನು ವಾಮದಪದವು ಸಮೀಪದ...
ಬೈಕ್-ಲಾರಿ ಡಿಕ್ಕಿ : ಗರ್ಭಿಣಿ ಸೇರಿ ಮೂವರ ದುರ್ಮರಣ!!!
ಚಿತ್ರದುರ್ಗ: ಮೈನ್ಸ್ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ, 9 ತಿಂಗಳ ಗರ್ಭಿಣಿ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ...
ಧಾರ್ಮಿಕ ವಿಧಿವಿಧಾನಗಳಿಲ್ಲದೇ ಗಿರೀಶ್ ಕಾರ್ನಾಡ್ ಪಂಚಭೂತಗಳಲ್ಲಿ ಲೀನ!!
ಬೆಂಗಳೂರು : ಇಂದು ಬೆಳಗ್ಗೆ ನಿಧನರಾದ ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆ ಕಲ್ಲಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅವರ ಕೊನೇ ಆಸೆಯಂತೆ ಧಾರ್ಮಿಕ ವಿಧಿ ವಿಧಾನಗಳಿಲ್ಲದೇ...
ಬಟ್ಟೆ ತೊಳೆಯುವ ವೇಳೆ ಮಕ್ಕಳ ಜೊತೆ ತಾಯಿ ಬಾವಿಯಲ್ಲಿ ಜಲಸಮಾಧಿ!!
ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸೇರಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಮಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಜಯಲಕ್ಷ್ಮೀ(30), ಅಜಯ್ (10), ಐಶ್ವರ್ಯ...
ಶಾಲೆಯಲ್ಲಿ ಆಕಸ್ಮಿಕ ಬೆಂಕಿ : ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ!!
ಫರೀದಾಬಾದ್ : ಬೆಂಕಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ 3 ಮಂದಿ ಮೃತಪಟ್ಟ ಘಟನೆ ರಾಜಧಾನಿ ದಿಲ್ಲಿ ಸಮೀಪದ ಫರೀದಾಬಾದ್ ನ ಖಾಸಗಿ ಶಾಲೆಯೊಂದರಲ್ಲಿ ಶನಿವಾರ ಸಂಭವಿಸಿದೆ. ...
24 ಗಂಟೆಯೊಳಗೆ ಅಂಜನಾ ಹಂತಕನ ಬಂಧನ!!
ಮಂಗಳೂರು: ಪರಿಚಯದ ಯುವತಿಯನ್ನು ಮಂಗಳೂರಿನ ಬಾಡಿಗೆ ಕೊಠಡಿಯಲ್ಲಿ ಕೊರಳಿಗೆ ಕೇಬಲ್ ಬಿಗಿದು ಹತ್ಯೆ ಮಾಡಿ ಪರಾರಿಯಾಗಿದ್ದ ಯುವಕನನ್ನು ವಿಜಯಪುರ ಸಿಂಧಗಿಯಲ್ಲಿ ಮಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ...













