Tag: kannada daily news paper
ಮತದಾರರ ಸಹಿ ಸಂಗ್ರಹ ಹಾಗೂ ಜಾಗೃತಿ ಕಾರ್ಯಕ್ರಮ
ಜಗಳೂರು: ಜಗಳೂರು ಪಟ್ಟಣದಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾರರ ಸಹಿ ಸಂಗ್ರಹ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಸಹಾಯಕ...
ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕು : ಶಿವಕುಮಾರ್ ಉದಾಸಿ
ಬ್ಯಾಡಗಿ: ಭಾರತದಂತಹ ಸಹೃದಯಿ ರಾಷ್ಟ್ರಕ್ಕೆ ಇಂದು ಸಾರ್ವಭೌಮತ್ವದ ಪ್ರಶ್ನೆ ಎದುರಾಗಿದೆ, ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕಾಗಿದ್ದು ಎಲ್ಲರೂ ಒಗ್ಗಾಟ್ಟಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸ...
ದೇವೇಂದ್ರಪ್ಪನವರು ನಮ್ಮ ಜಿಲ್ಲೆಯ ಮನೆಮಗನಾಗಿದ್ದಾರೆ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಬಿಜೆಪಿ ಎದುರಿಗೆ ಕಾಂಗ್ರೆಸ್ ಎನ್ನುವದಕ್ಕಿಂತ, ಪ್ರಧಾನಿ ನೇತೃತ್ವದಲ್ಲಿ ಅಭಿವೃದ್ಧಿ ಕಂಡ ದೇಶದ ನರೇಂದ್ರ ಮೋದಿಯವರಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಪಕ್ಷಕ್ಕೆ ನಡೆಯುತ್ತಿರುವ...
ರಂಗನಾಥಸ್ವಾಮಿ ಜಾತ್ರೆಯಲ್ಲಿ ಮದಗಜಗಳಂತೆ ಕುಸ್ತಿ ಪೈಲ್ವಾನರ ಸೆಣಸಾಟ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಪ್ರಸಿದ್ದ ಶ್ರೀಬಂಡೆರಂಗನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಗ್ರಾಮದ ಎಪಿಎಂಸಿ ಉಪಮಾರುಕಟ್ಟೆಯ ಆವರಣದಲ್ಲಿ ಗ್ರಾಮದ ಶ್ರೀಹನುಮಾನ್ ಕುಸ್ತಿ ಮಂಡಳಿ, ಶ್ರೀರಂಗನಾಥ ಹಮಾಲರ ಸಂಘ...
ಸಚಿವ ಶಿವಳ್ಳಿಯವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ:-ಎಸ್.ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ಕುಂದುಗೋಳ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ, ಸಾರ್ವಜನಿಕರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಸಚಿವರು ಇದ್ದಕ್ಕಿದಂತೆ ಹೃದಯಘಾತವಾಗಿ ನಿಧನರಾಗಿದ್ದು, ಇಂತಹ...
ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು:-ಕೆ.ನಾಗರತ್ನಮ್ಮ
ಹಗರಿಬೊಮ್ಮನಹಳ್ಳಿ: ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ದುಡಿಯುತ್ತಿರುವ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹೊಸಪೇಟೆಯ ಕೆ.ನಾಗರತ್ನಮ್ಮ ಆಗ್ರಹಪಡಿಸಿದರು. ಪಟ್ಟಣದ...
ಬನ್ನಿಕಲ್ಲು ಗ್ರಾ.ಪಂ.ಗೆ ವಾಮದೇವಯ್ಯ ಅಧ್ಯಕ್ಷರಾಗಿ ಆಯ್ಕೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷರಾಗಿ ಎಚ್.ಎಂ.ವಾಮದೇವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾ.ಪಂ.ಇಒ ಹಾಗೂ ಈ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾಧಿಕಾರಿಯಾದ ಮಲ್ಲಾನಾಯ್ಕ ಘೋಷಿಸಿದರು.ಈ ಹಿಂದೆ ಅಧ್ಯಕ್ಷರಾಗಿದ್ದ ಟಿ.ಪ್ರಹ್ಲಾದ್ ರಾಜೀನಾಮೆಯಿಂದ...
ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ
ಹಾವೇರಿ ಚುನಾವಣೆಯ ಕಾವು ಒಳಒಳಗೆ ಆಂತರಿಕ ಪ್ರಚಾರ ಜೋರಾಗಿದ್ದು, ಹಾವೇರಿ-ಗದಗ ಲೋಕಸಭಾ ಚುನಾವಣೆಯ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ ಸ್ಪರ್ಧೆಯಾಗಲಿದೆ. ಬಿಜೆಪಿ ಪಕ್ಷದಿಂದ...
ಚುನಾವಣಾ ಪರೀಕ್ಷೆಯಲ್ಲಿ ಭಾರತ ಗೆಲ್ಲಿಸಿ
ದಾವಣಗೆರೆ: ಲೋಕಸಭಾ ಚುನಾವಣೆಯ ಎಂಬ ಪರೀಕ್ಷೆಯಲ್ಲಿ ಭಾರತವನ್ನು ಡಿಸ್ಟಿಂಗ್ಷನ್‍ನಲ್ಲಿ ಪಾಸು ಮಾಡಲು, ಮತ್ತೊಮ್ಮೆ ಮೋದಿಯನ್ನು ಬೆಂಬಲಿಸಬೇಕೆಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಮಾಳವಿಕ ಅವಿನಾಶ್ ಕರೆ ನೀಡಿದರು. ...
ಮುದ್ದಹನುಮೇಗೌಡ ಬಲಪ್ರದರ್ಶನ
ತುಮಕೂರು ಈವರೆಗೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಎಸ್.ಪಿ. ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ...













