Tag: hariyara
ವಿವಿದೆಡೆ ಕಳ್ಳತನ 11 ಆರೋಪಿತರನ್ನು ಬಂಧನ
ಹರಿಹರ:ವಿವಿಧ ಠಾಣಾ ವ್ಯಾಪ್ತಿಯ 10 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಎರಡು ತಂಡಗಳ 11 ಆರೋಪಿತರನ್ನು ಬಂಧಿಸಿ ನಗ, ನಾಣ್ಯ ಹಾಗೂ ವಾಹನವೊಂದನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ...




