Home Tags Kannada flash news

Tag: kannada flash news

ನಗರದ ಜನರ ಹುಳಿಯಾರು ರಸ್ತೆಯ ಅಗಲೀಕರಣದ ಕನಸು ನನಸಾಗಿದೆ : ಪೂರ್ಣಿಮಾ ಶ್ರೀನಿವಾಸ್ ಚಾಲನೆ

0
ಹಿರಿಯೂರು :      ಹಿರಿಯೂರು ನಗರವನ್ನು ಒಂದು ಮಾದರಿ ನಗರವನ್ನಾಗಿ ಮಾಡಬೇಕೆನ್ನುವುದು ನಮ್ಮ ಗುರಿಯಾಗಿದ್ದು. ಈ ನಿಟ್ಟಿನಲ್ಲಿ ನಗರದ ಜನರ ಬಹುದಿನಗಳ ಬೇಡಿಕೆಯಾದ ಮೈಸೂರು ರಸ್ತೆಯ ಅಗಲೀಕರಣದ ಕನಸು ಈ...

ಸಮಾಜ ಸುಧಾರಣೆಯಲ್ಲಿ ಮಠಗಳ ಪಾತ್ರ ಮಹತ್ವದ್ದು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಪಾದನೆ

0
 ಚಿತ್ರದುರ್ಗ:      ಸಮಾಜ ಸುಧಾರಣೆಯಲ್ಲಿ ನಾಡಿನ ಮಠಗಳ ಪಾತ್ರ ಮಹತ್ವದ್ದು. ಅದರಲ್ಲೂ ಮುರುಘಾ ಶರಣರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್...

ರತ್ನಾಕರನೆಂಬ ಸಾಮಾನ್ಯ ಮಹರ್ಷಿ ವಾಲ್ಮೀಕಿಯಾದ ಬಗ್ಗೆ ನಿಮಗೆ ಗೊತ್ತ…!?

0
      ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ...

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಚೆನ್ನಮ್ಮ ಅವರ ದೇಶಪ್ರೇಮ ಹೋರಾಟ ಎಲ್ಲರಿಗೂ ಅನುಕರಣೀಯ

0
ಜಗಳೂರು :      ನಮ್ಮ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ಗುರಿ ಇಟ್ಟುಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ದೇಶಪ್ರೇಮ ಹೋರಾಟ ಎಲ್ಲರಿಗೂ ಅನುಕರಣೀಯವಾಗಿದೆ ಎಂದು...

ರಾಣಿ ಚೆನ್ನಮ್ಮನ ಬಗ್ಗೆ ಅಧ್ಯಯನ ಪೀಠ ರಚನೆಯಾಗಬೇಕು-ಶಾಸಕ ರೇಣುಕಾಚಾರ್ಯ

0
 ಹೊನ್ನಾಳಿ:      ಕಿತ್ತೂರು ರಾಣಿ ಚನ್ನಮ್ಮನ ಜನ್ಮ ದಿನಾಂಕದ ಬಗ್ಗೆ ಸ್ಪಷ್ಟತೆ ಇರದ ಕಾರಣ ವಿಜಯೋತ್ಸವದ ಈ ದಿನವನ್ನೆ ಸರ್ಕಾರ ಜಯಂತ್ಯೋತ್ಸವದ ದಿನವನ್ನಾಗಿ ಆಚರಿಸಲು ಮುಂದಾಗಿದೆ, ಸಮಾಜದ ಕಳಕಳೆಯ ಒತ್ತಾಯವನ್ನು...

ಮಾದಕ ವಸ್ತು ತ್ಯಜಿಸಿ ಸಮಾಜಕ್ಕೆ ದಾರಿದೀಪವಾಗಿ

0
 ದಾವಣಗೆರೆ :      ಯುವಕರು ಮಾದಕ ವಸ್ತುಗಳ ಬಳಕೆಯಿಂದ ಹಾಳಾಗುತ್ತಿದ್ದು, ಅದರಿಂದ ಮುಕ್ತಗೊಂಡು ಸಮಾಜಕ್ಕೆ ದಾರಿದೀಪವಾಗಬೇಕು. ಸಮಾಜಮುಖಿಯಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೇತನ್ ಕಿವಿಮಾತು ಹೇಳಿದರು.      ದಾವಣಗೆರೆ...

ವಾಲ್ಮೀಕಿ ಜಯಂತಿ ಪ್ರಯುಕ್ತ ಬೃಹತ್ ಬೈಕ್ ರ್ಯಾಲಿ

0
 ದಾವಣಗೆರೆ:     ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಜಿಲ್ಲಾ ವಾಲ್ಮೀಕಿ ಯುವ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು.      ನಗರದ ವೀರ ಮದಕರಿ...

ಎಚ್ಚರ ವಹಿಸಿ ತೀರ್ಪು ನೀಡಲು ಸಲಹೆ

0
ದಾವಣಗೆರೆ:      ಅಥ್ಲೇಟಿಕ್ ಮತ್ತು ಇತರೆ ಕ್ರೀಡೆಗಳಿಗೆ ಸಾಕಷ್ಟು ವ್ಯತ್ಯಾಸಗಳಿದ್ದು, ತೀರ್ಪುಗಾರರು ಎಚ್ಚರಿಕೆಯಿಂದ ಕ್ರೀಡೆಯನ್ನು ಗಮನಿಸಿ, ಪಾರದರ್ಶಕವಾಗಿ ತೀರ್ಪು ನೀಡುವ ಮೂಲಕ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾ ಪಂಚಾಯತ್...

ಕಿರಿಯ ವೈದ್ಯರಿಂದ ಕ್ಯಾಂಡಲ್ ಲೈಟ್ ಮಾರ್ಚ್ : ಶಿಷ್ಯ ವೇತನಕ್ಕಾಗಿ 2ನೇ ದಿನವೂ ಮುಂದುವರೆದ...

0
  ದಾವಣಗೆರೆ:      ಕಳೆದ ಎಂಟು ತಿಂಗಳಿಂದ ಬಾಕಿ ಇರುವ ಕಿರಿಯ ವೈದ್ಯರ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಸ್ಪತ್ರೆ ಮತ್ತು ಹೆರಿಗೆ ಆಸ್ಪತ್ರೆಗಳ ಸರ್ಕಾರಿ...

ಮಗನನ್ನು ಕೊಂದ ತಂದೆ ಸೇರಿ ಮೂವರ ಬಂಧನ

0
 ದಾವಣಗೆರೆ:      ಮದ್ಯಪಾನ ಮಾಡಿಕೊಂಡು ಬಂದು, ಮನೆಯಲ್ಲಿ ನಿತ್ಯವೂ ಜಗಳ ಆಡುತ್ತಿದ್ದ ಮಗನನ್ನೇ ಕೊಂದ ತಂದೆ ಸೇರಿ ಮೂವರು ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.      ಇತ್ತೀಚೆಗೆ...
Share via