Tag: kannada flash news
ಕಾಂಗ್ರೆಸ್ ಸೇವಾದಳಕ್ಕೆ ದೊಡ್ಡ ಇತಿಹಾಸವಿದೆ
ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ಶಕ್ತಿ ಯೋಜನೆ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸೇವಾದಳದ ಸಭೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್‍ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಶಕ್ತಿ ಯೋಜನೆಯಡಿ ನಿಮಗೆ ನೀಡಿರುವ...
ಮಕ್ಕಳಿಗೆ ಶಾಲಾ ಹಂತದಲ್ಲೇ ಕ್ರೀಡಾಸಕ್ತಿ ಬೆಳೆಸಬೇಕು
ಚಿತ್ರದುರ್ಗ: ಒಲಂಪಿಕ್ಸ್ ಮತ್ತುಏಷ್ಯಾಕ್ರೀಡಾಕೂಟಗಳಲ್ಲಿ ದೇಶದಯುವಕಯುವತಿಯರುಚಿನ್ನದ ಹುಡುಗ ಹುಡುಗಿಯರಾಗಿ ಹೊರ ಬರುತ್ತಿರುವವರ ಸಂಖ್ಯೆತೀರಾಕಡಿಮೆಯಾಗುತ್ತಿದೆ. ಆದರೆ ಪಕ್ಕದರಾಷ್ಟ್ರದಚೀನಾದಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.ನಮ್ಮದೇಶದ ಕ್ರೀಡಾಪಟುಗಳು ರಾಷ್ಟ್ರ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಬೇಕಾದರೆಕ್ರೀಡಾ ಮನೋಭಾವನೆಯನ್ನು...
ಪಕ್ಷ, ಜಾತಿ ಬೇಧ ಬಿಟ್ಟು ಅಭಿವೃದ್ದಿಗೆ ಸಂಕಲ್ಪ ಮಾಡಿ
ಚಿತ್ರದುರ್ಗ: ನಗರಸಭೆ ಅಧ್ಯಕ್ಷ ಸ್ಥಾನ ಬಿಜೆಪಿ.ಗೆ ಸಿಗಬಾರದೆಂಬ ರಾಜಕೀಯ ದುರುದ್ದೇಶವಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್.ನವರು ಚಿತ್ರದುರ್ಗ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನೇ ಬದಲಾವಣೆ ಮಾಡಿಸಿದ್ದಾರೆ. ಊರಿನ ಅಭಿವೃದ್ದಿ ದೃಷ್ಟಿಯಿಂದ...
ನಗರಸಭೆ ಸದಸ್ಯರಿಗೆ ಇನ್ನೂ ದೊರಕದ ಅಧಿಕಾರ : ಎಲ್ಲರ ದೃಷ್ಠಿ ಉಚ್ಚ ನ್ಯಾಯಾಲಯದತ್ತ
ಚಳ್ಳಕೆರೆ ನಗರಸಭೆ ಚುನಾವಣೆ ನಡೆದು ಈಗಾಗಲೇ ಫಲಿತಾಂಶವೂ ಸಹ ಹೊರಬಿದಿದ್ದು, ಚಳ್ಳಕೆರೆ ನಗರಸಭೆ ಆಡಳಿತವನ್ನು ಕಾಂಗ್ರೆಸ್ ಪಕ್ಷವೇ ವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ...
ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಾತ್ರ ಹರಿದ ಕೆಂಪು ಗಂಗೆ : ಹೆಚ್ಚಿದ ರೈತರ ಆತ್ಮವಿಶ್ವಾಸ
ಚಳ್ಳಕೆರೆ ತಾಲ್ಲೂಕಿನ ಕೆಲವೆಡೆ ಬುಧವಾರ ಮತ್ತು ಶುಕ್ರವಾರ ಉತ್ತಮ ಹದ ಮಳೆಯಾಗಿದ್ದು, ದೇವರಮರಿಕುಂಟೆ, ಬೆಳಗೆರೆ, ಗೋಪನಹಳ್ಳಿ, ಅಡವಿಚಿಕ್ಕೇನಹಳ್ಳಿ ಮುಂತಾದ ಕಡೆಗಳಲ್ಲಿ ಹಳ್ಳಗಳು ಹರಿದು ಗುಂಡಿಗಳಲ್ಲಿ ನೀರು ತುಂಬಿರುತ್ತದೆ....
34 ಗ್ರಾಮಗಳನ್ನು ಒಳಗೊಂಡ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಇಲ್ಲವಾಗಿದೆ
ಐ.ಡಿ.ಹಳ್ಳಿ ಆಂಧ್ರದ ಗಡಿಭಾಗದಲ್ಲಿರುವ ಐ.ಡಿ.ಹಳ್ಳಿ ಹೋಬಳಿಯಲ್ಲಿ ಒಟ್ಟು 34 ಗ್ರಾಮಗಳಿದ್ದು, ಒಂದೇ ಒಂದು ಸರ್ಕಾರಿ ಆಸ್ಪತ್ರೆ ಇರುತ್ತದೆ. ಈ ಆಸ್ಪತ್ರೆಗೆ 108 ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಈ ಸರ್ಕಾರಿ...
ನೆಲಮಂಗಲದ 146 ರೌಡಿಗಳಿಗೆ ಖಡಕ್ ವಾರ್ನಿಂಗ್
ನೆಲಮಂಗಲ ಬೆಂಗಳೂರು ಗ್ರಾಮಾಂತರ ನೆಲಮಂಗಲ ಉಪ ವಿಭಾಗದ ಐದು ಪೊಲೀಸ್ ಠಾಣಾ ವ್ಯಾಪ್ತಿಯ 146 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಎಲ್ಲಾ ರೌಡಿಗಳನ್ನು ಕರೆತಂದು ತೀವ್ರ ವಿಚಾರಣೆ ನಡೆಸಿ,...
ಯೋಜನೆಗಳ ಅನುಷ್ಠಾನದಲ್ಲಿ ಜನರ ಪಾತ್ರವೂ ಮುಖ್ಯ
ಬೆಂಗಳೂರು- ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಜನರ ಪಾತ್ರವೂ ಮುಖ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯ ಕಾನ್ ಕ್ಲೇವ್‍ನಲ್ಲಿ ಮಾತನಾಡಿದ ಅವರು,...
ಬಿಬಿಎಂಪಿ ಚುನಾವಣೆ ವೈಫಲ್ಯ ಅಸಮಾಧಾನ ಹೊರಹಾಕಿದ ಬಿ.ಎಲ್ ಸಂತೋಷ್
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಬಿಎಂಪಿ ಚುನಾವಣೆ ವೈಫಲ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ಫೇಸ್‍ಬುಕ್ ಸ್ಟೇಟಸ್ ಮೂಲಕ ಪರೋಕ್ಷವಾಗಿ ಹೊರಹಾಕಿದ್ದಾರೆ. ತಂಡಸ್ಫೂರ್ತಿ ಇಲ್ಲದವರು ಗೆಲುವು...
ಅಯೋಧ್ಯೆ ರಾಮಮಂದಿರ ವಿವಾದದಿಂದ ಹೆಸರು ಗಳಿಸಿತೇ ಹೊರತು ನಗರ ಅಭಿವೃದ್ಧಿಯಿಂದಲ್ಲ
ಬೆಂಗಳೂರು- ಅಯೋಧ್ಯೆ ರಾಮಮಂದಿರ ವಿವಾದದಿಂದ ಹೆಸರು ಗಳಿಸಿತೇ ಹೊರತು ಆ ನಗರ ಅಭಿವೃದ್ಧಿಯಾಗಲಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು. ನಗರದ ಎಂ.ಜಿ.ರಸ್ತೆಯ ಮೆಟ್ರೋ ಕೇಂದ್ರದಲ್ಲಿ...













