Home Tags Kannada flash news

Tag: kannada flash news

ಹುತಾತ್ಮ ಪೊಲೀಸ್ ಕುಟುಂಬಳಿಗೂ ಯೋಧರ ಸೌಲಭ್ಯ ಸಿಗಲಿ

0
ದಾವಣಗೆರೆ:     ಹುತಾತ್ಮ ಪೊಲೀಸರ ಕುಟುಂಬಳಿಗೂ ಭಾರತೀಯ ಯೋಧರಿಗೆ ಸಿಗುವ ಸೌಲಭ್ಯಗಳು ಸಿಗುವಂತಾಗಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆಶಯ ವ್ಯಕ್ತಪಡಿಸಿದರು.      ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ...

ಪರಿಹಾರ-ಸೂರಿಗಾಗಿ ಮಕ್ಕಳೊಂದಿಗೆ ಧರಣಿ

0
ದಾವಣಗೆರೆ:         ರೈಲಿನಿಂದ ಆಯಾ ತಪ್ಪಿ ಕೆಳಗೆ ಬಿದ್ದು ಕೈ ಕಳೆದುಕೊಂಡಿರುವ ವ್ಯಕ್ತಿಯೊಬ್ಬರು, ಪರಿಹಾರ ಮತ್ತು ಸೂರಿಗಾಗಿ ಆಗ್ರಹಿಸಿ ಇಬ್ಬರು ಮಕ್ಕಳೊಂದಿಗೆ ನಡು ರಸ್ತೆಯಲ್ಲಿ ಕೂತು ದಿಢೀರ್ ಪ್ರತಿಭಟನೆ...

ನೈತಿಕ ಸ್ಥೈರ್ಯ ತುಂಬಲು ತಾಳ್ಯ ಕರೆ

0
ದಾವಣಗೆರೆ:        ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿರುವ ಸಂದರ್ಭದಲ್ಲಿ ಸಾಹಿತಿಗಳು ಸಾಮಾಜಿಕ ಹೋರಾಟಗಳಲ್ಲಿ ನೇರವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ನೈತಿಕ ಸ್ಥೈರ್ಯ ತುಂಬಬೇಕೆಂದು ಕವಿ ಚಂದ್ರಶೇಖರ್ ತಾಳ್ಯ ಕರೆ...

ಚಿಗುರು ಕವನ ಸಂಕಲನ ಬಿಡುಗಡೆ

0
ತುಮಕೂರು      ಹಳೇ ಬೇರಿನಿಂದ ಹೊಸ ಚಿಗುರು ಎಂಬಂತೆ ಕವಿಗಳು ಹಳೆಯ ಪರಂಪರೆಯನ್ನು ಮೈಗೂಡಿಸಿಕೊಂಡು ಕವನಗಳನ್ನು ರಚಿಸುವಂತಾಗಬೇಕು ಎಂದು ಸಂಸ್ಕೃತಿ ಚಿಂತಕರಾದ ಡಾ.ವಿ.ಚಂದ್ರಶೇಖರ ನಂಗಲಿ ತಿಳಿಸಿದರು.     ನಗರದ...

ಶ್ರದ್ಧಾಭಕ್ತಿಯ ಶರನ್ನವರಾತ್ರಿಯು ದೇಶದ ಧಾರ್ಮಿಕ ಭಾವನೆಗಳನ್ನು ಗರಿಗೆದರಿಸಿದೆ

0
ಶಿರಾ      ದೈವತ್ವದ ಭಾವನೆಗಳನ್ನು ಮನದಲ್ಲಿ ಹಿಡಿದಿಡುವ ಶಕ್ತಿ ದುರ್ಗಾಮಾತೆಗೆ ಇದ್ದು ದೇಶದಲ್ಲಿ ಆಚರಿಸುವ ಶಕ್ತಿ ದೇವತೆಯಾದ ಶ್ರೀ ದುರ್ಗೆಯ ಆರಾಧನೆಯಿಂದ ಭಕ್ತಿ ತನ್ಮಯತೆ ಸಾಧ್ಯವಿದೆ. ಶರನ್ನವರಾತ್ರಿಯು ದೇಶದ ಜನರಲ್ಲಿ ಶ್ರದ್ಧಾಭಕ್ತಿಯನ್ನು...

ಮಧುಗಿರಿ ಸಾಮಾನ್ಯವರ್ಗ ವಸತಿ ಗುರಿ 2196 ಆಗಿದ್ದು ಮುಂಜೂರಾತಿ 1160

0
ಮಿಡಿಗೇಶಿ          ರಾಜ್ಯದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿಗೆ 2018-19 ನೇ ಸಾಲಿನ ಯೋಜನೆಯಡಿಯಲ್ಲಿ ಸಾಮಾನ್ಯವರ್ಗದ ವಾಸಕ್ಕೆ ಮನೆಯಿಲ್ಲದವರಿಗೆ ಘನ ಸರ್ಕಾರದಿಂದ ಮನೆಗಳ ಮಂಜೂರಾತಿಯ (ಬೇಡಿಕೆ) 2196 ಬೇಡಿಕೆಯಿಟ್ಟಿದ್ದು...

ಹಾಲುಮತ ಸಂಘದ ಮೂಲಕ ಸಂಘಟಿತರಾಗಲು ಕರೆ

0
ಮಧುಗಿರಿ     ಹಾಲುಮತ ಮಹಾಸಭಾ (ರಿ) ಮಧುಗಿರಿ ತಾಲ್ಲೂಕು ಘಟಕ ಅ.21 ರಂದು ಬೆಳಿಗ್ಗೆ ಮಧುಗಿರಿಯ ವಿದ್ಯಾನಗರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಹಾಲುಮತ ಮಹಾಸಭಾ ಸಂಘದ ಜಿಲ್ಲಾಧ್ಯಕ್ಷರಾದ ಗರುಡಯ್ಯ, ತಾಲ್ಲೂಕು...

ಶುದ್ಧ ನೀರಿನ ಘಟಕ ಸರಿಪಡಿಸಲು ಒತ್ತಾಯ

0
ಮಧುಗಿರಿ          ರಾಜಕೀಯ ವೈಮನಸ್ಯದಿಂದಾಗಿ ಒಂದು ಕಡೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿದ್ದರೆ ಇತ್ತಾ ಊರಿನ ಗ್ರಾಮಸ್ಥರೆ ಶಾಲೆಯ ಆವರಣವನ್ನೆಲ್ಲಾ ದನಗಳ ಕೊಟ್ಟಿಯಾಗಿ ಮಾರ್ಪಡಿಸಿ ಶುದ್ಧ...

ಬಾಡಿಗೆ ವಸೂಲಿ ಮಾಡಿದ ಗ್ರಾ.ಪಂ ಸದಸ್ಯ ವರ್ಗ

0
ಕೊರಟಗೆರೆ        ಗ್ರಾ.ಪಂ. ವ್ಯಾಪ್ತಿಗೆ ಬರುವ ಅಂಗಡಿ ಮಳಿಗೆಗಳನ್ನು ಕಳೆದ 20 ವರ್ಷಗಳ ಹಿಂದೆ ಬಹಿರಂಗ ಹರಾಜಿನ ಮೂಲಕ ಅಂಗಡಿ ಪಡೆದು ಇಲ್ಲಿಯವರೆಗೂ ಸಮರ್ಪಕವಾಗಿ ಬಾಡಿಗೆ ಸಂದಾಯ ಮಾಡದ 15ಕ್ಕೂ...

ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳಿಗೆ ಕರೆ

0
ಕೊರಟಗೆರೆ          ಆಸಕ್ತ ಜನರ ಹಿತದೃಷ್ಟಿಯಿಂದ ಸರ್ಕಾರ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ತಲುಪಿಸುವಂತಹ ಕೆಲಸದಲ್ಲಿ ಅಧಿಕಾರಿಗಳು ಪ್ರಾಮಾಣಿಕ...
Share via