Home Tags Kannada flash news

Tag: kannada flash news

ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ಥವ್ಯಸ್ಥ

0
ಹಾನಗಲ್ :          ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಸುಮಾರು 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಘಟನೆ ಸಮೀಪದ ಬಾಳಂಬೀಡದಲ್ಲಿ ನಡೆದಿದ್ದು, ಸಂತ್ರಸ್ಥ ಗ್ರಾಮಸ್ಥರನ್ನು...

ಹಾನಗಲ್ಲಿನ ಚಪ್ಪರ ವೆಂಕಟೇಶ್ವರ ದೇವಸ್ಥಾನದಲ್ಲಿ ಕುಮಾರಿಕಾ ಪೂಜೆ

0
ಹಾನಗಲ್ಲ :        ಪಟ್ಟಣದ ಚಪ್ಪರ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಕಾಶ ದೇಸಾಯಿ ಬಂಧುಗಳು ಹಾಗೂ ಮಹಿಳಾ ದಿವ್ಯ ಜೀವನ ಸಂಘದ ಸಹಯೋಗದಲ್ಲಿ ವಿಜಯದಶಮಿ ಅಂಗವಾಗಿ ನವದುರ್ಗೆಯರ (ಕುಮಾರಿಕಾ) ಪೂಜೆಯನ್ನು...

ಮತದಾರರ ಜಾಗೃತಿ ಕುರಿತು ಪಂಜಿನ ಮೆರವಣಿಗೆ

0
ಬಳ್ಳಾರಿ        ಬಳ್ಳಾರಿ ಲೋಕಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಪಂಜಿನ ಮೆರವಣಿಗೆಯನ್ನು ರೂಪನಗುಡಿ ಗ್ರಾಮದಲ್ಲಿ ಇತ್ತಿಚೆಗೆ ಹಮ್ಮಿಕೊಳ್ಳಲಾಯಿತು.        ತಾಪಂ ಕಾರ್ಯನಿರ್ವಾಹಕ ಅಧಿಕಾರಿ...

ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ

0
ಕೂಡ್ಲಿಗಿ:        ಕಳೆದ ಎಂಟು ವರ್ಷದಲ್ಲಿ ಮೂರು ಬಾರಿ ರಾಜಿನಾಮೆ ನೀಡಿದ್ದೇ ಶ್ರೀರಾಮುಲು ಅವರ ಬಹು ದೊಡ್ಡ ಸಾಧನೆ ಎಂದು ಲೋಕಸಭಾ ಉಪ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್...

ನೆನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ

0
ಹಾವೇರಿ :         ನಗರದ ಗುತ್ತಲ ರೋಡಿನ ಶಿವಲಿಂಗ ನಗರದ 26-27 ನೇ ವಾಡಿ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಹದಿಗೆಟ್ಟು ಹಾಳಾಗಿ ಹೋಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು...

ಪಲ್ಲಕ್ಕಿ ಉತ್ಸವ

0
ಹಾವೇರಿ :          ನಗರದ ಹಾನಗಲ್ ರೋಡಿನ ವೈಭವಲಕ್ಷ್ಮೀ ಪಾರ್ಕನಲ್ಲಿರುವ ಶ್ರೀ ಅಂಬಾಭವಾನಿ,ಗಣೇಶ ಹಾಗೂ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಸರಾ ಕಾರ್ಯಕ್ರಮದ ನಿಮಿತ್ಯ...

ಶ್ರೀ ದೇವಿಗೆ ವಿಶೇಷ ಪೂಜೆ

0
ಹಾವೇರಿ :       ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.           ಶ್ರೀ...

ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಸಂಸ್ಕೃತಿ ಮರೆಯುತ್ತಿದ್ದಾರೆ

0
ಹಾವೇರಿ :          ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಸಂಸ್ಕೃತಿ, ಸಾಹಿತ್ಯ, ಭವ್ಯ ಪರಂಪರೆಯನ್ನು ಮರೆಯುತ್ತಿದ್ದು, ನಾಡಹಬ್ಬದಂತಹ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾಂಸ್ಕøತಿಕ ಪರಂಪರೆಯನ್ನು...

ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರ ಮಹಾದ್ವಾರ ಉದ್ಘಾಟನೆ

0
ಕುಣಿಗಲ್ :       ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ 75. ರ ಬಳಿ ನಿರ್ಮಿಸಿರುವ ಮಹಾದ್ವಾರ ನವಂಬರ್ 11ರಂದು ಉದ್ಘಾಟನೆಯಾಗಲಿದೆ.      ಬಸವಣ್ಣನ ನಂತರ ವಚನ ಸಾಹಿತ್ಯವನ್ನು...

ಕಾಂಗ್ರೇಸ್ ಅಭ್ಯರ್ಥಿಯಾಗಿ ಬಿ.ನಾಗೇಶ್‍ಬಾಬು

0
ಮಧುಗಿರಿ       ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ತಾಲೂಕಿನಿಂದ ಬಿ.ನಾಗೇಶ್‍ಬಾಬುರವರನ್ನು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಪತ್ರಿಕಾ ಪ್ರಕಟಣೆಯಲ್ಲಿ...
Share via