Tag: kannada daily news paper
ಜೆಡಿಯು ತೊರೆದು ಕಾಂಗ್ರೆಸ್‍ಗೆ ಸೇರ್ಪಡೆ
ದಾವಣಗೆರೆ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಯು ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಮುದ್ದಾಪುರ ರೆಹಮಾನ್ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಸಕ ಡಾ.ಶಾಮನೂರು...
ಊರಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಆಗ್ರಹ
ದಾವಣಗೆರೆ: ಇಂದಿನಿಂದ (ಮಾ.26ರಿಂದ) ನಡೆಯಲಿರುವ ಹರಿಹರ ಗ್ರಾಮ ದೇವತೆ ಶ್ರೀಊರಮ್ಮ ದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ,...
ತೋಟಗಾರಿಕೆ ಇಲಾಖೆಯಿಂದ ಮತದಾನದ ಜಾಗೃತಿ
ದಾವಣಗೆರೆಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಕ್ಕೆ ಸಂಬಂಧಿಸಿದಂತೆ ಸ್ವೀಪ್ ಕಾರ್ಯಕ್ರಮದಡಿ ಮಾ.23 ರಂದು ತೋಟಗಾರಿಕಾ ಕಚೇರಿ ಆವರಣದಲ್ಲಿರುವ ಗಾಜಿನ ಮನೆಗೆ ಬರುವ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು ಎಂದು ತೋಟಗಾರಿಕೆ ಇಲಾಖೆಯ...
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಮತದಾನ ಕುರಿತು ಜಾಥಾ
ದಾವಣಗೆರೆ ಲೋಕಸಭಾ ಚುನಾವಣೆ-2019ರ ಮತದಾನ ಜಾಗೃತಿ ಕಾರ್ಯಕ್ರಮದಡಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಾ.25 ರಂದು ಮತದಾನದ ಅರಿವು ಕಾರ್ಯಕ್ರಮವನ್ನು ಜಗಳೂರು ತಾಲ್ಲೂಕು ಬಿಳಿಚೋಡು ಗ್ರಾಮ ಪಂಚಾಯಿತಿ...
ಮಾಯಕೊಂಡ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ
ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆ 2019ರ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಮಾಯಕೊಂಡ ಇಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ(ಗ್ರೇಡ್-1)ಬೇಬಿ ಸುನೀತಾ ಇವರ ನೇತೃತ್ವದಲ್ಲಿ...
ಬೆಳ್ಳೂಡಿ ಗ್ರಾಮದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮ
ದಾವಣಗೆರೆ ಲೋಕಸಭಾ ಸಾರ್ವತ್ರಿಕ ಚುನಾವಣೆ 2019ರ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಇಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ...
ಹಿರಿಯ ನಾಗರೀಕರಿಗೆ ಪ್ರಾತ್ಯಕ್ಷಿಕ ಮತ್ತು ಪ್ರತಿಜ್ಞಾವಧಿ ಭೋಧನೆ
ಹೊಸದುರ್ಗ: ಲೋಕಸಭಾಚುನಾವಣಾ ಪ್ರಯುಕ್ತ ಪಟ್ಟಣದಕೋಟೆ ಬಡಾವಣೆಯಲ್ಲಿರುವ ವೃದ್ದಾಶ್ರಾಮದಲ್ಲಿ ಹಿರಿಯ ನಾಗರೀಕರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಮುಖಾಂತರ ಮತದಾನ ಮಾಡುವುದು ಹೇಗೆ ಎಮದುಇಲ್ಲಿನ ಪುರಸಭೆ ಮುಖ್ಯಾಧಿಕಾರಿಡಿ.ಉಮೇಶ್ ಸಲಹೆ ನೀಡಿದರು.
ನಂತರ...
ಗೋದ್ರೇಜ್ ಇಂಟಿರಿಯೋ ಶೋ ರೂಂ ಆರಂಭ
ಬಳ್ಳಾರಿ: ನಗರದ ಮೋಕಾ ರಸ್ತೆಯಲ್ಲಿ ನ ಸುಕೋ ಬ್ಯಾಂಕ್ ಎದುರಿನಲ್ಲಿ ಪ್ರಾರಂಭಿಸಿರುವ ಗೋದ್ರೇಜ್ ಇಂಟಿರಿಯ ಶೋ ರೂಂ ನ್ನು ತಾಲೂಕಿನ ಎಮ್ಮಿಗನೂರಿನ ಮಹಾಂತ ಮಠದ ವಾಮದೇವ ಶಿವಾಚಾರ್ಯ ಸ್ವಾಮಿಗಳು ಇಂದು...
ಜಾಧವ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ : ರಮೇಶ್ ಕುಮಾರ್
ಬೆಂಗಳೂರು : ಅನರ್ಹತೆ ಪ್ರಕರಣದ ವಿಚಾರಣೆ ನಡೆಸಿದ ವಿಧಾನಸಭಾ ಸಭಾಧ್ಯಕ್ಷ ಕೆ.ಆರ್, ರಮೇಶ್‍ಕುಮಾರ್ ಅವರು, ತೀರ್ಪುನ್ನು ಕಾಯ್ದಿರಿಸಿದ್ದಾರೆ. ಆದರೆ ಜಾಧವ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದ್ದಾರೆ ....
ಚುನಾವಣೆ ಬಗ್ಗೆ ಯುವ ಜನತೆ ಅಭಿಪ್ರಾಯ
ಹುಳಿಯಾರು:ಯುವಕರು ಪಕ್ಷದ ಹಿಂಭಾಲಕರಾಗ ಬಾರದು- ರಾಜಕೀಯಕ್ಕೆ ಯುವ ಜನತೆ ಪ್ರವೇಶಿಸಬೇಕು. ಆದರೆ ಏನೂ ಅರಿಯದೆ ರಾಜಕೀಯ ಪ್ರವೇಶ ಮಾಡಬಾರದು. ಏಕೆಂದರೆ ಯುವಜನತೆಗೆ ಇನ್ನೂ ರಾಜಕೀಯದ ಸಾಮಾನ್ಯ ಅರಿವು ಇರುವುದಿಲ್ಲ. ಯಾವ ಪಕ್ಷ...












