Tag: kannada flash news
ಸಿಇಓ ಶಿಲ್ಪಾ ನಾಗ್ ಕಾರು ಪಲ್ಟಿಯಾಗಿ ನಾಲ್ವರಿಗೆ ಗಾಯ
ಹಾವೇರಿ : ಜಿಲ್ಲಾ ಪಂಚಾಯತ್ ಸಿಇಓ ಶಿಲ್ಪಾ ನಾಗ್ ಸ್ವಂತ ಕಾರಿನಲ್ಲಿ ಪ್ರಯಾಣಿಸ್ತಿದ್ದ ಕಾರು ಪಲ್ಟಿಯಾಗಿ ಸಿಇಓ ಸೇರಿ ನಾಲ್ವರಿಗೆ ಗಾಯವಾಗಿದೆ.ನಗರದ ಹೊರವಲಯದಲ್ಲಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ...
ಅಸ್ಸಾಂ ಸಾಹಿತ್ಯದಲ್ಲಿ ಜಾತಿ,ಧರ್ಮದ ತಾರತಮ್ಯವಿಲ್ಲ
ಚಿತ್ರದುರ್ಗ: ಅಸ್ಸಾಮ್‍ನಲ್ಲಿ ಜಾತಿಬೇಧ, ಮತಭೇದದ ಯಾವುದೇ ಕಟ್ಟಳೆಗಳಿಲ್ಲ. ಯಾವುದೇ ರೀತಿಯ ತಾರತಮ್ಯ ಕಂಡುಬರುವುದಿಲ್ಲ. ಅಲ್ಲಿನ ಆಹಾರ ಪದ್ಧತಿ ಎಲ್ಲರಲ್ಲೂ ಒಂದೆ ರೀತಿಯ ಆಹಾರ ಪದ್ಧತಿಯಾಗಿದೆ ಎಂದು ಭಾಗೀರತಿ ಬಾಯಿ ಹೇಳಿದರು.
ನಗರದ...
ಬಂಗಾಳಿ ಸಾಹಿತ್ಯ ಕುರಿತು ವಿಚಾರ ಮಂಡನೆ
ಚಿತ್ರದುರ್ಗ: ವಿಶ್ವಮಾನವ ಸಾಹಿತ್ಯ ಸೃಷ್ಟಿಸಿದ ರವೀಂದ್ರನಾಥ ಠಾಗೂರ್ ಬಂಗಾಳಿ ಸಾಹಿತ್ಯಕ್ಕೆ ದೊಡ್ಡ ಆಲದ ಮರವಿದ್ದಂತೆ ಎಂದು ಲೇಖಕಿ, ವಿಮರ್ಶಕಿ, ಚಿಂತಕಿ, ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ ಹೇಳಿದರು. ...
ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ
ಚಿತ್ರದುರ್ಗ; ಮುರುಘಾಮಠದಲ್ಲಿ ನಡೆಯತ್ತಿರುವ ಶರಣ ಸಂಸ್ಕತಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ಕ್ರೀಡಾಕೂಟಕ್ಕೆ ಭಾನುವಾರ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜು ಚಾಲನೆ ನೀಡಿದರು. ಈ...
ಶಂಕರಮಠದಲ್ಲಿ ಶ್ರದ್ಧಾಭಕ್ತಿಯಿಂದ ಜರುಗುತ್ತಿರುವ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವ
ಬಳ್ಳಾರಿ ಇಲ್ಲಿನ ಸಂಗನಕಲ್ಲು ರಸ್ತೆಯಲ್ಲಿರುವ ಶ್ರೀ ಶೃಂಗೇರಿ ಶಾರದಾ ಶಂಕರಮಠದಲ್ಲಿ ಅ.9ರಿಂದ 19ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಉತ್ಸವಗಳು ಶ್ರದ್ಧಾಭಕ್ತಿಯಿಂದ ಜರುಗುತ್ತಿವೆ. ಜಗದ್ಗುರು ಶಂಕರಾಚಾರ್ಯ ಮಹಾ...
ಎನ್ನೆಸ್ಸೆಸ್ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ
ಹೊನ್ನಾಳಿ: ಎನ್ನೆಸ್ಸೆಸ್ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗ್ರಾಮೀಣ ಜನಜೀವನದ ಪರಿಚಯ ಮಾಡಿಸುತ್ತದೆ. ಸಮಾಜದಲ್ಲಿ ಹೇಗೆ ಸಹಜೀವನ ನಡೆಸಬೇಕು ಎಂಬುದನ್ನು ಯುವಜನತೆಗೆ ಕಲಿಸುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ...
ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು
ಹೊನ್ನಾಳಿ: ಯುವಜನತೆ ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದರು. ...
ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಉದ್ಘಾಟನೆ
ಹೊನ್ನಾಳಿಯ ಹಿರೇಕಲ್ಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ "ಹಿರೇಕಲ್ಮಠದ ವೈಭವ" ಸಿಡಿ ಬಿಡುಗಡೆ ಮಾಡಿದರು. ಗೀತ ರಚನಕಾರ-ಗಾಯಕ...
ಕವನಗಳು ಸಮಾಜ ಮುಖಿ ಚಿಂತನೆ ಹೊಂದಿದ್ದರೆ ಕವಿಗಳ ಕಾರ್ಯ ಸಾರ್ಥಕ
ಹರಿಹರ ಕವನಗಳು ಸಮಾಜ ಮುಖಿ ಚಿಂತನೆ ಹೊಂದಿದ್ದರೆ ಕವಿಗಳ ಕಾರ್ಯ ಸಾರ್ಥಕವಾಗುತ್ತದೆ. ಅದೇ ರೀತಿ ಕವಿಗಳು ಸಾಮಾಜಿಕ ಸಮಸ್ಯೆಗಳನ್ನು ಕವನದ ಮೂಲಕ ಅನಾವರಣಗೊಳಿಸಬೇಕು ಎಂದು ಗೊಟಗೋಡಿಯ ಜಾನಪದ ವಿವಿಯ ಉಪನ್ಯಾಸಕಿ...
ಕಳಪೆ ಕಾಮಗಾರಿಗಳ ಬಗ್ಗೆ ವಿಷಾದ
ಹರಪನಹಳ್ಳಿ: ಬ್ರಿಟಿಷರ ಅವಧಿಯ ಕಾಮಗಾರಿಗಳೂ ಈಗಲೂ ಗಟ್ಟಿಮುಟ್ಟಿಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕೆಲವೇ ವರ್ಷಗಳಲ್ಲಿ ಶಿಥಿಲಾವ್ಯವಸ್ಥೆಗೆ ತಲುಪುತ್ತಿರುವುದು ನಮ್ಮ ದೇಶದ ದುರಂತ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್...













