Tag: irresponsible marks grateded taecher suspended
ಪಿಯು ಫಲಿತಾಂಶ ಗೊಂದಲ: ವಿದ್ಯಾರ್ಥಿನಿಗೆ ಸೊನ್ನೆ ನೀಡಿದ್ದ ಶಿಕ್ಷಕಿ ಅಮಾನತು
ತೆಲಂಗಾಣ: ಫಲಿತಾಂಶದಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈಗಾಗಲೇ ತೆಲಂಗಾಣದಲ್ಲಿ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ಹಾಗೂ ಸರ್ಕಾರ ಆಗಿರುವ ತಪ್ಪನ್ನು ಒಪ್ಪಿಕೊಂಡು,...




