Tag: kannada flash news
ಜನರ ಬದುಕಿನ ಜೀವನ ಚರಿತ್ರೆಯನ್ನ ಅರ್ಥಪೂರ್ಣವಾಗಿಸಿದ ಮಹಾಕಾವ್ಯ ರಾಮಾಯಣ
ಕುಣಿಗಲ್ : ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ರಾಮಾಯಣ ಎಂಬ ಜಗತ್ಪ್ರಸಿದ್ದ ಗ್ರಂಥವನ್ನು ರಚಿಸಿದ ವ್ಯಕ್ತಿ ಕೇವಲ ಭೇಟೆಯಾಡಿಕೊಂಡು ಜೀವನ ಸಾಗಿಸುತ್ತಿದ್ದ ವಾಲ್ಮೀಕಿ ಋಷಿಗಳು ಎಂಬುದು ಆಶ್ಚರ್ಯವಾದರೂ ಸತ್ಯ....
ಹುಳಿಯಾರು ಬೆಸ್ಕಾಂ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ
ಹುಳಿಯಾರು ಹುಳಿಯಾರಿನ ಬೆಸ್ಕಾಂ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.ಬೆಸ್ಕಾಂನ ಸೆಕ್ಷನ್ ಆಫೀಸರ್ ಉಮೇಶ್‍ನಾಯ್ಕ ಅವರು ಈ ಸಂದರ್ಭದಲ್ಲಿ ಮಾತನಾಡಿ ಒಂದು ಕಾಲದಲ್ಲಿ ಹಿಂಸೆ ಹಾಗೂ...
ವಾಲ್ಮೀಕಿಯವರು ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ
ಗುಬ್ಬಿ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಸಾಮಾಜಿಕ ಬದುಕಿನಲ್ಲಿ ಅಳವಡಿಸಿಕೊಂಡಾಗ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಎಸ್.ಆರ್.ರುದ್ರೇಶ್ ತಿಳಿಸಿದರು. ...
ವೀರಶೈವ ಲಿಂಗಾಯಿತ ಧರ್ಮ ಒಂದೆ
ಚಿಕ್ಕನಾಯಕನಹಳ್ಳಿ ವೀರಶೈವ ಲಿಂಗಾಯಿತ ಧರ್ಮ ಒಂದೆ. ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಮಾಡಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಲಿಖಿತ ರೂಪದಲ್ಲಿ ಮನವಿಯನ್ನು ನೀಡಲಾಗಿದೆ ಎಂದು ಪಂಚಪೀಠದ ಹಿಮವತ್ ಕೇದಾರ ಶ್ರೀ...
ಸಮಾಜಕ್ಕೆ ಉತ್ತಮ ಸಂದೇಶ ನೀಡಿದವರು ಮಹರ್ಷಿ ವಾಲ್ಮೀಕಿ
ಚಿಕ್ಕನಾಯಕನಹಳ್ಳಿ ಮಹರ್ಷಿ ವಾಲ್ಮೀಕಿಯವರು ಲೇಖನಿ ಹಿಡಿದು ರಾಮಾಯಣ ರಚಿಸಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದರು. ಅದೇ ರೀತಿ ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸ್ವತಂತ್ರಕ್ಕಾಗಿ ಖಡ್ಗ ಹಿಡಿದು ಹೋರಾಟ...
8 ಲಕ್ಷ ರೂ ದೋಚಿ ಪರಾರಿ
ಬೆಂಗಳೂರು ಕಾರಿನಲ್ಲಿ ಬರುವ ಶ್ರೀಮಂತರ ಗಮನ ಬೇರೆಡೆ ಸೆಳೆದು ಐವರು ದುಷ್ಕರ್ಮಿಗಳ ಗ್ಯಾಂಗ್ 8 ಲಕ್ಷ ರೂ ದೋಚಿ ಪರಾರಿಯಾಗಿರುವ ಘಟನೆ ಕಲಾಸಿಪಾಳ್ಯದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
ಜಂಟಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ:ವಿಶ್ವನಾಥ್
ಬೆಂಗಳೂರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಯಾವುದೇ ಉದ್ದೇಶವನ್ನು ತಾವು ಹೊಂದಿಲ್ಲ. ಈ ತಿಂಗಳ 28 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ಮಿತ್ರ ಪಕ್ಷಗಳ ಜಂಟಿ ಚುನಾವಣಾ...
ಲೋಡ್ ಶೆಡ್ಡಿಂಗ್ ಮಾಡದಂತೆ ಇಂಧನ ಇಲಾಖೆಗೆ ನಿರ್ದೇಶನ
ಬೆಂಗಳೂರು ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂಧನ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಕೇಂದ್ರ ಸರ್ಕಾರದ ಒಪ್ಪಂದದ ಪ್ರಕಾರ ರಾಜ್ಯಕ್ಕೆ...
ದೇವೇಗೌಡರಿಗೆ ಮಹಿರ್ಷಿ ವಾಲ್ಮೀಕಿ ಪ್ರಶಸ್ತಿ ಕೊಡುವುದರಲ್ಲಿ ಯಾವುದೇ ರಾಜಕೀಯವಿಲ್ಲ
ಬೆಂಗಳೂರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ವಾಲ್ಮೀಕಿ ಪ್ರಶಸ್ತಿ ಪಡೆಯಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಯೋಗ...
ಜುವೆಲ್ಸ್ ಆಫ್ ಇಂಡಿಯಾ ಉತ್ಸವ
ಬೆಂಗಳೂರು ಇದೇ 26 ರಿಂದ 29ರವರೆಗೆ ಜುವೆಲ್ಸ್ ಆಫ್ ಇಂಡಿಯಾದಿಂದ ಭಾರತದ ಅತಿ ದೊಡ್ಡ ಚಿಲ್ಲರೆ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಗರದಲ್ಲಿ ಆಯೋಜನೆಗೊಂಡಿದೆ. ...













